ಆಸೆ ಆಮಿಷ ತೋರಿಸಿ ಅಧಿಕಾರ ಪಡೆದುಕೊಳ್ಳಲು SDPIಯದ್ದು ಕೊಳಕು ರಾಜಕೀಯವಲ್ಲ,BJPಆಡಳಿತದ ಸಂದರ್ಭದಲ್ಲಿ ರಾಜಕೀಯ ದುರುದ್ದೇಶದಿಂದ ಪೋಲಿಸ್ರನ್ನು ಬಳಸಿಕೊಂಡು ನಮ್ಮ 14ಕಚೇರಿಗಳಿಗೆ ಬೀಗ ಜಡಿದ ಸಂದರ್ಭದಲ್ಲಿ ಕೂಡ BJPಯ ಮುಂದೆ ಮಂಡಿಯೂರದ ನಾವು ಜುಜುಬಿ 2.5ವರ್ಷದ ಅಧಿಕಾರಕ್ಕಾಗಿ ಬಿಜೆಪಿಯ ಬೆಂಬಲ ಕೇಳಿದೆ ಎಂದರೆ ಇದನ್ನು ನಂಬಲು ಜನರು ಮೂರ್ಖರಲ್ಲ
ಎಸ್ಡಿಪಿಐಯ ಪರಮ ಶತ್ರು BJP ಪಕ್ಷವು ED, NIA, ATS ನಂತಹ ತನಿಖಾ ಸಂಸ್ಥೆಗಳ ಮೂಲಕ ಒತ್ತಡ ಹೇರಿದಾಗಲೇ ಹೊಂದಾಣಿಕೆಯಾಗದ ಎಸ್ಡಿಪಿಐ ಪಕ್ಷವು ಜುಜುಬಿ ಸ್ಥಾನ ಮಾನಗಳಿಗಾಗಿ ಹೊಂದಾಣಿಕೆಯ ರಾಜಕೀಯ ಮಾಡುವುದುಂಟೇ ?
#StopFakePropaganda#SDPINeverWithBJP
ಉಡುಪಿಯ ವಿದ್ಯಾರ್ಥಿಗಳ ನಡುವೆ ತಮಾಷೆಗೆ ನಡೆದ ಘಟನೆಯನ್ನು ಸಿ.ಐ.ಡಿ ತನೆಖೆಗೆ ಒಪ್ಪಿಸಬೇಕಾದರೆ, ಜನಾಂಗೀಯ ದ್ವೇಷಕ್ಕೆ ಬಲಿಯಾದ ಫಾಝಿಲ್ ಪ್ರಕರಣವನ್ನು ರಾಜ್ಯ ಸರ್ಕಾರ ಯಾಕೆ ಗಂಭೀರವಾಗಿ ಪರಿಗಣಿಸಿಲ್ಲ?
ಕಾಂಗ್ರೆಸ್ ಬಿಜೆಪಿಯ ಹೋರಾಟಕ್ಕೆ ಬೆಂಬಲ ನೀಡಿತೇ..?
@CMofKarnataka@DKShivakumar@INCKarnataka
ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯ ನಡೆಸಲು ಉದ್ದೇಶಿಸಿ ಸ್ಪೋಟಕಗಳನ್ನು ಸಂಗ್ರಹಿಸಿಟ್ಟಿದ್ದ ಈ ಸಂಘಿಗಳನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗುವುದೇ, NIA, ED, ATS ತಂಡಗಳ ತನಿಖೆ ಚುರುಕು ಗೊಳ್ಳುವುದೇ, ಮಾಧ್ಯಮಗಳ ಬಿಸಿ ಬಿಸಿ ಚರ್ಚೆ ಸಕ್ರಿಯಗೊಳ್ಳುವುದೇ, ಬಲ ಪಂಥೀಯ ರಾಜಕಾರಣಿಗಳ ಹೋರಾಟದ ಪೌರುಷ ಬಲ ಗೊಳ್ಳುವುದೇ ಕಾದು ನೋಡೋಣ...
ಕರಾವಳಿಯಲ್ಲಿ ಈ ಹಿಂದೆ ಮುಸ್ಲಿಮರ ವಿರುದ್ಧ ಸಂಘಪರಿವಾರ ಕಾರ್ಯಕರ್ತರು ಕ್ಷುಲ್ಲಕ ನೆಪ ಮಾಡಿ ಅನೈತಿಕ ಪೋಲಿಸ್ಗಿರಿ ನಡೆಸಿದಾಗ ಕಠಿಣ ಕ್ರಮ ಕೈಗೊಳ್ಳದೇ ಮೃದು ಧೋರಣೆ ತೋರಿದ ಪರಿಣಾಮ ಇಂದು ಒಬ್ಬ ಪೋಲಿಸ್ ಸಿಬ್ಬಂದಿ ಹಾಗೂ ಅವರ ಕುಟುಂಬದ ಮೇಲೆ ದಾಳಿ ನಡೆಸಿದ್ದಾರೆ.
ಹಾಗೂ ಈ ಘಟನೆ ಆ್ಯಂಟಿ ಕಮ್ಯುನಲ್ ವಿಂಗ್ ವ್ಯಾಪ್ತಿಗೆ ಬರುವುದಿಲ್ಲವೇ? 1/2
ಮಾನ್ಯ ಮುಖ್ಯಮಂತ್ರಿ @siddaramaiah ನವರೇ Anti Communal Wing ಕರಾವಳಿಯಲ್ಲಿದೆಯೇ ? ಇಷ್ಟೊಂದು ನಿರ್ಭಯವಾಗಿ ಪುಂಡರು ನಿರಂತರ ದಾಳಿ ಮಾಡುವಾಗ ನಿಮ್ಮ ಪೋಲೀಸ್ ವ್ಯವಸ್ಥೆ ಏಕೆ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ? ನಿಮ್ಮ ಸರಕಾರದಡಿಯಲ್ಲೂ ಜನಸಾಮಾನ್ಯರು ಉಸಿರುಗಟ್ಟಿದ ವಾತಾವರಣದಲ್ಲಿ ಜೀವಿಸಬೇಕೇ ? @DKShivakumar@PriyankKharge
ಸಂಜೋತ ಎಕ್ಸ್ ಪ್ರೆಸ್,ಅಜ್ಮೀರ್ ದರ್ಗಾ,ಮಾಲೆಂಗಾವ್ ಸ್ಪೋಟದ ಆರೋಪಿ, BJPಸಂಸದೆ ಪ್ರಜ್ಞಾಸಿಂಗ್ ಸೇರಿದಂತೆ ಉಳಿದವರೆಲ್ಲಾ ಬಾಂಬ್ ಇಡುವ ಮೊದಲು ಕ್ಯಾಮರಾ ಇಟ್ಟು ತರಬೇತಿ ಪಡೆದಿದ್ರಾ? ಆದಿ ಉಡುಪಿಯ ಅಮಾಯಕ ಅಪ್ಪ ಮಗನ ನಗ್ನ ಮೆರವಣಿಗೆ ಮಾಡಲು @YashpalBJPಯಾವ ತರಬೇತಿ ಪಡೆದಿದ್ದರು. ಬೆತ್ತಲೆ ಪ್ರಕರಣದ ಕುಖ್ಯಾತಿ ಶಾಸಕನಾದದ್ದು ಈ ರಾಜ್ಯದ ದುರಂತ
#Udupi ವಿದ್ಯಾರ್ಥಿನಿಯರು ತಪ್ಪು ಮಾಡಿದ್ದರೆ ಇಲಾಖೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿ.ಅದರ ಹೆಸರಲ್ಲಿ ಕೋಮು ವಿಷ ಕಕ್ಕುವ ಸಂಘಪರಿವಾರವು ತೀರ್ಥಹಳ್ಳಿಯ@ABVPKarnataka ಅಧ್ಯಕ್ಷ ತಮ್ಮದೇ ಸದಸ್ಯೆಯೊಂದಿಗೆ ಬೆತ್ತಲೆ ವೀಡಿಯೋ ಕಾಲ್ ಮಾಡಿ ವೈರಲ್ ಮಾಡಿದ ಬಗ್ಗೆ ಯಾಕೆ @BJP4Karnataka ತುಟಿ ಬಿಚ್ಚಿಲ್ಲ?
ಉಡುಪಿಯಲ್ಲಿ ವಿದ್ಯಾರ್ಥಿನಿಗಳು ಶೌಚಾಲಯದಲ್ಲಿ ವಿಡಿಯೋ ಮಾಡಿದ್ದಾರೆ ಎಂಬುದು ವದಂತಿ ಎಂದು ಪೊಲೀಸ್ ಇಲಾಖೆ ಮತ್ತು ಶಾಲಾಡಳಿತ ಸ್ಪಷ್ಟನೆ ಕೊಟ್ಟರು ಸಂಘಪರಿವಾರ ಮೈಮಲೆ ದೆವ್ವ ಬಂದಂತೆ ವರ್ಥಿಸುತ್ತಿದೆ.ಸಂಘಿಗಳಿಗೆ ಹೆಣ್ಣು ಮಕ್ಕಳ ಮೇಲೆ ಅಷ್ಟು ಕಾಳಜಿಯಿದ್ದರೆ ಮಣಿಪುರದ ಘಟನೆಯ ಬಗ್ಗೆ ಮಾತನಾಡಲು ನಾಲಗೆಗೆ ಲಕ್ವ ಹೊಡೆದಿದೆಯಾ?@Govt_Karnataka
ಉಡುಪಿಯಲ್ಲಿ ಸಹಪಾಠಿ ವಿದ್ಯಾರ್ಥಿಗಳು ನಡೆಸಿದ ತಮಾಷೆಗೆ ಕೋಮು ಬಣ್ಣ ಹಚ್ಚಿದ ಬಿಜೆಪಿಯ ಒತ್ತಡಕ್ಕೆ ಮಣಿದು ಮಲ್ಪೆ ಪೊಲೀಸರು ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ FIR ದಾಖಲಿಸುವುದಾದರೆ @DrParameshwara ರವರು ರಾಜ್ಯದ ಗೃಹ ಇಲಾಖೆಯನ್ನು @BJP4Karnataka ರವರಿಗೆ ಬಿಟ್ಟು ಕೊಟ್ಟಿದ್ದಾರ ಎಂಬ ಸಂಶಯ ಮೂಡುತ್ತಿದೆ !!
#ProtectMinority
ಬೀದಿಯಲ್ಲಿ ಕಲ್ಲು ಬಾಟಲಿ ಎಸೆದು ಸಮಾಜದಲ್ಲಿ ಅಶಾಂತಿ ಎಬ್ಬಿಸಿ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಶಾಸಕರಾಗಿ ಆಯ್ಕೆಯಾದ @BJPKarnataka ಶಾಸಕರು ಸದನದೊಳಗೆ ಅದಿಲ್ಲದ ಕಾರಣ ಕೈಯಲ್ಲಿ ಇದ್ದ ಕಾಗದ ಪತ್ರವನ್ನು ಉಪಸ್ಪೀಕರ್ ಮೇಲೆ ಎಸೆದ ಇವರನ್ನು ಅಮಾನತು ಮಾಡುವ ಬದಲಿಗೆ ಶಾಸಕ ಸ್ಥಾನದಿಂದ ವಜಾಗೊಳಿಸಿ.ಇವರು ಶಾಂತಿ ಸ್ಥಾಪಿಸಲು ಮಾರಕವಾದವರು.
ಮಾನ್ಯ @siddaramaiah ಅವರೇ ನಿಮ್ಮ ಸರಕಾರದಲ್ಲಿ ಕಾನೂನು ವ್ಯವಸ್ಥೆ ಜೀವಂತವಿದೆಯೇ? ಬಾದಾಮಿಯಲ್ಲಿ ಕುರ್ಬಾನಿ ಮಾಡಿದಕ್ಕಾಗಿ 'RSS' ಮುಸ್ಲಿಂ ಯುವಕನನ್ನು ಕಟ್ಟಿ ಹಾಕಿ ಥಳಿಸಿದೆ.
@SpBagalkote ಇದುವರೆಗೆ ಕ್ರಮ ಕೈಗೊಂಡಿಲ್ಲ ಯಾಕೆ? @INCKarnataka ನಿಮ್ಮನ್ನು ಅಧಿಕಾರಕ್ಕೇರಿಸಿದ ಸಮುದಾಯದೊಂದಿಗೆ ಇನ್ನಾದರೂ ಪ್ರಾಮಾಣಿಕತೆಯಿಂದ ಸ್ಪಂದಿಸಿ.
The Hajj has just commenced in Makkah, Saudi Arabia. More than a million pilgrims will proceed to the Tent City of Mina today, where they will engage in reflection and prayer. May Allah Almighty make it easy for them and accept their worship. Aameen
#Hajj1444#Mina#Hajj2023
ಬಿಜೆಪಿ ಯ ತಾರತಮ್ಯ ನೀತಿಗೆ ಒಳಗಾಗಿದ್ದ ಮಸೂದ್,ಫಾಝಿಲ್,ಜಲೀಲ್,ದೀಪಕ್ ರಾವ್ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ಘೋಷಿಸಿರುವ @siddaramaiah ನವರೇ ನರಗುಂದದ ಸಮೀರ್, ಮಂಡ್ಯದ ಇದ್ರಿಷ್ ಪಾಷಾ ಕುಟುಂಬಗಳಿಗೆ ಯಾಕೆ ಪರಿಹಾರ ಘೋಷಿಸಿಲ್ಲ? ಇದು ಕಾಂಗ್ರೆಸ್ ಸರ್ಕಾರದ ತಾರತಮ್ಯವಲ್ಲವೇ? ಈ ಕುಟುಂಬಗಳಿಗೂ ಪರಿಹಾರ ಘೋಷಿಸಲು ಆಗ್ರಹಿಸುತ್ತೇನೆ.
ಬಾಬ್ರಿ ಧ್ವಂಸ ಒಂದು ಅಪರಾಧ ಪ್ರಕರಣ ಎಂದು ಸುಪ್ರೀಂ ಕೋರ್ಟ್ ಹೇಳಿರುವಾಗ, ಅದನ್ನು ವೈಭವೀಕರಿಸೋದು ಕ್ರಿಮಿನಲ್ ಕೃತ್ಯ ಯಾಕಾಗಲ್ಲ ? ಕೋರ್ಟ್ ನಿಂದನೆ ಯಾಕಾಗಲ್ಲ ? "ದಕ್ಷಿಣ ಕನ್ನಡ ರಿಪಬ್ಲಿಕ್"ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಅಧೀನಕ್ಕೆ ಬರುವುದು ಯಾವಾಗ?@DCDK9@spdkpolice@KPCCKarnataka@siddaramaiah