ದ್ವೇಷ ಭಾಷಣಗಳು ,ಮಹಿಳೆಯರನ್ನು ಅಪಹಾಸ್ಯವಾಗಿಸುವ ಭಾಷಣ ಆಘಾತಕಾರಿ. ಸಭ್ಯ ಸಮಾಜಕ್ಕೆ ನಾಚಿಕೆ ಉಂಟು ಮಾಡಿದೆ ಇಂತಹ ಘಟನೆಗಳ ವಿರುದ್ದ ಸೂಕ್ತ ಕ್ರಮ ಕೈಗೊಂಡು ,ಸಮಾಜದ ಸ್ವಾಸ್ಥ್ಯ ಕದಡುವವರನ್ನು ನಿಯಂತ್ರಿಸಬೇಕೆಂದು ಗೌರವಾನ್ವಿತ @CMofKarnataka@DKShivakumar@KarnatakaVarthe@DgpKarnataka ತಮ್ಮಲ್ಲಿ ವಿನಮ್ರವಾಗಿ ವಿನಂತಿಸುತ್ತೇನೆ
@siddaramaiah ನೂತನ ಕುಮಾರಿ ಅವರನ್ನು ಮರುನೇಮಕ ಮಾಡುವ ಮಾನ್ಯ ಮುಖ್ಯಮಂತ್ರಿ ಅವರ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ💐
ಇದೇ ರೀತಿ ಸಂಘಪರಿವಾರದಿಂದ ಹತ್ಯೆಗೀಡಾದ ಜಾಲೀಲ್ ಕೃಷ್ಣಪುರ, ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಮಾನವೀಯತೆಯ ಆಧಾರದಲ್ಲಿ ಪರಿಹಾರ ಮತ್ತು ಉದ್ಯೋಗ ನೀಡಿ ಸರಕಾರ ನ್ಯಾಯ ಪಾಲಿಸಬೇಕು.
Thousands of families are evicted from their homeland overnight in Assam. Innocent citizens are shot to death. Horrible jumps on the body of murdered depict the new India. The state-sponsored violence must be condemned.
#AssamHorror@nationalssf