ಚಂದ್ರಯಾನ - 3 ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಪ್ರಗತಿಗೆ ಹಿಡಿದ ಕನ್ನಡಿ. ಈ ಹೆಮ್ಮೆಯ ಗುರಿ ಸಾಧಿಸಿದ ವಿಜ್ಞಾನಿಗಳ ಪ್ರಯತ್ನಕ್ಕೆ ಅಭಿನಂದನೆಗಳು. ಜೈ ಹಿಂದ್
#Chandrayaan3
ಬಾಸು, ಮಾಸು, ಬಾಕ್ಸಾಫೀಸು ಇವೆಲ್ಲ ಸಂಭ್ರಮ, ಸಾಧನೆಗಳ ಆಚೆಗೂ ನೀವು ಮತ್ತೊಮ್ಮೆ ಗೆಲ್ಲೋದು, ಮೆಚ್ಚುಗೆಯಾಗೋದು
ಕಂಡವರಿಗಷ್ಟೇ 'ದರ್ಶನ'ವಾಗುವ ನಿಮ್ಮ ಸರಳತೆಯಲ್ಲಿ! ಪ್ರೀತಿಯ ,@dasadarshan ಸರ್ಗೆ ಹುಟ್ಟು ಹಬ್ಬದ ಶುಭಾಷಯಗಳು.😍❤️💐
A very happy birthday to #Sandalwood star #DarshanThoogudeepa. Famously known as #DBoss, the actor turns 45 today. Although his birthday is celebrated like a festival by his fans, this time around, the actor refrained any kind of celebration due to the demise of #PuneethRajkumar.
"ನನ್ನ ಶಾಲೆ ,ಅಕ್ಷರ ಎದೆಗೆ ಬಿತ್ತಿದ ಶಾಲೆ ,
ಪ್ರಜ್ಞೆಯ ತಲೆಗೆ ನೂಕಿದ ಶಾಲೆ ,
ಬದುಕುವ ದಾರಿ ತೋರಿದ ಶಾಲೆ ,
ಎಲ್ಲರನ್ನು ಪ್ರೀತಿಸಲು ಕಲಿಸಿದ ಶಾಲೆ ,
"ತಾಯ್ನುಡಿ ದೇವನುಡಿ" ಎಂದ ಶಾಲೆ ,
ಈ ತಾಯಿಗೆ, ನನ್ನ ಕನ್ನಡ ತ���ಯಿಗೆ ನಾನು ಚಿರರುಣಿ .."
"ಮನಮುಟ್ಟುವಟೀಸರ್"
Happybirthday ಅಣ್ಣ @dasadarshan @harimonium @shylajanag