ನಮಗೆಲ್ಲ ಆದಿತ್ಯವಾರ ರಜಾದಿನವಾದರೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಪ್ರತಿ ಪಾಡ್ಯ(ಪ್ರತಿಪದೆ)ಕ್ಕೆ ಅನಧ್ಯಯನ(ರಜೆ). ಈ ರಜೆಯನ್ನು ಸದುಪಯೋಗ ಪಡಿಸಲು ಏರ್ಪಡಿಸಲಾಗುವ ಕಾರ್ಯಕ್ರಮವೇ ಪ್ರತಿಪದಾನಂದ! ಇದರಿಂದ ವಿದ್ಯಾರ್ಥಿಗಳಿಗೆ ಆನಂದವೂ, ಭಾರತೀಯ ಕಲೆಗಳ ಹಲವು ಆಯಾಮಗಳ ಅನಾವರಣವೂ..
ಶ್ರೀರಾಮಚಂದ್ರಾಪುರ ಮಠದಿಂದ ಗೋಮಯ ಕಾಗದ ಲೋಕಾರ್ಪಣೆ!
ಶ್ರೀರಾಮಚಂದ್ರಾಪುರಮಠದ ಭಾರತೀಯ ಗೋತಳಿಯ ಸಂವರ್ಧನೆ, ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಕಾಮದುಘಾ ಮತ್ತು ಸಂಶೋಧನಾ ಖಂಡದ ವತಿಯಿಂದ, ಇದೇ ಮೊದಲ ಬಾರಿಗೆ ಸಿದ್ಧಪಡಿಸಲಾದ ಗೋಮಯದಿಂದ ತಯಾರಿಸಿದ ಕಾಗದದ ಲೋಕಾರ್ಪಣೆಯನ್ನು @SriSamsthana ನೆರವೇರಿಸಿದರು.

ಗುರುವೆಂದರೆ ಪೂರ್ಣತೆ. ಚಂದ್ರನ ತಂಪು. ತಾಪಹಾರಕನೂ ಸಂತಾಪಹಾರಕನೂ ಹೌದು.
ಗುರುವಿನ ಹೃದಯ ಸಾಗರದಂತೆ ವಿಶಾಲ. ಆಳ, ವಿಸ್ತಾರಗಳು ಅಳತೆಗೆ ನಿಲುಕದ್ದು.
ಗುರು ಪಾಪವನ್ನೂ, ಅಶುಭವನ್ನೂ ತಾನು ಜೀರ್ಣ ಮಾಡಿಕೊಂಡು, ಒಳಿತನ್ನೂ, ಶುಭವನ್ನೂ ನೂರು-ಸಾವಿರ-ಲಕ್ಷ ಪಾಲಾಗಿ ಹೆಚ್ಚಿಸಿ ನಮ್ಮ ಬದುಕನ್ನು ಸಮೃದ್ಧಗೊಳಿಸುವನು.
#GuruPoornima#guru

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಶ್ರೀಸಂಸ್ಥಾನದವರನ್ನು ಭೇಟಿಯಾಗಿ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಸರವನ್ನು ವೀಕ್ಷಿಸಿ, ಆಶೀರ್ವಾದವನ್ನು ಪಡೆದರು.
01-07-2022
ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆಯಾದ
ಗಿರಿನಗರ ಪುರವರಾಧೀಶ್ವರ ಶ್ರೀಮಹಾಗಣಪತಿ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರ
ಅಷ್ಟಬಂಧ ~ ಪುನಃಪ್ರತಿಷ್ಠೆ ~ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಪರಮಪೂಜ್ಯ @srisamsthana ದವರ ದಿವ್ಯ ಉಪಸ್ಥಿತಿಯಲ್ಲಿ ದಿ. 03-06-2022 ರಿಂದ 09-06-2022 ವರೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಂಡಿತು.
1.
ಭೂಸ್ವರ್ಗದಲ್ಲೊಂದು #ಗೋಸ್ವರ್ಗ ..!!
@SriSamsthana ಅವರ ದಿವ್ಯ ಸಂಕಲ್ಪ ಹಾಗೂ ಮಾರ್ಗದರ್ಶನದಲ್ಲಿ ಕೇವಲ 80ದಿನಗಳಲ್ಲಿ ನಿರ್ಮಾಣವಾದ ಗೋಸ್ವರ್ಗ.
ಗೋವುಗಳ ಮುಕ್ತ ಸಾಮ್ರಾಜ್ಯ. ಗೊಶಾಲೆ ಗಳಿಗಿಂತ ಸಂಪೂರ್ಣ ಭಿನ್ನವಾಗಿರುವ ಗೋಸ್ವರ್ಗವು ಸಂಪೂರ್ಣ ಗೋಸೌಖ್ಯ ಕೇಂದ್ರಿತ. ಗೋಸ್ವರ್ಗದ ನಟ್ಟ ನಡುವೆ ವಿಶಾಲ ಸರೋವರವಿದೆ.

ತನಗಿಷ್ಟವಾದ ಆಹಾರವಿಲ್ಲ, ತನಗೆ ಬೇಕಾದಷ್ಟಿಲ್ಲ, ತನಗೆ ಬೇಕೆನಿಸಿದಾಗ ಇಲ್ಲ! ಕುಡಿಯುವ ಜಲವೂ ಇದಕ್ಕೆ ಹೊರತಲ್ಲ!
ಇದು ಗೋವುಗಳ ಇಂದಿನ ಸ್ಥಿತಿ.
ಆದರೆ #ಗೋಸ್ವರ್ಗ ದಲ್ಲಿ ಹಾಗಲ್ಲ! ತನಗಿಷ್ಟವಾದ ಆಹಾರ, ಶುದ್ಧ ಜಲ - ತನಗೆ ಬೇಕಾದಷ್ಟು, ಬೇಕೆನಿಸಿದಾಗಲೆಲ್ಲ!
#GouSwarga