ಉದ್ಯೋಗಕ್ಕಾಗಿ ಕರ್ನಾಟಕದ ಯುವಜನತೆ ಎರಡನೇ ಬಾರಿ ಬೀದಿಗಿಳಿದಿದ್ದಾರೆ.
ಅಧಿಕಾರಕ್ಕಾಗಿ 2.5 ಲಕ್ಷ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆಂದು ಯುವಕರಿಗೆ ಸುಳ್ಳು ಭರವಸೆ ಕೊಟ್ಟು ಓಡಿಹೋದ @RahulGandhi ಯವರು ವಿದೇಶಿ ಪ್ರವಾಸದಲ್ಲಿ ಮಜಾ ಮಾಡುತ್ತಿದ್ದಾರೆ
ಇತ್ತ ರಾಜ್ಯದ ಕುರ್ಚಿ ಕಾಳಗದಲ್ಲಿರುವ ಸಿಎಂ @siddaramaiah ಮತ್ತು ಡಿಸಿಎಂ @DKShivakumar ನಾಟಿಕೋಳಿ ತಿನ್ನುವುದರಲ್ಲಿ ಬ್ಯುಸಿಯಾಗಿದ್ದಾರೆ.
ಕಾಂಗ್ರೆಸ್ ಗೆ ಅಧಿಕಾರದ ಚಿಂತೆ
ಯುವಕರಿಗೆ ಒಂದು ಹೊತ್ತು ಊಟಕ್ಕಾಗಿ ಉದ್ಯೋಗ ಅವಕಾಶದ ಚಿಂತೆ
#CongressFailsKarnataka
ಲಕ್ಷಾಂತರ ಯುವ ಜನರ ಭವಿಷ್ಯದೊಂದಿಗೆ ಆಟವಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ! 'ಧಾರವಾಡ ಚಲೋ’ ಮೂಲಕ ವಿದ್ಯಾರ್ಥಿಗಳ ನಡೆಸುತ್ತಿರುವ ನ್ಯಾಯಯುತ ಬೃಹತ್ ಪ್ರತಿಭಟನೆಯ ಹಿಂದಿನ ತಮ್ಮ ವೈಫಲ್ಯ, ಯುವಜನರ ನೋವು, ಹತಾಶೆಗಳನ್ನು ಗಮನಿಸದೆ, ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಬಲ ಪ್ರಯೋಗದಿಂದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ಕಷ್ಟಪಟ್ಟು ವ್ಯಾಸಂಗ ಮಾಡಿ ಉದ್ಯೋಗಕ್ಕಾಗಿ ಒತ್ತಾಯಿಸುತ್ತಿರುವ ನಮ್ಮ ಯುವಜನರ ನ್ಯಾಯಯುತ ಧ್ವನಿಯನ್ನು ಹತ್ತಿಕ್ಕಲು ಪೊಲೀಸ್ ಬಲವನ್ನು ಉಪಯೋಗಿಸಿರುವುದು ಹೇಯ ಕೃತ್ಯ.
ಜನಪರ ದಾಯಿತ್ವವನ್ನು ಸಂಪೂರ್ಣ ಮರೆತು, ಕುರ್ಚಿ ಕಿತ್ತಾಟದಲ್ಲಿ ಮುಳುಗಿರುವ ಈ ಬೇಜವಾಬ್ದಾರಿ ರಾಜ್ಯ ಸರ್ಕಾರ, ನಮ್ಮ ಯುವಕ-ಯುವತಿಯರ ಭವಿಷ್ಯವನ್ನು ಹಗುರವಾಗಿ ಪರಿಗಣಿಸಿದೆ. ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ನವರೇ, ಮೊದಲು ಬಂಧಿತರಾಗಿರುವ ಪ್ರತಿಭಟನಾ ನಿರತ ಪರೀಕ್ಷಾರ್ಥಿಗಳನ್ನು ಬಿಡುಗಡೆ ಮಾಡಿ, ಈ ಕೂಡಲೇ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿ ಎಂದು ಒತ್ತಾಯಪೂರ್ವಕವಾಗಿ ಆಗ್ರಹಿಸುತ್ತಿದ್ದೇನೆ! ಇನ್ನು ವಿಳಂಬ ಮಾಡದೆ ರಾಜ್ಯ ಸರ್ಕಾರ, ಪರೀಕ್ಷಾರ್ಥಿಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನೇಮಕಾತಿಗೆ ಆದೇಶ ನೀಡಬೇಕು.
#CongressFailsKarnataka
ಕಾಂಗ್ರೆಸ್ ಸರ್ಕಾರ ಬಂದು ಎರಡುವರೆ ವರ್ಷವಾದರೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದ ಹಾಗೆ ಸುಮಾರು ಎರಡುವರೆ ಲಕ್ಷ ಹುದ್ದೆಗಳ ಭರ್ತಿ ಹುಸಿ ಭರವಸೆಯ ವಿರುದ್ಧ ನಮ್ಮ ವಿಜಯಪುರದಲ್ಲಿ ಬೃಹತ್ ಹೋರಾಟ. ಕೂಡಲೇ ನೇಮಕಾತಿ ಆರಂಭಿಸಲೇಬೇಕು .
👇👇👇👇👇👇
https://t.co/7381X8Qcs3
https://t.co/7381X8Qcs3
https://t.co/7381X8Qcs3
https://t.co/7381X8Qcs3
https://t.co/7381X8Qcs3
@alokkumar6994@publictvnews@tv9kannada@AsianetNewsSN ಕಾನೂನು ಸುವ್ಯವಸ್ಥೆ ಕಾಪಾಡುವವರಿಂದಲೇ ನ್ಯಾಯಾಲಯ ಆದೇಶ ಉಲ್ಲಂಘನೆ🫢🫢
ಕರ್ನಾಟಕದಲ್ಲಿ ದಕ್ಷ ಐಪಿಎಸ್ ಅಧಿಕಾರಿ ಎಂದು ಹೆಸರು ಪಡೆದಿರುವ ತಾವು ಕಾನೂನು ಉಲ್ಲಂಘನೆ ಮಾಡುವುದು ಎಷ್ಟರಮಟ್ಟಿಗೆ ಸರಿ.........
ಮಾನ್ಯರಲ್ಲಿ ಕೇಳಿಕೊಳ್ಳುವುದೇನೆಂದರೆ ಪಿಎಸ್ಐ 545 ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ KSAT ದಿ||24.09.2025 ರಂದು ತಡೆಯಾಜ್ಞೆ ಆದೇಶ ನೀಡಿದ್ದರೂ, ನ್ಯಾಯಾಲಯದ ಆದೇಶವನ್ನು ಲೆಕ್ಕಿಸದೆ ಪಿಎಸ್ಐ 545 ಹುದ್ದೆಗೆ ಆಯ್ಕೆಯಾಗಿರುವ ಕೆಲವು ಅಭ್ಯರ್ಥಿಗಳನ್ನು ದಿ||14/10/2025 ರಂದು ಕಲಬುರಗಿ PTC ತರಬೇತಿಗೆ ನಿಯೋಜಿಸಿರುವುದು ಸಂಪೂರ್ಣ ಕಾನೂನಿನ ಮತ್ತು ನ್ಯಾಯಾಲಯ ಆದೇಶದ ಉಲ್ಲಂಘನೆಯಾಗಿದ್ದು ತಕ್ಷಣವೇ ಅವರೆಲ್ಲರನ್ನು ತರಬೇತಿಯಿಂದ ಬಿಡುಗಡೆಗೊಳಿಸಿ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾಗಿ ತಮ್ಮಲ್ಲಿ ಮನವಿ ಮಾಡುತ್ತಿದ್ದೇವೆ.
ರಾಜ್ಯ ಸರ್ಕಾರದ ಹಲವು ಇಲಾಖೆಗಳಲ್ಲಿ ಒಟ್ಟು 2.55 ಲಕ್ಷ ಹುದ್ದೆಗಳು ಖಾಲಿಯಿವೆ, @INCKarnataka ಸರ್ಕಾರದ ವಿರುದ್ಧ ಅಭ್ಯರ್ಥಿಗಳು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ವಿದ್ಯಾರ್ಥಿಗಳ ನ್ಯಾಯ ಸಮ್ಮತ ಹೋರಾಟಕ್ಕೆ ಬಿಜೆಪಿ ಸದಾ ಬೆಂಬಲವಾಗಿರುತ್ತದೆ.
ಸಿಎಂ @siddaramaiah ನವರೇ, ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ ಇಲ್ಲವೇ ಕುರ್ಚಿ ಬಿಟ್ಟು ತೊಲಗಿ.
#CongressLootsKarnataka
#CongressFailsKarnataka
ದಾರವಾಡದ ಶ್ರೀನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಓದಲು ಬಂದ ಗಂಗಾಧರ ಕರಿಗೌಡರ (ಇಂಜಿನಿಯರ್ ಪದವಿದರ ವಿದ್ಯಾರ್ಥಿ ವಯಸ್ಸು ಸುಮಾರು 32) ಎಂಬ ವಿದ್ಯಾರ್ಥಿ ಒಬ್ಬ ಹಠಾತ್ತನೆ ಮರಣ ಹೊಂದಿದು ನಿಜಕ್ಕೂ ದುರದೃಷ್ಟಕರ,
ಮೆಲ್ನೊಟಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಕಂಡು ಬಂದಿದೆ. ಅವರ ಸಂಬಂಧಿಕರು ಹೆಳುವ ಪ್ರಕಾರ 5 ವರ್ಷದಿಂದ ಮನೆಯ ಯಾವುದೇ ಕಾರ್ಯಕ್ರಮಗಳಿಗೆ ಹೊಗದೆ ಅಧ್ಯಯನದಲ್ಲಿ ನಿರಂತರವಾಗಿದ, ಆದರೆ ಇತ್ತಿಚಿನ ದಿನಗಳಲ್ಲಿ ಯಾವುದೇ ನೊಟಿಪಿಕೇಶನ್ ಆಗದೆ ಇರುವುದರಿಂದ ವಿದ್ಯಾರ್ಥಿಗಳಲ್ಲಿ ಮನೊಸ್ಥೈರ್ಯ ಕುಸಿತವಾಗುತ್ತಿರುವುದು ನಿಜಕ್ಕೂ ವಿಪರ್ಯಾಸ, ಸರ್ಕಾರ ವಿದ್ಯಾರ್ಥಿಗಳ ಈ ಕಷ್ಟಕರ ವಿಷಯವನ್ನು ಅರ್ಥ ಮಾಡಿಕೊಳ್ಳದೆ ಒಳಮಿಸಲಾತಿ ವಿಷಯ ಇಟ್ಟುಕೊಂಡು ನೊಟಿಪಿಕೇಶನ್ ಮುಂದುಡುತ್ತಾ ಹೊಗುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ... ಸರ್ಕಾರದ ಈ ದುರ್ವರ್ತನೆ ಹೀಗೆ ಮುಂದುವರೆದರೆ ಮುಂದೊಂದಿನ ವಿದ್ಯಾರ್ಥಿ ಕ್ರಾಂತಿ ಮಾಡುವುದು ಅನಿವಾರ್ಯವಾಗುತ್ತದೆ... ಪ್ರತಿಯೊಬ್ಬರು ಸರ್ಕಾರ ಸ್ಪರ್ಧಾತಿಗಳ ಬಗ್ಗೆ ತೊರುತ್ತಿರುವ ಈ ನಿರ್ಲಕ್ಷ್ಯ ಬಗ್ಗೆ ಜಾಗೃತವಹಿಸಿ ಒಗ್ಗೂಡಿ ಹೊರಾಡಬೇಕು ಇಲ್ಲದಿದ್ದರೆ ಅದೆಷ್ಟು ವಿದ್ಯಾರ್ಥಿಗಳ ಮನೊಸ್ಥೈರ್ಯ ಕುಸಿದು ಜೀವಗಳು ಸಾವಿಗೆ ಬಲಿಯಾಗುತ್ತೆ ಗೊತ್ತಿಲ್ಲ....@siddaramaiah@kharge@RahulGandhi@PriyankKharge
ನರೇಗಾ ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಾವಿರ ಕೋಟಿ ರೂ. ಗಳಿಗಿಂತ ಹೆಚ್ಚಿನ ಭ್ರಷ್ಟಾಚಾರ ನಡೆದಿದೆ. ಕಾಮಗಾರಿ ನಡೆಸದೆ ಬಿಲ್ಗಳನ್ನು ಪಾವತಿ ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ನಮ್ಮ ಆರೋಪಕ್ಕೆ ಉತ್ತರ ಕೊಡುವ ಧೈರ್ಯ ಪ್ರಿಯಾಂಕ್ ಖರ್ಗೆ ಅವರಿಗಿದೆಯೇ?
ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಇಲಾಖೆಯಲ್ಲಿ ಏನು ಮಾಡುತ್ತಿದ್ದೀರಿ? ನಿಮ್ಮ ಅನುಮೋದನೆ ಇಲ್ಲದೆ ಇದು ನಡೆಯುತ್ತಿದೆಯೇ ಅಥವಾ ಭ್ರಷ್ಟಾಚಾರದಲ್ಲಿ ನಿಮ್ಮ ಪಾಲೂ ಇದೆಯೇ ಎಂಬುದನ್ನು ಸ್ಪಷ್ಟಪಡಿಸಿ.
- ಶ್ರೀ @PRajeevBJP , ರಾಜ್ಯ ಪ್ರಧಾನ ಕಾರ್ಯದರ್ಶಿಗಳು
#CongressLootsKarnataka
ಕುಡುಚಿ ಮತಕ್ಷೇತ್ರದ ಒಂದು ಗ್ರಾಮ ಪಂಚಾಯತಿಯಲ್ಲಿಯೇ 17 ಕೋಟಿ ರೂ. ಅವ್ಯವಹಾರ ನಡೆದಿದೆ. 6000 ಗ್ರಾಮ ಪಂಚಾಯತಿ ಇರುವ ಕರ್ನಾಟಕದಲ್ಲಿ ಸಾವಿರಾರು ಕೋಟಿ ಅವ್ಯವಹಾರ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಡೆದಿದೆ.
ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಇಲಾಖೆಯಲ್ಲಿ ಏನು ನಡೆಯುತ್ತಿದೆ ? ಈ ಅವ್ಯವಹಾರ, ನಕಲಿ ಕಾಮಗಾರಿ ಬಿಲ್ಗಳಲ್ಲಿ ನಿಮ್ಮ ಪಾಲೆಷ್ಟು?
- ಶ್ರೀ @PRajeevBJP , ರಾಜ್ಯ ಪ್ರಧಾನ ಕಾರ್ಯದರ್ಶಿಗಳು
#CongressLootsKarnataka
@eshwar_khandre ಥೂ ನಿಮ್ಮ ಜನ್ಮಕ್ಕೆ ನಾಚಿಕೆ ಆಗಬೇಕು ನಿಮಗೆ court ನಲ್ಲಿ ಸೋಲುತ್ತೇವೆ ಎಂಬ ಭಯದಿಂದ, ರಾಜಕೀಯ ಕುತಂತ್ರ ಮಾಡಿಕೊಂಡು 40 psi hk ಭಾಗದ ಕಾಯ್ದಿರಿಸಿದ ಹುದ್ದೆಗಳನ್ನು ಪ್ರಕಟಗೊಳಿಸಿದ್ದೀರಿ, ಈ 40 ಜನಕ್ಕಿಂತ ಹೆಚ್ಚು ಮೆರಿಟ್ ಇರುವ nhk ಭಾಗದ ಅಭ್ಯರ್ಥಿಗಳಿಗೆ ದ್ರೋಹ ಮಾಡಿರುವ ದ್ರೋಹಿಗಳು ನೀವು