ನಾನು ಒಬ್ಬ ಅಸಂಘಟಿತ ವಲಯದ ಕಾರ್ಮಿಕ :ಕಾರ್ಮಿಕರ ಬಗ್ಗೆ ಧ್ವನಿ ಎತ್ತುವೆ ಎಲ್ಲಿ ಅನ್ಯಾಯ ಅನೀತಿ ನಡೆಯುತ್ತೆ ಅಲ್ಲಿ ಧ್ವನಿ ಎತ್ತುವೆ :ಅನ್ಯಾಯ ಕಂಡು ಮೌನವಾಗುವುದು ಅದನ್ನು ಬೆಂಬಲಿಸುವುದಕ್ಕೆ ಸಮ
ಬಂದೂಕು ಹಿಡಿದು ಒಬ್ಬ ವ್ಯಕ್ತಿಯನ್ನು ಒಬ್ಬ ಕ್ರೂರಿ ಅಟ್ಟಿಸಿಕೊಂಡು ಬರುತ್ತಿದ್ದಾನೆ. ಎದುರಿಗೆ ಬಂದ ಮತ್ತೊಬ್ಬ ನೀನು ಹೆದರಬೇಡ ನಾನಿರುವವರೆಗೆ ನಿನಗೆ ಅಪಾಯವಾಗಲು ಬಿಡಲ್ಲ, ತಗೋ ನೀರು. ನೀರು ಕುಡಿಯುತ್ತಿದ್ದವನ ಕತ್ತು ಇವನೇ ಸೀಳಿ ಬಿಟ್ಟ. ಇಂದು ಕಾಂಗ್ರೆಸ್ ಮುಸ್ಲಿಮರಿಗೆ ಮಾಡಿದ್ದು ಇದೆ..
@siddaramaiah@DKShivakumar
ಅಪಘಾತವಾಗಿ ರಸ್ತೆ ಬದಿಯಲ್ಲಿ ಹುಡು��ಿಯೊಬ್ಬಳು ವಿಲವಿಲ ಒದ್ದಾಡುತ್ತಿರುವಾಗ ಮಾಧ್ಯಮ ವರದಿಗಾರನೊಬ್ಬ ವಿಡಿಯೋ ಮಾಡುತ್ತಾ ಇದ್ದಾನೆ!!!
ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭದ ಕರ್ತವ್ಯ ನಿರ್ವಹಿಸುತ್ತಿರುವ ಮಾಧ್ಯಮ ವರದಿಗಾರ!!!
ಯಾಕೆ ಹೀಗಾಗಿ ಬಿಟ್ಟೆವು ನಾವು ?
@tv9kannada
@suvarnanewstv
@publictvnews
ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪಿಗಳನ್ನ ಬಂಧಿಸಬೇಕಾದ ಸರಕಾರ ಅಧಿಕಾರಿಯನ್ನೆ ವರ್ಗಾವಣೆ ಮಾಡಿ ಮಾನ ಕಳೆದುಕೊಂಡು ಆರೋಪಿಯನ್ನ ರಕ್ಷಿಸಿದೆ..? ದ ಕ ಜಿಲ್ಲಾಧಿಕಾರಿ ರೂಪ ಬಿ ಸಿಂದೂರ್ ವರ್ಗಾವಣೆ ಆದೇಶ ಹಿ��ಪಡೆಯಿರಿ
@BSYBJP
@siddaramaiah
@DKShivakumar
@
YouTube Link: https://t.co/ut234gDNsI
Facebook Link: https://t.co/iEWGeRvMdI
www.varthabharathi (https://t.co/A0xCcTdSYI)
ಬೀದಿ ವ್ಯಾಪಾರಿಗಳ ಕಷ್ಟದ ಜೀವನದ ಕಡೆಗೆ ಬೆಳಕು ಚೆಲ್ಲಿದ ವಾರ್ತಾ ಭಾರತಿ ಮಾಧ್ಯಮಕ್ಕೆ ಧನ್ಯವಾದಗಳು
@siddaramaiah@BZZameerAhmedK@BSYBJP@cpimspeak@cituhq
ಕಾಶ್ಮೀರಿಗಳನ್ನ ಕೊಳ್ಳುವುದು ಅವರ ಮೇಲೆ ನಿರಂತರ ದೌರ್ಜನ್ಯ ಎಸಗುವುದು ಭಾರತೀಯ ಪ್ರಜೆಗಳ ಮೇಲೆ ಮಾಡುತ್ತಿರುವ ಕ್ರೂರತ���ಯಾಗಿದೆ.ಇದನ್ನು JNU ಸ್ಕಾಲರ್, ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷ MS ಸಾಜಿದ್ ಪ್ರಶ್ನಿಸಿದರೆ ತಪ್ಪೇನಿದೆ.? @SajidbinSayed #STANDWITHSAJID #REVOKECASEAGAINSTMSSAJID
ರಾಜ್ಯಪಾಲ ಹುದ್ದೆಯನ್ನು ದುರುಪಯೋಗಪಡಿಸಿ ಜನಬೆಂಬಲ ಪಡೆದು ಅದಿಕಾರ ನಡೆಸುವ ಸರಕಾರವನ್ನು ಅಸ್ತಿರಗೊಳಿಸುವ ಬಿಜೆಪಿ ನೇತ್ರತ್ವದ ಕೇಂದ್ರ ಸರಕಾರದ ನಡೆ ಖಂಡನೀಯ ರಾಜ್ಯಪಾಲ ಹುದ್ದೆಯನ್ನುವಜಾಗೊಳಿಸಿ ಹೈಕೋರ್ಟ್ ನ್ಯಾಯದೀಶರನ್ನು ನೇಮಕಗೊಳಿಸುವ ಪ್ರಕ್ರಿಯೆಯಿಂದ ಮಾತ್ರ ಇದಕ್ಕೆ ಕಡಿವಾಣ ಸಾದ್ಯ
@siddaramaiah@BSYBJP#SpeakUpForDemocracy
���ತ್ತರ ಪ್ರದೇಶ ಸರಕಾರ ಈ ಕೂಡಲೇ ಕಫೀಲ್ ಖಾನ್ ಎಂಬ ಮಕ್ಕಳ ವೈದ್ಯರನ್ನು ಬಿಡುಗಡೆಗೊಳಿಸಬೇಕು , ಕಾನೂನು ಬಾಹಿರವಾಗಿ ಅವರ ಮೇಲೆ NSA ಹೇರಲಾಗಿದೆ ..ಯೋಗಿ ಸರಕಾರ ದೇಶಕ್ಕೆ ಮಾರಕ
@siddaramaiah
@PMOIndia
@BSBommai
@PresidentRahul
@PFIkarnataka
"ಸಾಹೇಬರು" 150 ದೇಶಕ್ಕೆ ಸಹಾಯ ಮಾಡಿದ ನಂತರ ನಮ್ಮ ದೇಶಕ್ಕೆ ಸಹಾಯ ಮಾಡಲೆಂದು ಬಂದರು...
ಅಷ್ಟರಲ್ಲಿ "ನೆಹರೂ" ಅಡ್ಡಬಂದರು..
ಅಂಧಭಕ್ತರ ಕ್ರೊನೋಲಾಜಿ
@addoor_imran@IamSammi43@shameermalar23
@suvarnanewstv ನನ್ನ ತಂದೆಯ ಒಂದು ಅಸ್ತಿ ಪತ್ರ ಎಲ್ಲಿ ಮೆರೆತು ಇಟ್ಲಿದ್ದಾರೆ ಎಂದು ಗೊತ್ತಿಲ್ಲ ..ಈ ಮಹಾನುಭಾವನಿಗೆ ಐದು ಲಕ್ಷ ಕೊಡುವ ನಮ್ಮ ತಂದೆಯ ಆತ್ಮದೊಂದಿಗೆ ಮಾತನಾಡಲು ಸಾದ್ಯವೆ