@lkatheeq Dr. Manmohan Singh was a visionary leader and legendary economist whose work shaped modern India. It’s inspiring to see distinguished officers like you had the privilege of working under his guidance sir.
A true loss for the nation, may his legacy live on.
@CommrPR@PMOIndia@mopr_goi@MoRD_GoI@lkatheeq RDPR ಈ ದಿನಗಳಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ, ಆದರೆ ನಮ್ಮ ಗ್ರಾಮ, ತುಮಕೂರು ತಾ. ಕೆಸ್ತೂರು ಗ್ರಾಮ ಪಂಚಾಯತಿ ಗ್ರಂಥಾಲಯಕ್ಕೆ ಜಾಗವೂ ಇಲ್ಲ, ಕಟ್ಟಡವೂ ಇಲ್ಲ. ಇದ್ದ ಕಟ್ಟಡವು ಈಗ ತ್ಯಾಜ್ಯ ಸಂಗ್ರಹಣೆ ಮಾಡುವ ಕೊಠಡಿಯಾಗಿದೆ, ದಯವಿಟ್ಟು ಈ ಬಗ್ಗೆ ಗಮನಹರಿಸಿ🙏
ಮಳೆಯಿಂದ ತನ್ನ ಪುಸ್ತಕಗಳನ್ನು ರಕ್ಷಿಸಿಕೊಳ್ಳಲು, ತನ್ನ ಸಮವಸ್ತ್ರ ಅಂಗಿಯನ್ನು ಬಿಚ್ಚಿ, ತನ್ನ ಬ್ಯಾಗ್ ಮೇಲೆ ಹೊದ್ದಿಸಿಕೊಂಡು ಮನೆಗೆ ತೆರಳುತ್ತಿರುವುದು...❤️
ಇದು ಅವನ ಪುಸ್ತಕಗಳ ಮೇಲಿನ ಹಾಗೂ ವ್ಯಾಸಂಗದ ಮೇಲಿನ ಕಾಳಜಿಯನ್ನು ತೋರುತ್ತಿದೆ..😍
(ಸ. ಹಿ. ಪ್ರಾ. ಪಾಠ ಶಾಲೆಯ ವಿದ್ಯಾರ್ಥಿ, ಕೆಸ್ತೂರು)
@BCNagesh_bjp@CMofKarnataka
If you have any work with the Social welfare Dept or Minority Welfare dept, they on online @SWDGok and @DOMGOK, along with their phone lines, serving you 24x7.
This additional information may also be useful.
@BCNagesh_bjp ನೀವು ಹೇಳಿದ ಹಾಗೆ ಮಾನವೀಯತೆಯಿಂದ ಸ.ಹಿ.ಪ್ರಾ.ಪಾಠ ಶಾಲೆಯ ಆವರಣದಲ್ಲಿ 3 ವರ್ಷಗಳಿಂದ, 60 ಮರಗಳನ್ನು ಬೆಳೆಸುತ್ತಿದ್ದೇವೆ, ಆದರೆ ಸಣ್ಣ ಕಾರಣ ನೀಡಿ ನಾವುಗಳು ಬೆಳೆಸಿದ್ದ ಮರವೊಂದನ್ನು ಇಂದು ಶಾಲೆಯವರು ಕಡಿದಿದ್ದಾರೆ.
ಹೇಗೆ ಮಾಡಿದರೆ ಮಾನವೀಯತೆಗೆ, ಶ್ರಮಕ್ಕೆ ಬೆಲೆ ಇರುತ್ತದಾ sir..?
ನೇತಾಜಿ ಬ್ರಿಗೇಡ್ (ರಿ.), ಕೆಸ್ತೂರು. ತುಮಕೂರು ತಾ.
ಘನ ತ್ಯಾಜ್ಯ ನಿರ್ವಹಣೆಯಲ್ಲಿ ನಾನೇನು ಮಾಡಬಹುದು?
ವಿಷಯದ ಬಗ್ಗೆ ಮಾಹಿತಿ ಹಾಗೂ ವಿಚಾರ ವಿನಿಮಯ
ಜುಲೈ 10, ಶನಿವಾರ ಸಂಜೆ 6 ಗಂಟೆಗೆ.
Link: https://t.co/IKhQN5764l
Or open Meet and enter this code: say-gvoq-cta
@smartcitytumkur
ನಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ.
ಪ್ರಸಕ್ತ ಸಾಲಿನ ಒಂದನೇ ತರಗತಿಗೆ ದಾಖಲಾತಿ ಪ್ರಾರಂಭವಾಗಿದೆ. ಮೊದಲು ಬಂದವರಿಗೆ ಆದ್ಯತೆ.
ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಕೊಡಿಸಿ.
@nimmasuresh@tumkurunews@dipr_tumkur
ಪ್ರಾಣಿ ಕಲ್ಯಾಣ ಸಹಾಯ ವಾಣಿಯು ದಿನದ ಇಪ್ಪತ್ತು ನಾಲ್ಕು ಗಂಟೆ ಕಾರ್ಯನಿರ್ವಹಿಸಲಿದ್ದು ಪಶುಪಾಲನೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಮತ್ತು ತುರ್ತು ಸೇವೆಗಳನ್ನು ಪಡೆಯಬಹುದು. ಸಹಾಯವಾಣಿ 8277100200 @PrabhuChavanBJP @AhvsHelpline @AP_AH_Dept
ಸಾರ್ವಜನಿಕ ಬೈಕು ಸಮೀಕ್ಷೆಗೆ ಕರೆ ! ಭಾಗವಹಿಸಲು ಸಾರ್ವಜನಿಕರನ್ನು ವಿನಂತಿಸುತ್ತೇವೆ. E-ಫಾರಂ ಮೂಲಕ ತುಮಕುರುವಿನಲ್ಲಿ ಸೈಕ್ಲಿಂಗ್ ಕುರಿತು ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ ಮತ್ತು ನಿಮ್ಮ ಶಿಫಾರಸನ್ನು ಸಲ್ಲಿಸಿ.
https://t.co/iJf0kze1pT
"ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗಳಲ್ಲಿನ ಸೌಲಭ್ಯಗಳು"
ದಯವಿಟ್ಟು ಎಲ್ಲರೂ ಭಾಗವಹಿಸಿ, ಸರ್ಕಾರಿ ಶಾಲೆಗಳಲ್ಲಿನ ಸೌಲಭ್ಯ ಕುರಿತು ತಿಳಿದುಕೊಂಡು, ಸರ್ಕಾರಿ ಶಾಲೆಗಳ ದಾಖಲಾತಿಗಳನ್ನು ಹೆಚ್ಚಿಸುವಲ್ಲಿ ಪ್ರಯತ್ನಿಸೋಣ.
Google Meet joining link:
https://t.co/EOK5CxaahD
@nimmasuresh#ಸರ್ಕಾರಿಶಾಲೆ
#GenerationRestoration
Netaji Brigade, Planted more than 100+ plants on this day, 2 years ago and maintaining till today.
@UNEP
@ Govt. Primary School, Kestur Village, Tumkur Taluk, Karnataka, India.
#WorldEnvironmentDay
ಕೋವಿಡ್ ಪ್ರಕರಣಗಳು ಎಲ್ಲೆಡೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಕೆಸ್ತೂರು ಮತ್ತು ತೋವಿನಕೆರೆ ಗ್ರಾಮಗಳಿಗೆ ಭೇಟಿ ನೀಡಿ ಕೋವಿಡ್ ಕೇರ್ ಕೇಂದ್ರಗಳನ್ನು ಮಾಡಲು ಸೂಚಿಸಿದೆ.
ಹೆಚ್ಚುತ್ತಿರುವ ಪ್ರಕರಣಗಳ ಕುರಿತು ಮಾಹಿತಿ ಪಡೆದುಕೊಂಡು ಸ್ಥಳ ಪರಿಶೀಲಿಸಿದೆ.
ನಮ್ಮ ಗ್ರಾಮದಿಂದ ತುಮಕೂರಿಗೆ ರೋಗಿಗಳನ್ನು ಸಾಗಿಸಲು ದುಡ್ಡು ಕೊಟ್ಟರೂ ಒಂದು ಆಂಬುಲೆನ್ಸ್ ಸಹ ಸಿಗುತ್ತಿಲ್ಲ... ಯಾರಾದರೂ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಂದು ಆಂಬ್ಯುಲೆನ್ಸ್ ಸೇವೆ ಒದಗಿಸಲು ಆಗುತ್ತದೆಯೇ..?
ಕೆಸ್ತೂರು ಗ್ರಾಮ, ತುಮಕೂರು ತಾ.
@gokRDPR @DrParameshwara@CMofKarnataka@mla_sudhakar@lkatheeq@SonuSood 🙏
ನಮ್ಮ ಊರಿನಿಂದ 20 ಕಿ.ಮೀ ದೂರದಲ್ಲಿ ತುಮಕೂರು ಜಿಲ್ಲಾಸ್ಪತ್ರೆ ಇದೆ. ಯಾವುದೇ ಗಂಭೀರ ಪ್ರಕರಣಗಳಲ್ಲಿ ನಾವು ಜಿಲ್ಲಾಸ್ಪತ್ರೆಗೆ ಸೇರಿಸಲು ತುಂಬಾ ಸಮಯವಿಡಿಯುತ್ತದೆ, ರೋಗಿಯ ಅದೃಷ್ಟವಿದ್ದರೆ ಬದುಕುಳಿಯಬಹುದು. @CMofkarnataka@mla_sudhakar@DrParameshwara
ನಮ್ಮ ಗ್ರಾಮದಿಂದ ತುಮಕೂರಿಗೆ ರೋಗಿಗಳನ್ನು ಸಾಗಿಸಲು ದುಡ್ಡು ಕೊಟ್ಟರೂ ಒಂದು ಆಂಬುಲೆನ್ಸ್ ಸಹ ಸಿಗುತ್ತಿಲ್ಲ... ಯಾರಾದರೂ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಂದು ಆಂಬ್ಯುಲೆನ್ಸ್ ಸೇವೆ ಒದಗಿಸಲು ಆಗುತ್ತದೆಯೇ..?
ಕೆಸ್ತೂರು ಗ್ರಾಮ, ತುಮಕೂರು ತಾ.
@gokRDPR @DrParameshwara@CMofKarnataka@mla_sudhakar@lkatheeq@SonuSood 🙏