ದಯವಿಟ್ಟು ಕ್ಷಮಿಸಿ ಸರ್, ನಡೆಯುತ್ತಿರುವ ಅನ್ಯಾಯದ ಮಾಹಿತಿ ಪ್ರಾಮಾಣಿಕವಾಗಿ ��ನಸಾಮಾನ್ಯರಿಗೆ ಎಂದು ನಾವು ಅರ್ಥೈಸಿ ಮನದಟ್ಟು ಮಾಡಿಸುತ್ತೇವೆಯೋ ಅಲ್ಲಿಂದ ಅವರ ಮನಸು ಖಂಡಿತ ಬದಲಾಗುತ್ತೆ ಮುನ್ನುಗ್ಗಿ ಸರ್. ಇನ್ನು ಸಾಕಷ್ಟು ಸಮಯವಿದೆ ನೀವೇ ಬದಲಾಗಬೇಡಿ ಇದಕ್ಕೆ ಸಾಕ್ಷಿ ನಾನೆ.ನಿಮ್ಮ ಸಿದ್ದಂತ ತತ್ವ 721ಜನಕ್ಕೆ ಪ್ರಾಮಾಣಿಕವಾಗಿ ತಲುಪಿದೆ...
ಆತ್ಮೀಯರೊಬ್ಬರು ಕರೆ ಮಾಡಿದ್ದರು....
“ ಏನ್ ಉಪೇಂದ್ರಾ ಅವರೇ ಒಳ್ಳೇ ಚಿನ್ನದಂತ ಅವಕಾಶ ಹಾಳು ಮಾಡಿ ಕೊಂಡಿರಿ, ನೀವೇ ಪಕ್ಷ ಮಾಡುವ ಬದಲು ಯಾವುದಾದರೂ ರಾಜಕೀಯ ಪಕ್ಷ ಸೇರಿ ಕೊಂಡಿದ್ದರೆ ನಿಮ್ಮ ಭವಿಷ್ಯ ಉಜ್ವಲವಾಗಿರುತ್ತಿತ್ತು “ ಎಂದರು !!
ನಮ್ಮ ಹಣದಿಂದ ನೀವು ಬೆಳೆಯಿರಿ ಎಂಬ ಜನ ಸಾಮಾನ್ಯರ ಉದಾರ ಮನಸ್ಥಿತಿ ಎಂದು ಬದಲಾಗುವುದೋ ?
ಆತ್ಮೀಯರೊಬ್��ರು ಕರೆ ಮಾಡಿದ್ದರು....
“ ಏನ್ ಉಪೇಂದ್ರಾ ಅವರೇ ಒಳ್ಳೇ ಚಿನ್ನದಂತ ಅವಕಾಶ ಹಾಳು ಮಾಡಿ ಕೊಂಡಿರಿ, ನೀವೇ ಪಕ್ಷ ಮಾಡುವ ಬದಲು ಯಾವುದಾದರೂ ರಾಜಕೀಯ ಪಕ್ಷ ಸೇರಿ ಕೊಂಡಿದ್ದರೆ ನಿಮ್ಮ ಭವಿಷ್ಯ ಉಜ್ವಲವಾಗಿರುತ್ತಿತ್ತು “ ಎಂದರು !!
ನಮ್ಮ ಹಣದಿಂದ ನೀವು ಬೆಳೆಯಿರಿ ಎಂಬ ಜನ ಸಾಮಾನ್ಯರ ಉದಾರ ಮನಸ್ಥಿತಿ ಎಂದು ಬದಲಾಗುವುದೋ ?
@nimmaupendra ದಯವಿಟ್ಟು ಕ್ಷಮಿಸಿ ಸರ್, ನಡೆಯುತ್ತಿರುವ ಅನ್ಯಾಯದ ಮಾಹಿತಿ ಪ್ರಾಮಾಣಿಕವಾಗಿ ಜನಸಾಮಾನ��ಯರಿಗೆ ಎಂದು ನಾವು ಅರ್ಥೈಸಿ ಮನದಟ್ಟು ಮಾಡಿಸುತ್ತೇವೆಯೋ ಅಲ್ಲಿಂದ ಅವರ ಮನಸು ಖಂಡಿತ ಬದಲಾಗುತ್ತೆ ಮುನ್ನುಗ್ಗಿ ಸರ್. ಇನ್ನು ಸಾಕಷ್ಟು ಸಮಯವಿದೆ 🙏ನೀವೇ ಬದಲಾಗಬೇಡಿ ಇದಕ್ಕೆ ಸಾಕ್ಷಿ ನಾನೆ.ನಿಮ್ಮ ಸಿದ್ದಂತ ತತ್ವ 721ಜನಕ್ಕೆ ಪ್ರಾಮಾಣಿಕವಾಗಿ ತಲುಪಿದೆ...
ಧನ್ಯವಾದಗಳು ಚೇತನ್ ಕುಮಾರ್ 💐💐
ನಿಮ್ಮಂತಹ ಯುವಕರೇ ನಾಯಕತ್ವದ ರಾಜಕೀಯ ತೊಲಗಿಸಿ ಪ್ರಜೆಗಳ ಇಚ್ಛೆಯಂತೆ ಪಾರದರ್ಶಕವಾಗಿ ಕೆಲಸ ಮಾಡಿ ನಮ್ಮ ರಾಜ್ಯವೇ ತಿರುಗಿ ನೋಡುವಂತೆ ನಿಮ್ಮ ಕೆಲಸದ ವರದಿ ಕೊಟ್ಟು ಸಂಪೂರ್ಣ ಪ್ರಜಾಪ್ರಭುತ್ವದ ದಾರಿಯಲ್ಲಿ ಮುಂಚೂಣಿಯಲ್ಲಿ ನಿಂತು ಬೇರೆಯವರಿಗೂ ಸ್ಪೂರ್ತಿ ತುಂಬುವಂತಹವರಾಗಿ 🙏👍💪
@Chethan63753124@nimmaupendra ಅಣ್ಣ ನಿಮ್ಮ ಕೆಲಸ ಎಲ್ಲರಿಗೂ ಮಾದರಿಯಾಗಲಿ. ಪ್ರಜಾಕೀಯವನ್ನು ಜನ ಒಪ್ಪಿದ್ದೆ ಆದಲ್ಲಿ ಏನೇನು ಬದಲಾವಣೆ ಆಗಬಹುದು ಅನ್ನೋದು ನಿಮ್ಮ ಕಾರ್ಯವೈಖರಿ ಇಂದ ತಿಳಿಯಲಿ. All the best. #UPPforKARNATAKA
@Chethan63753124@nimmaupendra ಅಣ್ಣ ನಿಮ್ಮ ಕೆಲಸ ಎಲ್ಲರಿಗೂ ಮಾದರಿಯಾಗಲಿ. ಪ್ರಜಾಕೀಯವನ್ನು ಜನ ಒಪ್ಪಿದ್ದೆ ಆದಲ್ಲಿ ಏನೇನು ಬದಲಾವಣೆ ಆಗಬಹುದು ಅನ್ನೋದು ನಿಮ್ಮ ಕಾರ್ಯವೈಖರಿ ಇಂದ ತಿಳಿಯಲಿ. All the best. #UPPforKARNATAKA
@nimmaupendra ನಿಮ್ಮೆಲ್ಲರ ಯೋಜನೆ ಸಹಕಾರ ಹಾಗೂ ನನಗೆ ಜವಾಬ್ದಾರಿ ಕೆಲಸ ಕೊಟ್ಟ ನನ್ನ ಗೌರವಾನ್ವಿತ ಪ್ರಜೆಗಳ ಆಶೀರ್ವಾದ ಕ್ಕೆ ನನ್ನ ಪ್ರಜಾಕಿಯ ತತ್ವ ದ ಸಿದ್ದಾಂತ ದ ಮೇಲೆ ಕೆಲಸ ಮಾಡಿ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ 🙏🙏🙏