ಭೂಮಾಪಕರ ಧರಣಿಯಿಂದ ರೈತರಿಗೆ ಬೇಕಾದ ಅಗತ್ಯ ಸೇವೆ ಸಿಗದೇ ಪರದಾಡುತ್ತಿದ್ದಾರೆ. ಇತ್ತ ಸರ್ಕಾರ ಅವರ ಸಮಸ್ಯೆಗಳನ್ನು ಆಲಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ 45% ರಷ್ಟು ಭೂ ಮಾಪಕರ ಹುದ್ದೆಗಳು ಖಾಲಿ ಇದೆ. ಈ ಬೇಡಿಕೆಯನ್ನು ಪೂರೈಸಲು ಸರ್ಕಾರ ಸು��ಾರು 4,500 ಖಾಸಗಿ ಭೂಮಾಪಕರನ್ನು (private licensed land surveyors) ನಿಯೋಜಿಸಿದೆ. ಖಾಸಗಿ ಭೂ ಮಾಪಕರ ಪ್ರತಿಭಟನೆಯಿಂದ 5.78 ಲಕ್ಷ ಸರ್ವೇ ಅರ್ಜಿಗಳು ಬಾಕಿ ಉಳಿದಿವೆ.
ಮ್ಯುಟೇಷನ್ ಪೂರ್ವ ನಕ್ಷೆ ತಯಾರಿಕೆ, ತತ್ಕಾಲ್ ಪೋಡಿ ಅಳತೆ, ದರಖಾಸ್ತು ಪೋಡಿ, ಮರುಭೂಮಾಪನ, ಕೆರೆ ಅಳತೆ, ನಾಳ, ವಿದ್ಯುತ್ ಮಾರ್ಗ, ಹೆದ್ದಾರಿ, ಮುಜರಾಯಿ ದೇವಸ್ಥಾನಗಳ ಭೂಮಾಪನವನ್ನು ಇವರು ಮಾಡುತ್ತಿದ್ದಾರೆ. ರೈತರು ಭೂ ಹಕ್ಕು ಸಂಬಂಧಿತ ಪ್ರಕ್ರಿಯೆಗಳು ಇವರ ಸೇವೆಯ ಮೇಲೆ ಅವಲಂಬಿತವಾಗಿದೆ.
ಜಮೀನು ಪೋಡಿ ಮಾಡುವುದು, ನಕ್ಷೆ ಸಿ��್ದಪಡಿಸುವುದು, ಖರೀದಿ ನಕ್ಷೆ, ವಿಭಾಗ ನಕ್ಷೆ, ದಾನಪತ್ರ ನಕ್ಷೆ ಹದ್ದುಬಸ್ತು, ದರಖಾಸ್ತು, 11 E ಕೆಲಸಗಳನ್ನು ಭೂ ಮಾಪಕರು ಮಾಡುತ್ತಿದ್ದಾರೆ. ಸರ್ವೇ ಕೆಲಸ ಇಲ್ಲದ ಸಮಯದಲ್ಲಿ ದಾಖಲೆಗಳ ಡಿಜಟಲೀಕರಣ, ನಿರ್ವಹಣೆ, ಹಿಸ್ಸಾ ತಿದ್ದುಪಡಿ, ಜಾಮೀನು ಒಟ್ಟುಗೂಡಿಸುವಿಕೆ ಕೆಲಸವನ್ನು ಸರ್ಕಾರ ನೀಡುತ್ತದೆ.
ಭೂ ಮಾಪಕರ ಬೇಡಿಕೆ��ಳಾಗಿರುವ ಗೌರವಯುತ ಬದುಕು ಮತ್ತು ಸೇವಾ ಭದ್ರತೆಯನ್ನು ಸರ್ಕಾರ ಕೂಡಲೇ ನೀಡಬೇಕು. ಮಾನ್ಯ ಮುಖ್ಯ ಮಂತ್ರಿಗಳಾದ @CMofKarnataka ನವರು ಈ ಹಿಂದೆ ಪ್ರತಿಪಕ್ಷ ನಾಯಕರಾಗಿದ್ದಾಗ ಭೂ ಮಾಪಕರ ಪರ ಧ್ವನಿ ಎತ್ತಿದ್ದರು, ಈಗ 'ಜಾಣ ಕಿವುಡು' ಪ್ರದರ್ಶಿಸುತ್ತಿದ್ದಾರೆ. ಭೂ ಮಾಪಕರ ಧರಣಿಯಿಂದ ಜಮೀನು ಸರ್ವೆ ವಿವಾದಗಳು ನಿರ್ಧಾರವಾಗದೆ ರೈತರು ಸರ್ವೇ ಆಗದ ದಾಖಲಾತಿ ಪಡೆಯದ ಕಾರಣ ಅವರಿಗೆ ಬೆಳೆ ಸಾಲ ಸಿಗುತ್ತಿಲ್ಲ.
ಗಾಯದ ಮೇಲೆ ಬರೆ ಇಟ್ಟಂತೆ ಸುಮಾರು 300 ಪ್ರತಿಭಟನಾ ನಿರತ ಭೂ ಮಾಪಕರ ಪರವಾನಗ���ಯನ್ನು ರಾತ್ರೋ ರಾತ್ರಿ ಸರ್ಕಾರ ರದ್ದುಗೊಳಿಸಿದೆ. ಮುಖ್ಯ ಮಂತ್ರಿಗಳು ಕೂಡಲೇ ಗಮನ ವಹಿಸಿ ಇವರ ಬೇಡಿಕೆಗಳಿಗೆ ನ್ಯಾಯಯುತವಾದ ಪರಿಹಾರವನ್ನು ಆದ್ಯತೆಯ ಮೇಲೆ ನೀಡಲಿ.
@tv9kannada I @AsianetNewsSN I @Vijayavani_Digi I @Vijaykarnataka I @HosadiganthaWeb I @krishnabgowda I @KannadaRepublic I @AKSSAofficial
@JioMart_Support Thanks for the response, but there is still no resolution.
Complaint No: 766493084968
Product delivered incomplete (water bottle without cap).
No replacement or refund initiated yet.
Please share a clear timeline for resolution.
ನಿಮ್ಮ ಮೇಲೆ ಸುಳ್ಳು ಎಫ್ಐಆರ್ ದಾಖಲಾಗಿದೆಯೇ? ಎದೆಗುಂದಬೇಡಿ, 'ಮಾಹಿತಿ ಹಕ್ಕು' ಅಸ್ತ್ರ ಪ್ರಯೋಗಿಸಿ!
ಕೆಲವೊಮ್ಮೆ ಪೊಲೀಸ್ ಠಾಣೆಗಳಲ್ಲಿ ರಾಜಕೀಯ ಒತ್ತಡಕ್ಕೋ, ಇಲ್ಲವೇ ಮೇಲಾಧಿಕಾರಿಗಳ ಮೌಖಿಕ ಸೂಚನೆಗೋ ಮಣಿದು ಅಮಾಯಕರ ಮೇಲೆ ಎಫ್ಐಆರ್ ದಾಖಲಿಸುವ ಘಟನೆಗಳು ನಡೆಯುತ್ತವೆ. ಠಾಣಾಧಿಕಾರಿಗಳು (SHO) ತಮ್ಮ ಮನಸ್ಸಾಕ್ಷಿ ಮತ್ತು ಕಾನೂನು ಬದಿಗಿಟ್ಟು, ಕೇವಲ "ಹೇಳಿದ ಕೆಲಸ" ಮಾಡಲು ಹೋದಾಗ ಇ���ತಹ ತಪ್ಪುಗಳಾಗುತ್ತವೆ.
ನಿಮ್ಮ ಮೇಲೂ ಇಂತಹದೇ "ಸುಳ್ಳು ಕೇಸ್" ದಾಖಲಾಗಿದ್ದರೆ ಹೆದರಬೇಡಿ. ಮಾಹಿತಿ ಹಕ್ಕು ಕಾಯಿದೆ (RTI) ಅಡಿಯಲ್ಲಿ ಈ ಕೆಳಗಿನ ಕೇಳ್ವಿಗಳನ್ನು ಕೇಳಿ, ಪೊಲೀಸರ ನಿದ್ದೆ ಗೆಡಿಸಿ!
ಕೇಳಬೇಕಾದ ಮಾಹಿತಿಗಳು ಇಲ್ಲಿವೆ:
೧. ನನ್ನ ಮೇಲೆ ಎಫ್ಐಆರ್ ದಾಖಲಿಸಲು ಮೇಲಾಧಿಕಾರಿಗಳು ಲಿಖಿತ ಇಲ್ಲವೇ ಬಾಯಿ ಮಾತಿನ (ಮೌಖಿಕ) ಮೂಲಕ ನಿರ್ದೇಶನ ನೀಡಿದ್ದರೆ, ಅದರ ವಿವರ ಮತ್ತು ದಾಖಲೆಗಳನ್ನು ಕೊಡಿ.
೨. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಪ್ರಕರಣಗಳಲ್ಲಿ ಎಫ್ಐಆರ್ಗೂ ಮುನ್ನ "ಪ್ರಾಥಮಿಕ ಪರಿಶೀಲನೆ" (Preliminary Enquiry) ನಡೆಸಬೇಕು. ನನ್ನ ಪ್ರಕರಣದಲ್ಲಿ ಇದು ನಡೆದಿದ್ದರೆ ಅದರ ವರದಿ ಮತ್ತು ಟಿಪ್ಪಣಿ (Noting) ಕೊಡಿ.
೩. ಸದರಿ ಎಫ್ಐಆರ್ ದಾಖಲಾದ ದಿನಾಂಕ ಮತ್ತು ಸಮಯದಂದು ಪೊಲೀಸ್ ಠಾಣೆಯ 'ದಿನಚರಿ'ಯಲ್ಲಿ (Station Diary / General Diary) ನಮೂದಾಗಿರುವ ಪ್ರಮಾಣಿತ ಪ್ರತಿಯನ್ನು ಕೊಡಿ. (ಇದರಿಂದ ಸಮಯದ ವ್ಯತ್ಯಾಸವಿದ್ದರೆ ಸಿಕ್ಕಿಬೀಳುತ್ತಾರೆ).
೪. ದೂರು ಬಂದಾಗ ಅದನ್ನು ಪರಿಶೀಲಿಸಿ, ಇದು ಎಫ್ಐಆರ್ ಮಾಡಲು ಯೋಗ್ಯವೇ ಎಂದು ಸ್ವತಂತ್ರವಾಗಿ ತೀರ್ಮಾನ ಕೈಗೊಂಡಿರುವ ಠಾಣಾಧಿಕಾರಿ (SHO) ಈ ಬಗ್ಗೆ ಕಡತದಲ್ಲಿ ಬರೆದಿರುವ ಟಿಪ್ಪಣಿ (File Noting), ಆಂತರಿಕ ಸಂವಹನದ ಪ್ರತಿ ಕೊಡಿ.
೫. ಇಂತಹ ಪ್ರಕರಣದಲ್ಲಿ FIR ದಾಖಲಿಸಲು ಇಲಾಖೆಯ ಆಂತರಿಕ ಸುತ್ತೋಲೆ (Circular) ಅಥವಾ SOP ಏನನ್ನುತ್ತದೆ? ಅದರ ಪ್ರತಿಯನ್ನು ನೀಡಿ.
ಯಾವಾಗ ನೀವು ಈ ಮಾಹಿತಿಗಳನ್ನು ಕೇಳುತ್ತೀರೋ, ಆಗ ತನಿಖಾಧಿಕಾರಿಗೆ "ಇವರು ಕಾನೂನು ಬಲ್ಲವರು, ಸುಮ್ಮನೆ ಹೆದರುವವರಲ್ಲ" ��ಂದು ತಿಳಿಯುತ್ತದೆ. ಒಂದು ವೇಳೆ ದುರುದ್ದೇಶದಿಂದ ಕೇಸ್ ಹಾಕಿದ್ದರೆ, ಈ ಕೇಳ್ವಿಗಳಿಗೆ ಬದಲು ನೀಡಲು ತಡಕಾಡುತ್ತಾರೆ. ಈ ದಾಖಲೆಗಳು ಮುಂದೆ ನ್ಯಾಯಾಲಯದಲ್ಲಿ ನಿಮ್ಮ ನಿರ್ದೋಷತ್ವ ಸಾಬೀತು ಮಾಡಲು ನೆರವಾಗುತ್ತವೆ.
ಕಾನೂನು ಎಂಬುದು ಬರೀ ಶ್ರೀಮಂತರ ಆಸ್ತಿಯಲ್ಲ, ಅದು ಸಾಮಾನ್ಯರ ರಕ್ಷಾ ಕವಚ ಕೂಡ ಹೌದು.
#Karnataka #RTI #PoliceReforms #FalseFIR #LegalRights #Kannada #LawAwareness #RightToInformation
2025ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾಗಿರುವ ನಾಗರಾಜು ಗಾಣದ ಹುಣಸೆ, ಪಿ.ತಿಪ್ಪೇಸ್ವಾಮಿ, ಜೆ.ಕೆ.ಮುತ್ತಮ್ಮ, ಮಳಸಿದ್ದ ಲಕ್ಷ್ಮಣ ನಾಯಕೋಡಿ ಹಾಗೂ ಕೆ.ಉಚ್ಚಂಗಪ್ಪ ಅವರಿಗೆ ಅಭಿನಂದನೆಗಳು.
ಸಾಹಿತ್ಯ, ಸಂಘಟನೆ, ರಂಗಭೂಮಿ, ಮಾಧ���ಯಮ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಈ ಎಲ್ಲ ಗಣ್ಯರ ಸಾಧನೆ ಸಮಾಜಕ್ಕೆ ಮಾದರಿಯಾಗಲಿ ಎಂದು ಆಶಿಸುತ್ತೇನೆ.
#ValmikhiAward
I hope this #Kannada Farewell speech for Class 10 Students, goes viral with translation across all languages. Every word is worth more than the most expensive gem on earth.
Guru Brahma Guru Vishnu Guru Devo Maheshwaraha Guru Sakshat Para Brahma Tasmayi Shri Gurave Namaha 🙏
���ರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ ||ಪ||
ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ
ಬೆಳಕಿನುಂಡೆಯ ಬಾನಿಗುರುಳು ಬಿಟ್ಟು
ಹೇಗೆ ಮರೆಯಾಗುವುದೊ ನಿರ್ಧನಿಕ ನಟ್ಟಿರುಳು
ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು ||
ರಚನೆ: H S ವೆಂಕಟೇಶಮೂರ್ತಿ
ಮಳೆಯಿಂದ ತನ್ನ ಪುಸ್ತಕಗಳನ್ನು ರಕ್ಷಿಸಿಕೊಳ್ಳಲು, ತನ್ನ ಸಮವಸ್ತ್ರ ಅಂಗಿಯನ್ನು ಬಿಚ್ಚ���, ತನ್ನ ಬ್ಯಾಗ್ ಮೇಲೆ ಹೊದ್ದಿಸಿಕೊಂಡು ಮನೆಗೆ ತೆರಳುತ್ತಿರುವುದು...❤️
ಇದು ಅವನ ಪುಸ್ತಕಗಳ ಮೇಲಿನ ಹಾಗೂ ವ್ಯಾಸಂಗದ ಮೇಲಿನ ಕಾಳಜಿಯನ್ನು ತೋರುತ್ತಿದೆ..😍
(ಸ. ಹಿ. ಪ್ರಾ. ಪಾಠ ಶಾಲೆಯ ವಿದ್ಯಾರ್ಥಿ, ಕೆಸ್ತೂರು)
@BCNagesh_bjp @CMofKarnataka
Hey @UnionBankTweets when you have branches in Karnataka, why your services are not in Kannada?? That's official language here. Have some knowledge where you guys are giving service before going to establish in any locality. @KannadaGrahaka#stophindiimposition
And sir @ajaydevgn ,,
I did understand the txt you sent in hindi. Tats only coz we all have respected,loved and learnt hindi.
No offense sir,,,but was wondering what'd the situation be if my response was typed in kannada.!!
Don't we too belong to India sir.
🥂
@BCNagesh_bjp ನೀವು ಹೇಳಿದ ಹಾಗೆ ಮಾನವೀಯತೆಯಿಂದ ಸ.ಹಿ.ಪ್ರಾ.ಪಾಠ ಶಾಲೆಯ ಆವರಣದಲ್ಲಿ 3 ವರ್ಷಗಳಿಂದ, 60 ಮರಗಳನ್ನು ಬೆಳೆಸುತ್ತಿದ್ದೇವೆ, ಆದರೆ ಸಣ್ಣ ಕಾರಣ ನೀಡಿ ನಾವುಗಳು ಬೆಳೆಸಿದ್ದ ಮರವೊಂದನ್ನು ಇಂದು ಶಾಲೆಯವರು ಕಡಿದಿದ್ದಾರೆ.
ಹೇಗೆ ಮಾಡಿದರೆ ಮಾನವೀಯತೆಗೆ, ಶ್ರಮಕ್ಕೆ ಬೆಲೆ ಇರುತ್ತದಾ sir..?
ನೇತಾಜಿ ಬ್ರಿಗೇಡ್ (ರಿ.), ಕೆಸ್ತೂರು. ತುಮಕೂರು ತಾ.