ಶ್ರೀಮತಿ ಕ್ರಿಸ್ಟಿಯಾನ ಸಮುದಾಯ ಅರೋಗ್ಯ ಅಧಿಕಾರಿ
ಬೆಟ್ಟಬೆಣಜೇನಹಳ್ಳಿAAK ವಕ್ಕಲೇರಿ PHC, ಕೋಲಾರ
ನೆನ್ನೆ ರಾತ್ರಿ ರಸ್ತೆ ಅಪಘಾತದಲ್ಲಿ ನಿದನರಾಗಿರುತ್ತಾರೆ ಇವರಿಗೆ ಸಮಸ್ತ ಬಾಗಲಕೋಟ ಸಮುದಾಯ ಆರೋಗ್ಯ ಅಧಿಕಾರಿಗಳಿಂದ ಸಂತಾಪವನ್ನು ತಿಳಿಸಲು ವಿಷಾದಿಸುತ್ತೇವೆ
*ಅಖಲ ಭಾರತ ರಾಜ್ಯ ಸಮುದಾಯ ಆರೋಗ್ಯ ಎನ್ಎಚ್ಎಂ ಗುತ್ತಿಗೆ ನೌಕರರ ಸಂಘದ ಸಮುದಾಯ ಆರೋಗ್ಯಾಧಿಕಾರಿಗಳಿಂದ ಫೆ.15ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅನಿರ್ಧಿಷ್ಟ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಬಾಗಲಕೋಟ ಜಿಲ್ಲಾ ಸಂಘದ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು ಹೇಳಿದರು*
Breaking News Karnataka Community Health Officers Plan On 15/02/2024 Indefinite Protest for unfulfilled demands.
1. Annual 5% Increment for all CHO.
2.15% Pay Hike for CHO's(NHM).
3. Regularization after 6 years.
@PMOIndia@mansukhmandviya@CMofKarnataka@dineshgrao#CHO_Protest
ಸಮಸ್ತ ನಾಡಿನ ಹಾಗೂ ಬಾಗಲಕೋಟ ಜಿಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳ ವತಿಯಿಂದ ಇವರ ಆತ್ಮಕ್ಕೆ ಶಾಂತಿ ಹಾಗೂ ಮನೆಯವರಿಗೆ ಧೈರ್ಯವನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ @ Bagalkot - ಬಾಗಲಕೋಟೆ https://t.co/sux3aXxgc7