A historic milestone in Bharat's democratic journey. 🇮🇳
Hon'ble Prime Minister Shri Narendra Modi Ji has become Bharat's longest-serving continuously elected Prime Minister, surpassing the uninterrupted tenure record held since Independence by the nation's first Prime Minister.
Since assuming office on 26 May 2014, his leadership has reflected unwavering commitment to national development, good governance, and the aspirations of 140 crore Indians.
May Bharat continue to progress with strength, unity, and prosperity.
Here is a message from @SriSamsthana
On this special occasion.
#NarendraModi #India #Democracy #NewIndia #ViksitBharat #Leadership #Bharat
#SriRamachandrapuraMatha #SriSamsthana
॥ भारत माता की जय ॥ 🇮🇳
ಅಶೋಕೆಯ ಮೂಲಮಠದ ಪುಣ್ಯ ಪರಿಸರದಲ್ಲಿ "ಅಗ್ನ್ಯಾಧಾನ" ಕಾರ್ಯಕ್ರಮ
ಅನುಪಮವೂ, ಅಪರೂಪವೂ ಆದ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಪುಣ್ಯಭಾಜನರಾಗೋಣ...
ದೇಶ: ಶಿವಗುರುಕುಲಮ್, ಅಶೋಕೆ, ಗೋಕರ್ಣ
ಕಾಲ: 28-04-2026 ರಿಂದ 02-05-2026
कर्नाटक के लोकप्रसिद्ध समाजसेवी एवं बैंगलोर “हाई कोर्ट के पूर्व एडिशनल एडवोकेट जनरल” एवं अधिवक्ता श्री @ShyamAruna जी से मिलकर एवं उनके विचारो को जानकर बहुत अच्छा लगा।
अरुण भाई, आपने हमे अपने पैतृक गांव #पंधियाना (दक्षिण कर्नाटक) में इस दिव्य और भव्य महोत्सव में जुड़ने का आमंत्रण दिया एवं “श्री महालिंगेश्वर मंदिर ब्रह्म कलश प्रतिष्ठा महोत्सव” में सम्मिलित होने का सुअवसर प्रदान किया इसलिए हम आपका धन्यवाद करते है, महादेव के भक्त के रूप में इस भव्य क्षण का साक्षी बनना हमारा सौभाग्य है 🙏🏻
हिंदू संगठन के कार्यकर्ताओं के लिए आप द्वारा सदैव निस्वार्थ सहयोग करना, उन पर लगे झूठे केस को निःशुल्क लड़कर कार्यकर्ताओं को न्याय दिलवाना तथा सनातन धर्म के प्रति आपका निस्वार्थ समर्पण एवं जन-कल्याण की भावना आपकी धर्म के प्रति निष्ठा को दर्शाती है,
आप द्वारा हमारे केस को भी निशुल्क निस्वार्थ भाव से लड़ना एवं हमे केस में राहत दिलवाने हेतु हम भी आपके सदैव आभारी रहेंगे🙏🏻
धर्म के प्रति आपके समर्पण को शत शत नमन 🙏🏻
महादेव एवं माँ से आपके दीर्घायु, उज्जवल भविष्य और स्वस्थ जीवन की प्रार्थना करते है, हर हर महादेव 🙏🏻🚩
ಶ್ರೀ ನಿಟ್ಟೆ ವಿನಯ ಹೆಗ್ಡೆಯವರು ನಾಡು ಕಂಡ ವಿಶಿಷ್ಟ ಶೈಕ್ಷಣಿಕ ಹರಿಕಾರ. ರಾಷ್ಟ್ರದ ಉನ್ನತಿಗೆ ಶಿಕ್ಷಣವೇ ಬುನಾದಿ ಎನ್ನುವ ನಿಲುವಿನೊಡನೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಔದ್ಯಮಿಕ ಕ್ಷೇತ್ರದಲ್ಲೂ ತಮ್ಮದೇ ಆದ ಹೆಜ್ಜೆ ಗುರುತನ್ನು ಮೂಡಿಸಿದವರು. ಸಮಾಜ ಸೇವೆಯ ಮೂಲಕ ಜನಾನುರಾಗಿಯಾದವರು. ಕ್ರೀಡಾಕ್ಷೇತ್ರಕ್ಕೂ ಕೊಡುಗೆ ಕೊಟ್ಟವರು. ಅವರ ನಿಧನ ನಿಜವಾಗಿಯೂ ಶೂನ್ಯವನ್ನು ಸೃಷ್ಟಿಸಿದೆ. ಆ ಜೀವಕ್ಕೆ ಸದ್ಗತಿಯ ಆಕಾಂಕ್ಷೆ.
ಈತನ ಹೆಸರು ಹರೀಶ್ ಮಡಿವಾಳ. ನನ್ನ ಹುಟ್ಟೂರಾದ ಕುಮಟಾದ ಮೂರೂರಿನವ. ಅಲ್ಲಿ ನಮ್ಮ ಮನೆಯ ಹಿಂದೆಯೇ ಇವನ ಅಪ್ಪನ ಮನೆಯಿತ್ತು. ಈತನನ್ನು ಸಣ್ಣವನಿಂದಲೇ ಬಲ್ಲೆ. ಬಹಳ ಸಂಭಾವಿತ, ಸಭ್ಯ ಹುಡುಗ. ಕಣ್ಣಲ್ಲಿ ಆಸೆ ತುಂಬಿಕೊಂಡ, ಪಾದರಸದಂಥ ಹುಡುಗ.
ಸುಮಾರು ಆರು ವರ್ಷಗಳ ಹಿಂದೆ, ಬೆಂಗಳೂರಿನ ನಮ್ಮ ಮನೆಗೆ ಬಂದಾಗ ನನಗೆ ಗುರುತೆ ಸಿಗಲಿಲ್ಲ. ಅಷ್ಟು ದೊಡ್ಡವನಾಗಿದ್ದ. ಫಿಸಿಕ್ಸ್ ನಲ್ಲಿ ಎಂಎಸ್ಸಿ ಮುಗಿಸಿದ್ದ. ಜೀವನದಲ್ಲಿ ಮುಂದೇನು ಮಾಡಬೇಕೆಂಬ ಬಗ್ಗೆ ಸಣ್ಣ ದ್ವಂದ್ವವಿದ್ದಂತಿತ್ತು. “ಪಿಎಚ್.ಡಿ. ಮಾಡು” ಎಂದೆ.
ಹರೀಶ್ ಅದನ್ನೇ ಗಂಭೀರವಾಗಿ ತೆಗೆದುಕೊಂಡು ಪಿಎಚ್.ಡಿ. ಗೆ ಎನ್ರೋಲ್ ಮಾಡಿಸಿದ. ಐದು ವರ್ಷ ಕಷ್ಟಪಟ್ಟು ಸಂಶೋಧನೆಯಲ್ಲಿ ತೊಡಗಿಸಿಕೊಂಡ. ಅಪ್ಪ ಕಳಿಸುವ ಹಣ ಸಾಕಾಗುತ್ತಿರಲಿಲ್ಲ. ಬಿಡುವಿನ ವೇಳೆಯಲ್ಲಿ ಟ್ಯೂಷನ್ ಪಾಠ ಮಾಡುತ್ತಿದ್ದ.
“ಭಟ್ರೇ, ಮೊನ್ನೆ ಪಿಎಚ್.ಡಿ. ಅವಾರ್ಡ್ ಆಯ್ತು. ಇದು ನೋಡಿ ನಾನು ಬರೆದ ಮಹಾಪ್ರಬಂಧ” ಎಂದು ಸುಮಾರು ನಾನೂರು ಪುಟಗಳ ಬೈಂಡ್ ಮಾಡಿದ ಬೃಹತ್ ಗ್ರಂಥವನ್ನು ನನ್ನ ಟೇಬಲ್ ಮೇಲಿಟ್ಟ.
ನನ್ನ ಕಣ್ಣುಗಳು ಒದ್ದೆಯಾಗಿದ್ದವು.
ಅಪಘಾತವಾಗಿ ಕೈ-ಕಾಲು ಮುರಿದಾಗ, ಸ್ಟೀಲ್ ರಾಡ್ ಹಾಕುವ ಬದಲು ಬರೆದು ಮಟಿರಿಯಲ್ ಹಾಕಿದರೆ ಹೇಗೆ, ಅಂಥದ್ದು ಯಾವುದು, ಅದನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂಬ ವಿಷಯದ ಬಗ್ಗೆ ಸಂಶೋಧನೆ ಮಾಡಿದ. ಅದೊಂದು ವಿಶೇಷ ಸಂಶೋಧನೆ! ಸುಮ್ಮನೆ ಡಿಗ್ರಿ ಸಂಪಾದನೆಗಾಗಿ ಮಾಡಿದ ಚಾಕರಿ ಅಲ್ಲ. ಹತ್ತಾರು ಅಂತಾರಾಷ್ರೀಯ ಸಮ್ಮೇಳನಗಳಲ್ಲಿ ಪ್ರೌಢ ಪ್ರಬಂಧ ಮಂಡಿಸಿ ಮೆಚ್ಚುಗೆಗೂ ಪಾತ್ರನಾದ ಹರೀಶ್, ಇಂದು ಸಂಶೋಧನೆಯ ಗೀಳು ಹತ್ತಿಸಿಕೊಂಡು post doctoral studies ಗೆ ತೊಡಗಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದಾನೆ. ಅಂದ ಹಾಗೆ ಮಹಾಪ್ರಬಂಧದ ಶೀರ್ಷಿಕೆ : “Synthesis and Characterization of Alkali Doped Bioactive Glasses”.
ಹಾಗಾದರೆ ಇದರ ಪ್ರಯೋಜನ ಏನು ?
ಬಯೋಆಕ್ಟಿವ್ ಗ್ಲಾಸ್ಗಳು ದೇಹದ ಜೀವಕಣಜಗಳೊಂದಿಗೆ ರಾಸಾಯನಿಕವಾಗಿ ಬಂಧಿಸುವ ವಿಶಿಷ್ಟ ಜೈವಿಕ ವಸ್ತುಗಳಾಗಿದ್ದು, ಇವು ಎಲುಬು ಪುನರುತ್ಪಾದನೆ ಮತ್ತು ವೈದ್ಯಕೀಯ ಇಂಪ್ಲಾಂಟ್ ಅನ್ವಯಿಕೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ದೇಹದ ದ್ರವಗಳೊಂದಿಗೆ ಸಂಪರ್ಕದಲ್ಲಿರುವಾಗ, ಬಯೋಆಕ್ಟಿವ್ ಗ್ಲಾಸ್ ಮೇಲ್ಮೈಯಲ್ಲಿ ಹೈಡ್ರಾಕ್ಸಿ ಅಪಟೈಟ್ ಪದರ ರಚನೆಯಾಗಿ, ಎಲುಬು ಮತ್ತು ಗ್ಲಾಸ್ ನಡುವೆ ಬಲವಾದ ಬಂಧನ ಉಂಟಾಗುತ್ತದೆ. ಈ ಗುಣದಿಂದಾಗಿ ಇವುಗಳನ್ನು ಮುರಿದ ಎಲುಬುಗಳ ಚಿಕಿತ್ಸೆಯಲ್ಲಿ, ಆರ್ಥೋಪೆಡಿಕ್ ಮತ್ತು ದಂತ ಇಂಪ್ಲಾಂಟ್ ಲೇಪನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಜತೆಗೆ, ಬಯೋಆಕ್ಟಿವ್ ಗ್ಲಾಸ್ಗಳು ಗಾಯ ಗುಣಪಡಿಸುವಿಕೆ, ಔಷಧ ವಿತರಣೆ ವ್ಯವಸ್ಥೆಗಳು, ಟಿಷ್ಯೂ ಎಂಜಿನಿಯರಿಂಗ್ ಸ್ಕ್ಯಾಫೋಲ್ಡ್ಗಳು ಹಾಗೂ ಬ್ಯಾಕ್ಟೀರಿಯಾ ವಿರೋಧಿ ಅನ್ವಯಿಕೆಗಳಲ್ಲಿ ಸಹ ಪರಿಣಾಮಕಾರಿಯಾಗಿವೆ. ಉತ್ತಮ ಜೈವಿಕ ಹೊಂದಾಣಿಕೆ, ನಿಯಂತ್ರಿತ ಕರಗುವಿಕೆ ಮತ್ತು ಹೊಸ ಕಣಜಗಳ ಬೆಳವಣಿಗೆಯನ್ನು ಉತ್ತೇಜಿಸುವ ಸಾಮರ್ಥ್ಯಗಳ ಕಾರಣದಿಂದ ಬಯೋಆಕ್ಟಿವ್ ಗ್ಲಾಸ್ಗಳು ಆಧುನಿಕ ಜೈವಿಕ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಭರವಸೆಯ ವಸ್ತುಗಳಾಗಿ ಪರಿಗಣಿಸಲ್ಪಟ್ಟಿವೆ.
ಹರೀಶ್ ನ ಬಗ್ಗೆ ಅತೀವ ಅಭಿಮಾನ ಮತ್ತು ಹೆಮ್ಮೆ ಎನಿಸಿತು. ಮಹಾಪ್ರಬಂಧದ ಆರಂಭದಲ್ಲಿನ Acknowledgement ನಲ್ಲಿ ನನ್ನ ಬಗ್ಗೆಯೂ ಹರೀಶ್ ಪ್ರೀತಿಯ ಮಾತುಗಳನ್ನು ಬರೆದಿದ್ದಾನೆ.
ಹರೀಶನ ಸಂಶೋಧನೆ ಸಮಾಜಕ್ಕೆ ಮಹದುಪಕಾರವಾಗಲಿದೆ. ಮದುವೆ ಅಗದೇ, ಸಂಶೋಧನೆಯನ್ನೇ ಸಂಗಾತಿ ಮಾಡಿಕೊಂಡ ಹರೀಶನ ಶ್ರದ್ಧೆ, ಪರಿಶ್ರಮ ಅನುಕರಣೀಯ.
ನಿಜಕ್ಕೂ ಊರಿಗೆ, ತಾಲೂಕಿಗೆ ಹೆಮ್ಮ ತಂದ ಹರೀಶನನ್ನು ನಾನು ಮನಸಾರೆ ಅಭಿನಂದಿಸುತ್ತೇನೆ.
ಅಶೋಕ ಹುಗ್ಗಣ್ಣವರ ನಾಡು ಕಂಡ ಸಜ್ಜನ, ವಿಧೇಯ ಸಂಗೀತಗಾರ. ಔತ್ತರೇಯದಲ್ಲಿದ್ದ ಹಿಂದೂಸ್ಥಾನೀ ಸಂಗೀತಸರಿತ್ತನ್ನು ದಾಕ್ಷಿಣಾತ್ಯಕ್ಕೂ ಹರಿಸಿ, ಪ್ರವಹಿಸುವಂತೆ ಮಾಡಿದ ಭಗೀರಥ. ಮೂರು ದಶಗಳಿಗೂ ಹೆಚ್ಚು ಕಾಲ ಸಂಗೀತಾಚಾರ್ಯರಾಗಿ ನೂರಾರು ಶಿಷ್ಯಸಂತತಿಯನ್ನು ನೀಡಿದ್ದು ಅವರ ಹಿರಿಮೆ. ತಮ್ಮ ಕಂಠಸಿರಿಯ ಗಾಯನದಿಂದ ಅಭಿಮಾನ ಬಳಗವನ್ನು ಹೊಂದಿದ ಸ್ವಾಭಿಮಾನಿ. ದಿಗಂತಗಳಲ್ಲಿ ಯಶಸ್ಸನ್ನು ಪಡೆದರೂ ಮಕ್ಕಳೊಂದಿಗೆ ಮಕ್ಕಳಾಗಿ, ಹಿರಿಯರೊಂದಿಗೆ ಹಿರಿಯರಾಗಿ, ಜ್ಞಾನಿಗಳೊಂದಿಗೆ ಜ್ಞಾನಿಗಳಾಗಿ, ಸಂಗೀತಜ್ಞರೊಂದಿಗೆ ಸಂಗೀತಜ್ಞರಾಗಿದ್ದ ಇವರ ಬದುಕು ಆದರ್ಶ.
ಸದಾ ಸಂಗೀತವನ್ನೇ ಉಚ್ಛ್ವಾಸನಿಶ್ಶ್ವಾಸಗಳನ್ನಾಗಿಸಿಕೊಂಡಿದ್ದ ಇವರಿಗೆ ಶ್ರೀರಾಮಸಾಯುಜ್ಯವು ಪ್ರಾಪ್ತವಾಗಲಿ.
When a snakebite strikes, every minute counts. Panic often takes over, and guessing whether it is venomous can cost lives.
Now, a simple strip and a drop of blood can give the answer in just two minutes.
Developed by Bhat Biotech India Private Limited in Bengaluru under Dr Shama Bhat, this kit took years of research and has shown 100% accuracy in trials.
Dr Bhat, originally from Kasaragod, has over 35 years of experience in biotechnology and has introduced India to several essential diagnostic kits, including pregnancy and dengue tests.
How the kit works? two drops of blood are placed on the strip. Two lines mean venom is detected, one line means no venom. Quick, clear, and avoids unnecessary anti‑venom.
Soon, it will reach ASHA workers, primary health centres, and ambulances, bringing life-saving certainty straight to the communities that need it most.
#Snakebite #MedicalInnovation #RuralHealthCare
[Rapid Snake Venom Test, Snakebite Kit, Rural Healthcare, HealthCare Innovation in India]
ಕ್ರೀಡಾಸ್ಫೂರ್ತಿ, ಸಜ್ಜನಿಕೆ, ಸಾಧನೆಗಳಿಂದ ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದ ಶ್ರೀ ವೆಂಕಟೇಶ ಪ್ರಸಾದರು ಇದೀಗ ಕರ್ನಾಟಕ ಕ್ರಿಕೆಟ್ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಅವರನ್ನು ಅಭಿನಂದಿಸುತ್ತಾ, ಅವರ ಕಾಲಾವಧಿಯಲ್ಲಿ ಸಂಸ್ಥೆ ಅಭೂತಪೂರ್ವವಾದ ಕಾರ್ಯ ಮಾಡಲಿ ಎಂದು ಶ್ರೀಸಂಸ್ಥಾನದವರು ಹಾರೈಸಿದ್ದಾರೆ.
File photo: 06-10-2010
ಕೇಂದ್ರ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವರಾದ ಶ್ರೀ ಶ್ರೀಪಾದ ಯೆಸ್ಸೋ ನಾಯಕ್ ರವರು ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
23-11-2025
@shripadynaik
ಮನುಷ್ಯರು ಮನುಷ್ಯರನ್ನು ಪ್ರೀತಿಸುವುದೇ ಕಷ್ಚವಾಗಿರುವಾಗ ಮರಗಳನ್ನು ವಾತ್ಸಲ್ಯದಿಂದ ಕಂಡ ಮಾತೃಹೃದಯಿ ಸಾಲುಮರದ ತಿಮ್ಮಕ್ಕ!
ಸಾಲುಮರಗಳನ್ನು ನೆಟ್ಟು ಬೆಳಸಿ ಪರಿಸರಕ್ಕೆ ಅಪಾರ ಕೊಡುಗೆ ಕೊಟ್ಟವರು;
ಏಕವ್ಯಕ್ತಿಯಾಗಿ ಮಾಡಿದ ಈ ಲೋಕೋಪಕಾರದ ಮೂಲಕ ಮಾದರಿಯಾದವರು!
ಆ ಆತ್ಮಕ್ಕೆ ಸದ್ಗತಿಯ ಆಕಾಂಕ್ಷೆ. ಅವರ ಸತ್ಕಾರ್ಯ ಲೋಕಕ್ಕೆ ಆದರ್ಶವಾಗಲಿ!
#SaalumaradaThimmakka #MotherOfTrees #GreenLegacy