ಅಂದು ಹಿಜಾಬ್ ಗೆ ಅವಕಾಶ ಕೊಡಿ ಎಂದು ನಿಮ್ಮಲ್ಲಿ ಕೋರಿದಾಗ, ಭಾರತದ ಕಾನೂನನ್ನು ಪಾಲಿಸಿ ಇಲ್ಲದಿದ ಪಾಕಿಸ್ತಾನಕ್ಕೆ ಹೋಗಿ ಅವರ ಕಾನೂನನ್ನು ನೋಡಿ ಎಂದು ನಮ್ಮನ್ನು ಹೆದರಿಸಿದ ಸ್ಪೀಕರ್ ಅವರು,ಇಂದು ಹಿಂದುಗಳ ಧಾರ್ಮಿಕ ಆಚರಣೆಗೆ ಬಿಜೆಪಿ ಅವಕಾಶ ಕೇಳಿದಾಗ ಸಂಪ್ರದಾಯಕ್ಕೋಸ್ಕರ ಭಾರತದ ಕಾನೂನ್ನು ಮುರಿಯಬಹುದು ಅನ್ನುತ್ತಿದ್ದೀರಲ್ಲ,1/2 @utkhader
@karkalasunil ರವರೇ ಪರಶುರಾಮನ ಮೂರ್ತಿಯಲ್ಲೂ ಹಣ ಮಾಡಿ ನುಂಗಿ ನೀರು ಕುಡಿದ ನಿಮ್ಮ ನಕಲಿ ಹಿಂದುತ್ವವನ್ನು ನೈಜ ಹಿಂದೂಗಳು ಅರ್ಥ ಮಾಡಿಕೊಂಡಿದ್ದಾರೆ. ಧರ್ಮಸ್ಥಳದಲ್ಲಿ ಹತ್ಯೆಯಾದ ನೂರಾರು ಹಿಂದೂ ಹೆಣ್ಮಕ್ಕಳ ಪರವಾಗಿ ಮಾತನಾಡಲು ತಾಕತ್ತಿಲ್ಲದ ನೀವುಗಳು ಹಿಂದೂ ರಕ್ಷಕರೇ?
#DharmasthalaFiles
ಶಾಲೆಯ ಮುಸ್ಲಿಂ ಮುಖ್ಯ ಉಪಾಧ್ಯಾಯರಿಗೆ ಕೆಟ್ಟ ಹೆಸರು ತರಲು, ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ಗೆ ವಿಷ ಬೆರಸಿ, ಮಕ್ಕಳನ್ನು ಕೊಲ್ಲಲು ಸಂಚು ರೂಪಿಸಿದ, ಘೋರ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ. ಸಂಘ ಪರಿವಾರಕ್ಕೆ ಸೇರಿದ ಸಾಗರ್ ಪಾಟೀಲ್ ಮತ್ತು ನಾಗನಗೌಡ ಪಾಟೀಲ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಿ.
ಕಾಂಗ್ರೇಸ್ನೊಳಗಿನ ಸಂಘಪರಿವಾರವು ಬಹಿರಂಗವಾಗುತ್ತಿದೆ! ಸಮಾಜ ಒಡೆಯುವ ಭಾಷಣಗಳನ್ನು ಮಾಡುವ ಮುತಾಲಿಕ್ನಂತಹವರನ್ನು ಜಿಲ್ಲೆಗೆ ಕಾಲಿಡದಂತೆ ತಡೆಯಬೇಕಾಗಿದ್ದ ಕಾಂಗ್ರೇಸ್ ಶಾಸಕಿ @NayanaJhawar ವೇದಿಕೆ ಹಂಚಿಕೊಂಡು, ಕೋಮುದ್ರುವೀಕರಣದ ಭಾಷಣ ಮಾಡುವವರಿಗೆ ಪ್ರೇರಣೆ ನೀಡಿದ್ದಾರೆ. @RahulGandhi@INCKarnataka
ಮಾನ್ಯ @CMofKarnataka@siddaramaiah ನವರೇ,
ಧರ್ಮಸ್ಥಳದ ನಿಗೂಢ ಕೊಲೆಗಳ ಬಗ್ಗೆ, ರಾಜ್ಯ ಸರ್ಕಾರ ಎಸ್ಐಟಿ ರಚಿಸಿರುವುದನ್ನು ಸ್ವಾಗತಿಸುತ್ತೇನೆ. ಜನಧ್ವನಿಯನ್ನು ಆಲಿಸಿದ ತಮಗೆ ಧನ್ಯವಾದಗಳು.
ಇದೊಂದು ಅತ್ಯಂತ ಗಂಭೀರ ಸೂಕ್ಷ್ಮಪ್ರಕರಣ, SIT ಹಾಲಿ ಹೈಕೋರ್ಟ್ ನ್ಯಾಯಧೀಶರ ಮೇಲುಸ್ತುವಾರಿಯಲ್ಲಿಯೇ ನಡೆಯಬೇಕು ಎಂದು ಅಗ್ರಹಿಸುತ್ತೇವೆ.
ನೂರಾರು ಹೆಣಗಳನ್ನು ಧರ್ಮಸ್ಥಳದ ಸರ್ವಾಧಿಕಾರಿಗಳ ಅಣತಿಯಂತೆ ಹೂತು ಹಾಕಿದ್ದೇನೆಂದು ಲಿಖಿತವಾಗಿ ದೂರು ನೀಡಿದ್ದು ಸ್ವತಂತ್ರ ಭಾರತದ ಕಂಡ ಅತೀ ಭಯಾನಕ ಪ್ರಕರಣ, ಈ ಪ್ರದೇಶದ ಹಿಂದಿನ ಹಲವಾರು ಪ್ರಕರಣದಲ್ಲಿ ಪೋಲಿಸರ ಮೇಲೆಯೇ ಸಂಶಯಗಳ ಸರಮಾಲೆ ಇರುವಾಗ SIT ತನಿಖೆ ಪೊಲೀಸ್ ಇಲಾಖೆ ಹೇಳಿದರೆ ಮಾತ್ರ ಮಾಡುವುದಾ ?? 1/2
@AshrafBava12@spdkpolice ಸಾರ್ವಜನಿಕ ಸ್ಥಳದಲ್ಲಿ ಇವನು ಬಹಿರಂಗವಾಗಿ ತಲವಾರು ಹಿಡಿದುಕೊಂಡು ಸುತ್ತಾಡಲು ಕಾರಣ ಏನು ?
ಆತ ಈಗಾಗಲೇ ನೀಡಿರುವ ಪ್ರಾಥಮಿಕ ಹೇಳಿಕೆಯು ಸಂಶಯ ಬರುವ ರೀತಿಯಲ್ಲಿದ್ದು ಪೊಲೀಸರು ನಿಸ್ಪಕ್ಷಪಾತ ತನಿಖೆ ಮಾಡಬೇಕು. ಇದರ ಹಿಂದಿರುವ ಸಂಚು ಕೋರರನ್ನು ಬಯಲಿಗೆ ತರಬೇಕು. ಎಲ್ಲರನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸಬೇಕು ಎಂದು ಪೊಲೀಸ್ ಇಲಾಖೆಗೆ ಮನವಿ.
ಹಾಡಹಗಲೇ ತಲ್ವಾರ್ ಹಿಡಿದುಕೊಂಡು ಮಸೀದಿಗೆ ನುಗ್ಗಲು ಯತ್ನಿಸಿದ ಆಘಾತಕಾರಿ ಘಟನೆ ಪುತ್ತೂರಿನ ಬೊಳ್ವಾರ್ ನಲ್ಲಿ ನಡೆದಿದ್ದು,ಹಿಂದುತ್ವ ಮುಖಂಡರ ಧ್ವೇಷ ಭಾಷಣಗಳಿಂದಲೇ ಪ್ರೇರಿತಗೊಂಡು ಇಂತಹ ದುಷ್ಕರ್ತ್ಯಕ್ಕೆ ಮುಂದಾಗುತ್ತಿದ್ದು, ಇಲಾಖೆಯು ಗಂಭೀರವಾಗಿ ಪರಿಗಣಿಸಿ ಕಠಿಣ ಸೆಕ್ಷನ್ ಗಳಡಿ ಜೈಲಿಗಟ್ಟಬೇಕೆಂದು ಆಗ್ರಹಿಸುತ್ತಿದ್ದೇನೆ @spdkpolice
@Nisha_sha_07 ಮಾತೆತ್ತಿದರೆ ದ್ವೇಷ ಭಾಷಣವನ್ನೇ ಕಾಯಕ ಮಾಡಿಕೊಂಡಿರುವ ಚಡ್ಡಿಗಳು ಈ ಪ್ರಕರಣದಲ್ಲಿ ನಾಪತ್ತೆ ಆಗಿದ್ದಾರೆ. ಬೆಂಕಿ ಹಚ್ಚುವವರು ಮಕಾಡೆ ಮಲಗಿದ್ದಾರೆ. ತೂ ಇವರ ಜನ್ಮಕ್ಕೆ..
ಧರ್ಮಸ್ಥಳದ ಮಣ್ಣಿನಲ್ಲಿ ಧರ್ಮ ರಕ್ಷಕರು ಅತ್ಯಾಚಾರ ನಡೆಸಿ ಹೂಳಿಟ್ಟಿರುವ ಹಿಂದು ಯುವತಿಯರ ಕ್ಷೀರ ಧ್ವನಿಯು ಹಿಂದುತ್ವ ವಾದಿಗಳಿಗೆ ಕೇಳಿಸದಿರುವುದು ಬೇಟಿ ಬಚಾವೋ ಬೇಟಿ ಪಡಾವೋ ಎಂದು ಬೊಬ್ಬಿರಿದ ಮೋದಿಗೆ ಮಾಡಿದ ಅವಮಾನವಲ್ಲವೇ ?ಗೋಧಿ ಮಾದ್ಯಮಗಳ ಮೌನ ಧಣಿಯ ಪ್ರತಿಷ್ಠೆಯನ್ನು ಉಳಿಸಲು ಸಂಘಪರಿವಾರ ನಡೆಸುತ್ತಿರುವ ಯೋಜನೆಯೇ ಎಂಬ ಸಂಶಯ ಮೂಡುತ್ತಿದೆ
ಮಾನ್ಯ @CMofKarnataka ಸಿದ್ದರಾಮಯ್ಯ ಅವರೇ ಪ್ರತಿಯೊಂದು ಜೀವಕ್ಕೆ ಬೆಲೆ ಇದೆ. RCB ವಿಜಯೋತ್ಸವದ ಸಂದರ್ಭದಲ್ಲಿ ಮೃತಪಟ್ಟವರ ತನಿಖೆಯನ್ನು ಇಷ್ಟು ಬೇಗ ಚುರುಕಿನಿಂದ ಆಯೋಗ ರಚಿಸಿ ತನಿಖಾ ವರದಿ ಸ್ವೀಕರಿಸುವ ನಿಮಗೆ ಮಂಗಳೂರಿನಲ್ಲಿ ಸಂಘಿಗಳಿಂದ ಕೊಲೆಯ ಅಶ್ರಫ್ ಮತ್ತು ರಹೀಮ್ ಕೊಲೆಯನ್ನು SIT ರಚಿಸಿ ತನಿಖೆ ನಡೆಸಲು ಮನಸ್ಸಿಲ್ಲ ಯಾಕೆ?
ಮಾನ್ಯ ಸಿದ್ದರಾಮಯ್ಯರವರೇ ನೀವು ರಾಜ್ಯದ ಜನತೆಗೆ 5 ಗ್ಯಾರಂಟಿಯನ್ನು ಕೊಟ್ಟಿದ್ದೀರಿ. ಅದರ ಜೊತೆಗೆ ಹೆಣ್ಣು ಮಕ್ಕಳಿಗೆ "ಬದುಕುವ ಗ್ಯಾರಂಟಿ" ಎಂಬ ಇನ್ನೊಂದು ಗ್ಯಾರಂಟಿಯನ್ನು ನಾವು ಕೇಳ್ತಾ ಇದ್ದೇವೆ.
ಧರ್ಮಸ್ಥಳದಲ್ಲಿ ಕೊಂದು ಹೂತು ಹಾಕಿದ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸಿ ಕೊಡಿ
ಇಂದು @SdpiDk ಬಿಸಿ ರೋಡ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಧರ್ಮದ ಹೆಸರಲ್ಲಿ ಹತ್ಯೆಗೊಳಗಾದ ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡ್ ಗೆ ನ್ಯಾಯವನ್ನು ಆಗ್ರಹಿಸಲಾಯಿತು
ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಸರ್ಕಾರದ ಆದೇಶಗಳಿದ್ದರೂ, ಕಾಂಗ್ರೆಸ್ ಸರ್ಕಾರ ಇಂದಿಗೂ ಪರಿಹಾರ ಘೋಷಿಸಿಲ್ಲ ಅಥವಾ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ.