@siddaramaiah 😀🤣ಮೈಕ್ ಆನ್ ಆಗಿಲ್ಲ 😀🤣 ಸುಳ್ಳು ಮಹಾ ಸುಳ್ಳುಗಾರರು ನಿಮ್ಮ ಅಧಿಕಾರ ಅವಧಿಯಲ್ಲಿ ಎಷ್ಟು ರಾಜೀನಾಮೆ ಆಗಿವೆ ಅದಕ್ಕೆ ತೆಗೆದುಕೊಂಡ ನಿರ್ಧಾರ ಏನು.. ದೇಶದ 79ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್.. ಭ್ರಷ್ಟಾಚಾರ ನೇ ತುಂಬಿ ಬೆಳಿಸೇದೆ.. ಕಾಂಗ್ರೆಸ್ ನ ಕಿತ್ತಿ ಎಸಿಯ ಬೇಕಾಗಿದೆ.
@siddaramaiah 😀🤣 ನಿಂತ್ರು ಸೋಲ್ತಿರ!ಮುಖ್ಯ ಮಂತ್ರಿ ಆಗಿದ್ದಾಗ ಸೋತಿದ್ದೀರಿ... ಈಗ 😀 ಸೋಲಿನಿಂದ ಪಲಾಯನ.. ನಿಮ್ಮ ಸಾಧನೆ ಬಹಳ ದೊಡ್ಡದು... 😀ಸಿದ್ದಣ್ಣ.. ನೀವು 2028ಗೆ ನಿಂತು ನೋಡಿ... ನಿಮ್ಮ ಪಕ್ಷದವರೆ ಆಗಲು ಸೋಲಿಸಿದ್ದರು ಈಗಲೂ ಸೋಲಿಸ್ತಾರೆ..!
@dpradhanbjp ಮಕ್ಕಳ ಭವಿಷ್ಯಕ್ಕಾಗಿ ದೇಶದ ಹಿತದೃಷ್ಟಿಯಿಂದ ಸಚಿವಸ್ಥಾನ ಬಿಟ್ಟಿರುವುದು ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ,ದೇಶ ವಿರೋಧಿ ಶಕ್ತಿಗಳು ಮಕ್ಕಳ ಭವಿಷ್ಯದ ವಿಚಾರದಲ್ಲಿ ಆಟಾಡುತಿದ್ದಾರೆ ದೇಶ ವಿರೋಧಿ ಚಟುವಟಿಕೆ ನಡಿಸೋವರ ವಿರುದ್ಧ ಹೋರಾಟ ಮಾಡಬೇಕಾಗಿದೆ, ಕಾರ್ಯಕರ್ತರಿಗೆ ಸ್ಥಾನ ಮುಖ್ಯ ಅಲ್ಲ ಅನ್ನೋದನ್ನ ಸಾಬೀತು ಮಾಡಿದ್ದೀರಿ ಧನ್ಯವಾದಗಳು ಸರ್ 🙏
@PriyankKharge@narendramodi ಅಲ್ಪ ಜ್ನ್ಯಾನ ವಿಪರೀತ ಬುದ್ದಿ.. ಕೋರ್ಟ್ ಕೂಡ ನಿಮ್ಮ ಜ್ನ್ಯಾನ ದಲ್ಲಿ ಡೀಲ್ ಅಂತ ಕರಿಯುವ ನೀವು.. ಮಂತ್ರಿ ಗಿರಿ ಸಾಧನೆ ಶೂನ್ಯ....ಕೆಲಸ ಕಡಿಮೆ.. ಮಾತು ಜಾಸ್ತಿ.. ಏನ್ಮಾಡೋದು.. ನಮ್ಮ ರಾಜ್ಯದ ಜನರ ಪರಸ್ಥಿತಿ.
@CMahadevappa ಶಿಕ್ಷಣಕ್ಕಾಗಿ ರಾಜ್ಯದಲ್ಲಿ ನೀವು ಎನು ಮಾಡಿದ್ದೀರಿ..?ಮತ್ತು ಕನ್ನಡ ಶಾಲೆ ಗಳು ಎಷ್ಟು ಇವೇ ಹೇಳಿ..? ಶಿಕ್ಷಣದಲ್ಲಿ ಹಗರಣ ಗಳ ಸರಮಾಲೆ ಇದೆ... ಕಾಂಗ್ರೆಸ್ ಸರ್ಕಾರ ದಲ್ಲಿ..
@IYCKarnataka@dpradhanbjp 70 ವರ್ಷ ಲೂಟಿ ಮಾಡಿ ದೇಶವನ್ನ ಭ್ರಷ್ಟಾಚಾರ ದ ಕೂಪದಲ್ಲಿ ತಳ್ಳಿದ್ದ ಕಾಂಗ್ರೆಸ್ ಕಾಂಗ್ರೆಸ್ ಆಡಳಿತ ದಲ್ಲಿ kpsc ಹಗರಣ ಗಳು upsc ಹಗರಣ ಅಧಿಕಾರ ಲಂಚ ಇವತ್ತಿಗೂ ನಿಮ್ಮ ಒಂದ ಎರಡ ಸಾಕಷ್ಟು ಹಗರಣ ಗಳು ಲೂಟಿ ಮಾಡಿ ನಿವು ಸಾಕಿದ ಕುಸುಗಳು ಇಂತ ಕೆಲಸ ಮಾಡುತ್ತಿವೆ ಅವರನ್ನು ಬಿಡೋ ಮಾತೇ ಇಲ್ಲ.
@siddaramaiah 👉ಮಾನ್ಯ ಮುಖ್ಯಮಂತ್ರಿ ಅವರು ಟ್ವಿಟ್ ಮಾಡಿ ಹೇಳಿದ್ದು ನಾವು ಎರಡು ವರ್ಷಗಳಲ್ಲಿ 40 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಅಂತ
👉ಆದ್ರೆ ಅಧಿವೇಶನದಲ್ಲಿ ಅವರೇ ನೀಡಿದ ಅಧಿಕೃತ ಉತ್ತರ 3 ವರ್ಷಗಳಲ್ಲಿ 8157 ಹುದ್ದೆಗಳ ನೇಮಕಾತಿಯನ್ನುಪೂರ್ಣಗೊಳಿಸಲಾಗಿದೆ,ಮತ್ತು 3081 ಹುದ್ದೆಗಳ ನೇಮಕಾತಿಯು ಪ್ರಗತಿಯಲ್ಲಿದೆ ಅಂತ ಅಧಿಕೃತವಾಗಿ ಹೇಳಿ,(1)
@CMofKarnataka ಅಯ್ಯೋ ಕರ್ಮ ವೇ ದೇಶ ಪ್ರಗತಿ ಅತ್ತ ಸಾಗಿದ್ರೆ ಇ ವರ ರಾಜ್ಯ ನ ಪಾತಾಳಕ್ಕೆ ತಳ್ಳಲು ಹೊರಟಿದ್ದಾರೆ... ನಿಮಗೆ ಮತದಾರ ನ ಮೇಲೆ ನಂಬಿಕೆ ಇಲ್ಲ.. 😀🤣 ಗುಂಡ ಪ್ರವೃತ್ತಿ ಇಂದ ಮತದಾನ ಮಾಡಲು ಹೊರಟ ರೇ ನಿಮ್ಮ ಕೂಪಕ್ಕೆ ನೀವೇ ಬಲಿ..