ಹಂಸಲೇಖರನ್ನು ಟೀಕಿಸುತ್ತಿರುವ ನಮ್ಮ ಶೂದ್ರರಿಗೊಂದು ಸವಾಲು ಹಾಕುತ್ತೇನೆ. ತಾವುಗಳು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಹೋಗಿ ಪುರೋಹಿತರ ಜೊತೆ ಸಹಪಂಕ್ತಿ ಭೋಜನ ಮಾಡಿ ಬರಬೇಕು. ಹಿಂದೂ ನಾವೆಲ್ಲ ಒಂದು ಅಂತ ಸಾಬೀತು ಮಾಡಿ ವಿರೋಧಿಗಳ ಬಾಯಿ ಮುಚ್ಚಿಸಬೇಕಾಗಿ ಪ್ರಾರ್ಥನೆ
ಟಿವಿ_ಶೋಗಳು_ಸಿನೆಮಾ_ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಬಾಗವಹಿಸುವ #ಮುಖ್ಯಮಂತ್ರಿಗಳಿಗೆ ಮಳೆ_ಹಾನಿ ಪ್ರದೇಶಗಳಿಗೆ_ನೆಪಮಾತ್ರದ ಭೇಟಿ ಕೊಟ್ಟು, ಫೋಟೋ ತೆಗೆಸಿಕೊಂಡು ಕೆಲವೇ ನಿಮಿಷದಲ್ಲಿ ಮಾಯವಾಗುತ್ತಾರೆ ಮಳೆ ಹಾನಿಯ ಸಭೆ ನಡೆಸಿ ಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟು ಜನರ ಜೊತೆ ನಿಲ್ಲಬೇಕಾದವರು ಜನರಿಂದ ದೂರ ನಿಂತಿದ್ದು ರಾಜ್ಯದ ದುರಂತ @BSBommai
Happy Thanksgiving to everyone celebrating. So grateful for the two new additions to our family, grateful for our wonderful lives & for all our wonderful friends and family 🙏❤️🙏 #HappyThanksgiving#ting
ಇತ್ತೀಚಿನ ದಿನಗಳಲ್ಲಿ ಹಂಪಿ ವಿಶ್ವವಿದ್ಯಾಲಯದಲ್ಲಿ ವ್ಯಾಪಕವಾಗಿ ಕಮಿಷನ್ ದಂಧೆ, ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ವರದಿಗಳು ಬರುತ್ತಿದ್ದು, ವಿದ್ಯಾರ್ಥಿಗಳ ಹಾಗೂ ನಾಡಿನ ಭವಿಷ್ಯದ ದೃಷ್ಟಿಯಿಂದ ಇದು ಅತ್ಯಂತ ಆಘಾತಕಾರಿಯಾಗಿದೆ. 1/4
As promised, here is the Kannada version of Sai Shirdi Sai. Hope the spiritual guidance and positive energy fill our hearts with love and peace!
https://t.co/6E2JMU0kBm
#99Songs#Awliya#SaiShirdiSai@jonitamusic@BToSproductions
@arrahman@BToSproductions Sir requesting you to create the malayalam version too of the same .. in @shreyaghoshal voice...if possible....when you get the time.. please do it ..#SaiShirdiSai is one of your all time greatest songs sir ..can't describe how much I love it ....