ಸತತ 8 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿರುವ ಸಹಾಯಕ ತೋಟಗಾರಿಕೆ ಅಧಿಕಾರಿ (AHO) ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕ (ADH) ಹುದ್ದೆಗಳ ಪರೀಕ್ಷೆಗಳು ಸೆಪ್ಟೆಂಬರ್ 26 ಮತ್ತು 27, 2026ರಂದು ನಿಗದಿಯಾಗಿವೆ. ಆದರೆ, ಇದೇ ದಿನಾಂಕಗಳಂದು ಕೇಂದ್ರ ಸರ್ಕಾರದ SSC ಹಾಗೂ SBI Clerk ಪರೀಕ್ಷೆಗಳೂ ನಡೆಯುತ್ತಿರುವುದರಿಂದ ರಾಜ್ಯದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ತೀವ್ರ ತೊಂದರೆಯಾಗಿದೆ.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ರವರೇ, ಬಹಳಷ್ಟು ಅಭ್ಯರ್ಥಿಗಳು ಈ ಎಲ್ಲಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗಳು ಒಂದೇ ದಿನಾಂಕಕ್ಕೆ ಬಂದಿರುವುದರಿಂದ ಅನಿವಾರ್ಯವಾಗಿ ಪ್ರಮುಖ ಅವಕಾಶವೊಂದನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹಗಲಿರುಳು ಶ್ರಮಿಸಿ ಸಿದ್ಧತೆ ನಡೆಸಿರುವ ಯುವಜನತೆಯ ಭವಿಷ್ಯದ ಹಿತದೃಷ್ಟಿಯಿಂದ ಕೆಳಗಿನ ಕ್ರಮಗಳನ್ನು ಸರ್ಕಾರ ತಕ್ಷಣವೇ ಕೈಗೊಳ್ಳಬೇಕಿದೆ:
▪️ಆಡಳಿತಾತ್ಮಕ ಮಧ್ಯಪ್ರವೇಶ: ರಾಜ್ಯ ಸರ್ಕಾರ ಮತ್ತು KEA ಆಡಳಿತ ಮಂಡಳಿಯು ತಕ್ಷಣವೇ ಅಭ್ಯರ್ಥಿಗಳ ಸಮಸ್ಯೆಗೆ ಸ್ಪಂದಿಸಬೇಕು.
▪️ದಿನಾಂಕ ಮರುನಿಗದಿ: ಇತರ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಜೊತೆ ಘರ್ಷಣೆಯಾಗದಂತೆ ಸೂಕ್ತವಾದ ಹೊಸ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು.
▪️ಸಮಾನ ಅವಕಾಶ: ವರ್ಷಗಳ ಕಾಲ ಕಾದಿರುವ ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ಶೀಘ್ರವೇ ಪ್ರಕಟಿಸಬೇಕು.
ನಮ್ಮ ಯುವಜನತೆಗೆ ಸಿಗಬೇಕಾದ ನ್ಯಾಯಯುತ ಅವಕಾಶವನ್ನು ಎತ್ತಿಹಿಡಿಯಲು KEA ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿ ಪತ್ರ ಬರೆದಿದ್ದೇನೆ.

@AKSSAofficial@KEA_karnataka@SS_Mallikarjun_@DrPrabhaSSM@DKShivakumar AHO/ADH exams are scheduled for Sept 26, 27 & 28, coinciding with SBI Clerk exams (Sept 26–27), SHIMUL Exam (Sept 27) and Police Constable (RPC) Physical Test (Sept 28–Oct 6). These clashes deny candidates a fair opportunity to attend all exams.Please postpone the exam
ಗೌರವಾನ್ವಿತ, @KEA_karnataka@SS_Mallikarjun_@DrPrabhaSSM
ಕರ್ನಾಟಕದ ತೋಟಗಾರಿಕೆ ಪದವೀಧರರಾದ ನಾವು, ದಿನಾಂಕ 26.09.2026ರಂದು ನಿಗದಿಯಾಗಿರುವ KEA AHO/ADH ಪರೀಕ್ಷೆಯನ್ನು ಮುಂದೂಡುವ ಕುರಿತು ತಮ್ಮ ತುರ್ತು ಮಧ್ಯಸ್ಥಿಕೆಯನ್ನು ವಿನಮ್ರವಾಗಿ ಕೋರುತ್ತೇವೆ. @DKShivakumar
• SHIMUL ಪರೀಕ್ಷೆಯು 27.09.2026ರಂದು ನಿಗದಿಯಾಗಿದ್ದು, ಈಗಾಗಲೇ ಪ್ರವೇಶ ಪತ್ರಗಳನ್ನು (Hall Tickets) ಬಿಡುಗಡೆ ಮಾಡಲಾಗಿದೆ.
• ಪೊಲೀಸ್ ಕಾನ್ಸ್ಟೇಬಲ್ ದೈಹಿಕ ಪರೀಕ್ಷೆಯು 28.09.2026ರಂದು ನಿಗದಿಯಾಗಿರುವುದರಿಂದ, ಈ ಪರೀಕ್ಷೆಗಳಿಗೆ ಹಾಜರಾಗಬೇಕಾದ ಅಭ್ಯರ್ಥಿಗಳಿಗೆ ತೀವ್ರ ತೊಂದರೆಯಾಗಲಿದೆ.
• ಇದೇ ಅವಧಿಯಲ್ಲಿ SBI/SSC ಪರೀಕ್ಷೆಗಳು ಸಹ ನಡೆಯುತ್ತಿರುವುದರಿಂದ, ಅನೇಕ ಅರ್ಹ ಮತ್ತು ಪ್ರಾಮಾಣಿಕ ಅಭ್ಯರ್ಥಿಗಳಿಗೆ ಒಂದಕ್ಕಿಂತ ಹೆಚ್ಚು ಪರೀಕ್ಷೆಗಳಲ್ಲಿ ಭಾಗವಹಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.
• ಈ ಹಿಂದೆ RBI ಪರೀಕ್ಷೆಯ ದಿನಾಂಕದೊಂದಿಗೆ ಸಂಘರ್ಷ ಉಂಟಾದ ಕಾರಣ, KEAಯು ಅಧಿಸೂಚನೆ ಸಂಖ್ಯೆ ED/KEA/08/Rect/2026, ದಿನಾಂಕ 03.07.2026ರ ಅನ್ವಯ AO/AAO ಪರೀಕ್ಷೆಗಳ ದಿನಾಂಕವನ್ನು ಮರುನಿಗದಿಪಡಿಸಿತ್ತು.
• ವಿಶೇಷವಾಗಿ, AHO/ADH ನೇಮಕಾತಿಯು ಸುಮಾರು ಎಂಟು ವರ್ಷಗಳ ದೀರ್ಘ ನಿರೀಕ್ಷೆಯ ನಂತರ ನಡೆಯುತ್ತಿರುವುದರಿಂದ, ತೋಟಗಾರಿಕೆ ಪದವೀಧರರಿಗೆ ಈ ಅವಕಾಶ ಅತ್ಯಂತ ಮಹತ್ವದ್ದಾಗಿದೆ. ಪರೀಕ್ಷಾ ದಿನಾಂಕಗಳ ಸಂಘರ್ಷದಿಂದ ಯಾವುದೇ ಅರ್ಹ ಅಭ್ಯರ್ಥಿ ಈ ಅಪರೂಪದ ಅವಕಾಶದಿಂದ ವಂಚಿತರಾಗಬಾರದು.
ಆದ್ದರಿಂದ ಸರ್, ಈ ಹಿಂದೆ ಇತರ ಪರೀಕ್ಷೆಗಳಿಗೆ ನೀಡಿದಂತೆಯೇ AHO/ADH ಅಭ್ಯರ್ಥಿಗಳಿಗೂ ನ್ಯಾಯಯುತ ಪರಿಗಣನೆ ನೀಡಿ, KEA AHO/ADH ಪರೀಕ್ಷೆಯನ್ನು ಯಾವುದೇ ಪ್ರಮುಖ ಪರೀಕ್ಷೆಗಳೊಂದಿಗೆ ಸಂಘರ್ಷವಾಗದ ಸೂಕ್ತ ದಿನಾಂಕಕ್ಕೆ ಮುಂದೂಡುವಂತೆ KEAಗೆ ನಿರ್ದೇಶನ ನೀಡಬೇಕೆಂದು ತಮ್ಮಲ್ಲಿ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇವೆ.
ನಾವು ಕೇಳುತ್ತಿರುವುದು ಯಾವುದೇ ವಿಶೇಷ ಅನುಕೂಲವಲ್ಲ — ಪ್ರತಿಯೊಬ್ಬ ಅರ್ಹ ಅಭ್ಯರ್ಥಿಗೂ ಸಮಾನ ಮತ್ತು ನ್ಯಾಯಯುತ ಅವಕಾಶ ಮಾತ್ರ.
ಧನ್ಯವಾದಗಳೊಂದಿಗೆ,
ತಮ್ಮ ವಿಶ್ವಾಸಿಗಳು,
ಕರ್ನಾಟಕದ ತೋಟಗಾರಿಕೆ ಪದವೀಧರರು
🚨 ತುರ್ತು ಮನವಿ @KEA_Karnataka
SSC (16–26 ಸೆಪ್ಟೆಂಬರ್), SBI Clerk (26–27 ಸೆಪ್ಟೆಂಬರ್) ಮತ್ತು KSRP/IRB/KSISF ಪರೀಕ್ಷೆಗಳ ನಡುವೆ AHO (26/09) ಹಾಗೂ ADH (27/09) ಪರೀಕ್ಷೆಗಳನ್ನು ನಿಗದಿಪಡಿಸಿರುವುದು ಕರ್ನಾಟಕದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ.
KEA ದಯವಿಟ್ಟು AHO & ADH ಪರೀಕ್ಷೆಗಳನ್ನು ಮುಂದೂಡಿ. 🙏
@KEA_Karnataka@CMofKarnataka@Govt_Karnataka@PriyankKharge
AH0 -ADO ಅಭ್ಯರ್ಥಿಗಳಿಗೆ ನ್ಯಾಯ ನೀಡಿ
ಮಾನ್ಯ ಮುಖ್ಯಮಂತ್ರಿಗಳೇ ಹಾಗೂ ಉಪಮುಖ್ಯಮಂತ್ರಿಗಳೇ ಹಾಗೂ ಸಚಿವರೇ
ಕನ್ನಡ ವಿದ್ಯಾರ್ಥಿಗಳಿಗೆ ಆಗುತ್ತಿರುವ ಈ ಅನ್ಯಾಯದ ಬಗ್ಗೆ ಗಮನ ಹರಿಸಿ..
ಖಂಡಿತ ತಾವು ಸ್ಪಂದಿಸುತ್ತೀರಿ ಎಂದೂ ನಂಬಿದ್ದೇನೆ.
ಇವರ ಸಮಸ್ಯೆ ಆಲಿಸಿ.
@DKShivakumar@Madhu_Bangarapp@PurushothamaBi1@DrParameshwara
ಸತತ 8 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿರುವ ಸಹಾಯಕ ತೋಟಗಾರಿಕೆ ಅಧಿಕಾರಿ (AHO) ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕ (ADH) ಹುದ್ದೆಗಳ ಪರೀಕ್ಷೆಗಳು ಸೆಪ್ಟೆಂಬರ್ 26 ಮತ್ತು 27, 2026ರಂದು ನಿಗದಿಯಾಗಿವೆ. ಆದರೆ, ಇದೇ ದಿನಾಂಕಗಳಂದು ಕೇಂದ್ರ ಸರ್ಕಾರದ SSC ಹಾಗೂ SBI Clerk ಪರೀಕ್ಷೆಗಳೂ ನಡೆಯುತ್ತಿರುವುದರಿಂದ ರಾಜ್ಯದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ತೀವ್ರ ತೊಂದರೆಯಾಗಿದೆ.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ರವರೇ, ಬಹಳಷ್ಟು ಅಭ್ಯರ್ಥಿಗಳು ಈ ಎಲ್ಲಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗಳು ಒಂದೇ ದಿನಾಂಕಕ್ಕೆ ಬಂದಿರುವುದರಿಂದ ಅನಿವಾರ್ಯವಾಗಿ ಪ್ರಮುಖ ಅವಕಾಶವೊಂದನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹಗಲಿರುಳು ಶ್ರಮಿಸಿ ಸಿದ್ಧತೆ ನಡೆಸಿರುವ ಯುವಜನತೆಯ ಭವಿಷ್ಯದ ಹಿತದೃಷ್ಟಿಯಿಂದ ಕೆಳಗಿನ ಕ್ರಮಗಳನ್ನು ಸರ್ಕಾರ ತಕ್ಷಣವೇ ಕೈಗೊಳ್ಳಬೇಕಿದೆ:
▪️ಆಡಳಿತಾತ್ಮಕ ಮಧ್ಯಪ್ರವೇಶ: ರಾಜ್ಯ ಸರ್ಕಾರ ಮತ್ತು KEA ಆಡಳಿತ ಮಂಡಳಿಯು ತಕ್ಷಣವೇ ಅಭ್ಯರ್ಥಿಗಳ ಸಮಸ್ಯೆಗೆ ಸ್ಪಂದಿಸಬೇಕು.
▪️ದಿನಾಂಕ ಮರುನಿಗದಿ: ಇತರ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಜೊತೆ ಘರ್ಷಣೆಯಾಗದಂತೆ ಸೂಕ್ತವಾದ ಹೊಸ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು.
▪️ಸಮಾನ ಅವಕಾಶ: ವರ್ಷಗಳ ಕಾಲ ಕಾದಿರುವ ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ಶೀಘ್ರವೇ ಪ್ರಕಟಿಸಬೇಕು.
ನಮ್ಮ ಯುವಜನತೆಗೆ ಸಿಗಬೇಕಾದ ನ್ಯಾಯಯುತ ಅವಕಾಶವನ್ನು ಎತ್ತಿಹಿಡಿಯಲು KEA ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ.
The Assistant Horticulture Officer (AHO) and Assistant Director of Horticulture (ADH) examinations scheduled on 26th & 27th September 2026 overlap with the SSC, SBI Clerk and Police Constable examinations.
@KEA_karnataka should consider rescheduling the AHO & ADH exams to avoid such clashes and ensure candidates get a fair opportunity to appear for all the examinations they have applied for.

The Assistant Horticulture Officer (AHO) and Assistant Director of Horticulture (ADH) examinations scheduled on 26th & 27th September, 2026 overlap with the SSC, SBI Clerk and Police Constable exams.
I have written to the Executive Director of @KEA_karnataka requesting that the AHO and ADH examinations be postponed to avoid the overlap and provide candidates an opportunity to appear for the examinations they have applied for.