The day Bharath was freed from the Colonial rule, Azadi ka Amrit Mahotsav was celebrated by the students of #Vishnugupta_Vishwavidyapeetha with enthusiasm by hoisting and saluting the tricolour, celebrating the glory of Bharath Matha through patriotic cultural programs.
#JaiHind
ಭರತಭೂಮಿಯು ಆಂಗ್ಲರ ದಾಸ್ಯದಿಂದ ಮುಕ್ತವಾದ ದಿನ, ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳು ಧ್ವಜಾರೋಹಣ, ಧ್ವಜವಂದನೆ, ಭಾರತಾಂಬೆಯ ಮಹಿಮೆ ಹಾಗೂ ದೇಶಭಕ್ತಿಯನ್ನು ಸಾರುವ ಸಾಂಸ್ಕೃತಿಕ ಕಲರವದ ಮೂಲಕ ಸಂಭ್ರಮದಿಂದ ಆಚರಿಸಿದರು.
#JaiHind#Vishnugupta_Vishwavidyapeetha
ಗುರುವೆಂದರೆ ಪೂರ್ಣತೆ. ಚಂದ್ರನ ತಂಪು. ತಾಪಹಾರಕನೂ ಸಂತಾಪಹಾರಕನೂ ಹೌದು.
ಗುರುವಿನ ಹೃದಯ ಸಾಗರದಂತೆ ವಿಶಾಲ. ಆಳ, ವಿಸ್ತಾರಗಳು ಅಳತೆಗೆ ನಿಲುಕದ್ದು.
ಗುರು ಪಾಪವನ್ನೂ, ಅಶುಭವನ್ನೂ ತಾನು ಜೀರ್ಣ ಮಾಡಿಕೊಂಡು, ಒಳಿತನ್ನೂ, ಶುಭವನ್ನೂ ನೂರು-ಸಾವಿರ-ಲಕ್ಷ ಪಾಲಾಗಿ ಹೆಚ್ಚಿಸಿ ನಮ್ಮ ಬದುಕನ್ನು ಸಮೃದ್ಧಗೊಳಿಸುವನು.
#GuruPoornima#guru
The Divine Presence of "Guru" in Gurukula!
"Gurukula Chaturmasya" of Paramapoojya @SriSamsthana will be held from Ashada Purnima to Bhadrapada Purnima of Shubhakruth Samvatsara(13/07/22 - 10/09/22)
in the premises of #VVV Gurukulas, Ashoke, Gokarna.
@ShankaraPeetha#Chaturmasya
Paramapoojya @SriSamsthana, 36th pontiff of @shankarapeetha celebrate the practice of #Chaturmasya,focusing a unique project of SriMatha every year.
"Shubhakrit Samvatsara", celebrate 29th Chaturmasya with the title of "Gurukula Chaturmasya", centering Gurukulas of #VVV.
ಶ್ರೀರಾಮಚಂದ್ರಾಪುರಮಠದ ಶ್ರೀಗಳು ಪ್ರತಿ ವರ್ಷ ಒಂದು ವಿಶಿಷ್ಟ ಯೋಜನೆಯನ್ನು ಕೇಂದ್ರೀಕರಿಸಿ ಚಾತುರ್ಮಾಸ್ಯ ವ್ರತವನ್ನಾಚರಿಸುತ್ತಾರೆ.
ಶುಭಕೃತ್ ಸಂವತ್ಸರ ವಿಶೇಷ: ಪರಮಪೂಜ್ಯ @srisamsthana ದವರು ತಮ್ಮ 29 ನೇ ಚಾತುರ್ಮಾಸ್ಯವನ್ನು "ಗುರುಕುಲ ಚಾತುರ್ಮಾಸ್ಯ" ಎಂಬ ಅಭಿದಾನದಿಂದ ಸಂಕಲ್ಪಿಸಿದ್ದಾರೆ.