ನಿಮ್ಮೆದುರಲ್ಲೇ ವಿದ್ಯಾರ್ಥಿ/ನಿಯರು ಪ್ರತಿಭಟನೆ ನಡೆಸುವಾಗಲೂ ಅವರ ಅಹವಾಲುಗಳನ್ನು ಕೇಳಲು ತಯಾರಿಲ್ಲ ಎಂದಾಗಿದ್ದಾರೆ #NEP2020 ವಿದ್ಯಾರ್ಥಿಗಳ ಏಳಿಗೆಗಲ್ಲ ಎಂಬುದು ಸ್ಪಷ್ಟ. ವಿದ್ಯಾರ್ಥಿಗಳೇ, ನಾವು ನಿಮ್ಮ ಹೋರಾಟದ ಜೊತೆಗಿದ್ದೇವೆ ಮತ್ತು ನಿಮ್ಮ ದೃಢತೆಗೆ ಸೆಲ್ಯೂಟ್.
@drashwathcn@CampusFrontKar
ಫ್ಯಾಶಿಸಂನ ಕರಾಳ ಹಸ್ತದಿಂದ ಕೂಡಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ
ದೇಶದ ಶಿಕ್ಷಣ ವ್ಯವಸ್ಥೆಯ ಉಳಿವಿಗಾಗಿ @CampusFrontKar ನ ವೀರ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ಯಶಸ್ವಿಯಾಗಲಿ.
#RejectNEP#SaveEducation
@drashwathcn ನಿಮಗೆ ನಾವು ಅವತ್ತೇ ಹೇಳಿದ್ದೆವು ಈ ಎನ್.ಇ.ಪಿಯನ್ನು ಒಪ್ಪಲ್ಲವೆಂದು
ಆದರೂ ನಿಮ್ಮ ಹಠಮಾರಿ ಧೋರಣೆಯಿಂದಾಗಿ, ಇವತ್ತಿನ ಪೋಲಿಸ್ ಸರ್ಪ ಕಾವಲನ್ನು ಭೇದಿಸಿ ನಮಗೆ ಎನ್.ಇ.ಪಿ ವಿರುಧ್ದ ಹೋರಾಟ ತೀವ್ರಗೊಳಿಸಬೇಕಾಯಿತು.
ಈ ಹೋರಾಟ ಇನ್ನೂ ಹೆಚ್ಚಿನ ಶಕ್ತಿಯನ್ನು, ತೀವ್ರತೆಯನ್ನು ಕೂಡ ಪಡೆಯಲಿದೆ
#rejectnep#BoycottNep
ಇಂದು(28/8) ಮಂಗಳೂರಿನ ಅಂಗರಗುಂಡಿ ಬಳಿ ರೈಲು ಅಪಘಾತದಲ್ಲಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡ ಚೇತನ್ ಎಂಬ ಯುವಕನ ತುರ್ತು ಚಿಕಿತ್ಸೆಗೆ 40 ಯುನಿಟ್ ರಕ್ತ ನೀಡಿ ಜೀವದಾನ ಮಾಡಿದ @PFIkarnataka ಬ್ಲಡ್ ಡೋನರ್ಸ್ ಫೋರಂ,ಅಂಗರಗುಂಡಿ ಇದರ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳು.
ಜೈಲಿನಲ್ಲಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಅತೀಕುರ್ ರಹ್ಮಾನ್ ರನ್ನು ತಕ್ಷಣ ಬಿಡುಗಡೆಗೊಳಿಸಿ, ಸಂವಿಧಾನ ನೀಡಿರುವ ಚಿಕಿತ್ಸೆ ಪಡೆಯುವ ಹಕ್ಕನ್ನು ಕೋರ್ಟ್ ಎತ್ತಿಹಿಡಿಯಬೇಕಾಗಿದೆ.
#FreeAtikurRahman
ಯಾದಗಿರಿಯ ಯರಗೋಳದಲ್ಲಿ ನಡೆದ ಬಂದೂಕಿನ ಸ್ವಾಗತ ಕರ್ನಾಟಕದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಗರು ಗುಪ್ತವಾಗಿ ನಡೆಸುತ್ತಿರುವ ಶಸ್ತ್ರಾಸ್ತ್ರ ತರಬೇತಿ ಮತ್ತು ಸ್ಪೋಟಕ ಸಂಗ್ರಹದ ಫಲಶ್ರುತಿಯಾಗಿದೆ !!
NIA ಯವರು ಎಲ್ಲಿದ್ದರೂ ಯಾದಗಿರಿಗೆ ದೌಡಾಯಿಸಲಿ...
#BJPExposedAgain
ಮಂಗಳೂರಿನಲ್ಲಿ ಮುಸ್ಲಿಂ ವಿದ್ಯಾರ್ಥಿಯನ್ನು ಗುರಿಯಾಗಿಸಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಹಲ್ಲೆಯು ಖಂಡನೀಯವಾಗಿದೆ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಹಲ್ಲೆ ನಡೆಯುವ ಜಾಯಾಮಾನಕ್ಕೆ ಪೊಲೀಸ್ ಇಲಾಖೆಯ ವೈಫಲ್ಯವೇ ನೇರ ಹೊಣೆ. @compolmlr ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ.
ಆನಂದ್ ಗಟ್ಟಿಯ ಗೋದಾಮಿನಲ್ಲಿ ಪತ್ತೆಯಾಗಿರುವ ಅಪಾರ ಪ್ರಮಾಣದ ಸ್ಫೋಟಕಗಳ ಹಿಂದೆ ಕರಾವಳಿ ಜಿಲ್ಲೆಯನ್ನು "ಹಿಂದೂ ಟೆರರ್ ಹಬ್" ಆಗಿ ಪರಿವರ್ತಿಸಲು ಹವಣಿಸುತ್ತಿರುವ ಸಂಘಪರಿವಾರದ ನಾಯಕರ ಕೈವಾಡ ಕಾಣುತ್ತಿದೆ !!
@compolmlr ರವರೇ ಈ ಪ್ರಕರಣದಲ್ಲಿ NIA, ATS ರವರ ಅವಶ್ಯಕತೆ ಇಲ್ಲವೇ ?
#HinduTerrorism
ಬ್ರಿಟಿಷರೊಂದಿಗೆ 27 ಬಾರಿ ಕ್ಷಮಾಪಣೆ ಕೇಳಿ, ದೇಶದ ಗುಪ್ತಚರ ಮಾಹಿತಿಗಳನ್ನು ರವಾನಿಸಿ ದೇಶದ್ರೋಹ ಎಸಗಿದ್ದ ಸಾವರ್ಕರ್ ರ ಫೋಟೋ ಹಾಕಿ ರ್ಯಾಲಿ ಮಾಡುವಾಗ ತಡೆದ ವೀರರೇ ನೀವಾಗಿದ್ದೀರಿ ನೈಜ ದೇಶಪ್ರೇಮಿಗಳು. ತಡೆಯುವ ಮೂಲಕ ಟಿಪ್ಪುವಿನ ಹಿಂಬಾಲಕರೆಂದು ತೋರಿಸಿಕೊಟ್ಟಿದ್ದೀರಿ.
#GaddarSavarkar#ದೇಶದ್ರೋಹಿ_ಸಾವರ್ಕರ್
Savarkar's photo displayed alongside other freedom fighters on an Independence day rally vehicle draws protest by @sdpikarnataka workers in Kabaka gram panchayat premises of Puttur in Dakshina Kannada. SDPI workers demand replacing Savarkar's photo with Tipu Sultan's.