ಶ್ರೀಮಠದ ಸರ್ವಶಾಖೆಗಳಲ್ಲಿಯೇ ಸರ್ವೋತ್ಕೃಷ್ಟವೆನಿಸಬಹುದಾದ 'ಶ್ರೀವಸತಿ-ಶ್ರೀರಾಮಪೂಜಾ ಭವನ'ಗಳನ್ನು ನಿರ್ಮಿಸಿ ಸಮರ್ಪಿಸಿದ, ಮಾಣಿ ಮಠದ ಹಾರಕರೆ ನಾರಾಯಣ ಭಟ್ ಬಳಗ ಮಂಗಳೂರು ಹೋಬಳಿಗೆ ಹೆಮ್ಮೆಯನ್ನು ತಂದಿತು!
#ಗೋಸ್ವರ್ಗ ದಲ್ಲಿ ಗಂಗೋದ್ಭವ!
ಗೋಸ್ವರ್ಗ~ನಿರ್ಮಿತಿಗಾಗಿ ಉದ್ದೇಶಿಸಿದ ಸ್ಥಳದ ನಟ್ಟನಡುವಿನಲ್ಲಿ ತೀರ್ಥಕುಂಡವೊಂದನ್ನು ವಿರಚಿಸಿ, ಅಲ್ಲಿ ಶ್ರೀಮಠದ ಆರಾಧ್ಯ-ದೇವತೆಗಳನ್ನು ನೆಲೆಗೊಳಿಸಿ, ಸುತ್ತಲೂ ಮಹಾಗೋಶಾಲೆಯನ್ನು ನಿರ್ಮಿಸಲು ಸಂಕಲ್ಪಿಸಿದ್ದೆವು;
ಇಂದು ಸಂಕಲ್ಪಿತ ಮಧ್ಯ ಕೇಂದ್ರದಲ್ಲಿ, ಕೇವಲ 2-3 ಅಡಿಯ ಆಳದಲ್ಲಿ ಜಲದ ಒರತೆಯು ಉಗಮಿಸಿದೆ!
@SriSamsthana ದವರ ಅನುಗ್ರಹದಿಂದ ಮಂಡಲ & ವಲಯಗಳ ಪ್ರಮುಖರ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು #ಪರೀಕ್ಷೆ_ನಿರೀಕ್ಷೆ ಕಾರ್ಯಾಗಾರ. ಸಂಪನ್ಮೂಲ ವ್ಯಕ್ತಿಯಾಗಿ be brainee ಸಂಸ್ಥೆಯ ಪ್ರಜ್ವಲ್ ಮಕ್ಕಳಿಗೆ ಪರೀಕ್ಷಾ ಸಿದ್ಧತೆಯ ಬಗ್ಗೆ ಉತ್ತಮ ಹಾಗೂ ಅವಶ್ಯಕವಾದ ಮಾಹಿತಿ ನೀಡಿದರು. ಬೆಂಗಳೂರು ಸಮಗ್ರ ಮಂಡಲದ ೧೭ ಮಕ್ಕಳು ಇದರ ಸದುಪಯೋಗ ಪಡೆದರು.
@SriSamsthana ಭಾರತದ ಎಲ್ಲ ಮೂಲ ಆಚರಣೆ ಗಳನ್ನು ಮೂಢ, ಅಂಧ ಎಂದು ಮೂಗು ಮುರಿಯುವುದು ಬುದ್ಧಿಜೀವಿಗಳ ಉದರ ನಿಮಿತ್ತಂ ಕಾರ್ಯ.
ಈಸ್ಟರ್, ರಮ್ಝಾನ್ ಉಪವಾಸಗಳು ವೈಜ್ಞಾನಿಕ ವೇ!?
ನಂಬಿಕೆಗಳನ್ನು ಪ್ರಶ್ನಿಸಬಾರದು.
https://t.co/11R31qGXbL
A question is a wonder!
Knowledge of the disciple increases when he gets an answer; but the real wonder is, knowledge of the Guru increases when a question is asked!
@SeekFromSri https://t.co/IvUqBLKbft
Feeling of elation is beyond expression while on ascension through 'SrriVaari', path the Lord took to walk from Tirupati to Tirumala!
If path can become a temple, 'SriVaari' is the best example!
@SriSamsthana@ShankaraPeetha@hareraama