If any accidents, any severe health issues occur, people are guided to go to Hubli or Mangalore hospitals. On the way, the injured persons or patients die. This is happening from last 70 years.
So-
#WeNeedEmergencyHospitalInUttaraKannada#NoHospitalNoVote
4.ಶ್ರೀಚಂದ್ರಮೌಳೀಶ್ವರ ದೇವಾಲಯದ ಧ್ವಜಸ್ತಂಭ ಪ್ರತಿಷ್ಠಾ ಕಾರ್ಯಕ್ರಮ @SriSamsthana ಅವರ ದಿವ್ಯಸಾನ್ನಿಧ್ಯದಲ್ಲಿ ಸಂಪನ್ನವಾಯಿತು (03-06-2022).
ಕಾರ್ಯಕ್ರಮದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ, ಹೊರನಾಡು ಧರ್ಮದರ್ಶಿಗಳಾದ ಶ್ರೀ ಭೀಮೇಶ್ವರ ಜೋಶಿ, ಬಿ.ವೈ ರಾಘವೇಂದ್ರ, ಹರತಾಳು ಹಾಲಪ್ಪ, ಶ್ರೀ ಗುರುಮೂರ್ತಿ ಮುಂತಾದ ಗಣ್ಯರು ಉಪಸ್ಥಿತರಿದ್ದರು
ದಕ್ಷಿಣ ಭಾರತದಲ್ಲಿ ಎಲ್ಲೂ ಕಾಣಸಿಗದ ಅಪರೂಪದ ವಾಸ್ತುವಿನ್ಯಾಸದ ದೇವಾಲಯವಿದು.ಒಂದೆಡೆ ಮಲೆನಾಡಿನ ಹಸಿರು, ಇನ್ನೊಂದೆಡೆ ಹರಿಯುವ ಶರಾವತಿ.ಇದರ ನಡುವೆ ಇರುವ ಚಂದ್ರಮೌಳೀಶ್ವರನ ಗರ್ಭಗುಡಿಯ ಸುತ್ತ ಒಂದು ಸುಂದರ ಸರೋವರ.ಸರೋವರದ ಹೊರಸುತ್ತಿನಲ್ಲಿ ಚತುಶ್ಶಾಲೆ.‘ಗಜಪೃಷ್ಠ’ ವಿನ್ಯಾಸದಲ್ಲಿ ಕಾಣಸಿಗುವ ಅತಿವಿಶಿಷ್ಟ ದೇವಸ್ಥಾನ.
#ಧ್ವಜಸ್ತಂಭಪ್ರತಿಷ್ಠೆ
1.
ತನ್ನ ತೀರದಲ್ಲಿ ಅನೇಕ ದಿವ್ಯ ಕ್ಷೇತ್ರಗಳನ್ನು ಪೋಷಿಸಿದ ಸತ್ಕೀರ್ತಿ ಶರಾವತಿ ನದಿಯದು. ಅದರಲ್ಲಿ ಶ್ರೀರಾಮಚಂದ್ರಾಪುರ ಮಠವು ಪ್ರಮುಖವಾದುದು.
ಇಂತಹ ಸುಕ್ಷೇತ್ರದಲ್ಲಿ ಪರಮಪೂಜ್ಯ @SriSamsthana
ಅವರ ಸದಾ ಮಂಗಲವನ್ನು ಕರುಣಿಸುವ ಶ್ರೀಚಂದ್ರಮೌಳೀಶ್ವರನ ಭವ್ಯ ದೇವಾಲಯ ನಿರ್ಮಾಣದ ಸಂಕಲ್ಪ ಸಾಕಾರಗೊಳ್ಳುತ್ತಿದೆ.
#ಧ್ವಜಸ್ತಂಭಪ್ರತಿಷ್ಠೆ
Initiative to involve the disciples of Matha in its system.
A unique journey from the preservation of Bharathiya traditions towards the conservation of the environment. Emphasis was given on organization and improvement.
#Yogapattabhisheka
You and I have a right to live Why doesn’t a cow have the same?
@srisamsthana’s determination to work for the protection and conservation of indigenous cow breed.
Two decades of successful hard work through unique programs.
#Yogapattabhisheka@KiranKS
@ceo_karnataka Enrolling Online really works ? I have enrolled wid required details. Status still shows as "Submitted" even after 45 days. 1950 says submit hard copy in BBMP office, They dont accept. Will i be able to vote this time ? #NoVoterLeftBehind#Everyvotecounts