“ಗಣಿತ ” ಎಂಬ ಪುಸ್ತಕವನ್ನು ನೀವು https://t.co/sFXYYQIngw ಯಲ್ಲಿ ಉಚಿತವಾಗಿ ನೋಂದಾಯಿಸಿಕೊಂಡು ಓದಬಹುದು. ಇದರ ಜೊತೆಗೆ 1 ಲಕ್ಷಕ್ಕೂ ಹೆಚ್ಚಿನ ವಿಷಯಗಳ ಬಗ್ಗೆ ಇದರಿಂದ ತಿಳಿದುಕೊಳ್ಳಬಹುದು.
ನಮ್ಮ ಮಕ್ಕಳು ನಮ್ಮಿಂದ ಕಲಿಯುತ್ತಾರೆ.
ನಾವು ಒಳ್ಳೆಯವರಾ..?! ಅವರು ಒಳ್ಳೆಯವರು.
ನಾವು ಸಹ್ಯರಲ್ಲವಾ..?!, ಅವರೂ ಸಹ.
ನಾವು ಸಂತೋಷವಾಗಿದ್ದರೆ ಅವರು ಸಂತೋಷವಾಗಿರುತ್ತಾರೆ. ನಾವು ದುಃಖಿತರಾಗಿದರೆ, ಅವರು ದುಃಖ ಅನುಭವಿಸುತ್ತಾರೆ.
ನಮ್ಮ ಮಕ್ಕಳು ನಮ್ಮ ನಕಲು,
ಉತ್ತಮ ವ್ಯಕ್ತಿಗಳನ್ನು ಸೃಷ್ಟಿಸಲು ಉತ್ತಮ ವ್ಯಕ್ತಿಯಾಗಿರಬೇಕು.🌹❤️