🚨 ತುರ್ತು ಮನವಿ @KEA_Karnataka
SSC (16–26 ಸೆಪ್ಟೆಂಬರ್), SBI Clerk (26–27 ಸೆಪ್ಟೆಂಬರ್) ಮತ್ತು KSRP/IRB/KSISF ಪರೀಕ್ಷೆಗಳ ನಡುವೆ AHO (26/09) ಹಾಗೂ ADH (27/09) ಪರೀಕ್ಷೆಗಳನ್ನು ನಿಗದಿಪಡಿಸಿರುವುದು ಕರ್ನಾಟಕದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ.
KEA ದಯವಿಟ್ಟು AHO & ADH ಪರೀಕ್ಷೆಗಳನ್ನು ಮುಂದ��ಡಿ. 🙏
@KEA_Karnataka @CMofKarnataka @Govt_Karnataka
@PriyankKharge
AH0 -ADO ಅಭ್ಯರ್ಥಿಗಳಿಗೆ ನ್ಯಾಯ ನೀಡಿ
ಮಾನ್ಯ ಮುಖ್ಯಮಂತ್ರಿಗಳೇ ಹಾಗೂ ಉಪಮುಖ್ಯಮಂತ್ರಿಗಳೇ ಹಾಗೂ ಸಚಿವರೇ
ಕನ್ನಡ ವಿದ್ಯಾರ್ಥಿಗಳಿಗೆ ಆಗುತ್ತಿರುವ ಈ ಅನ್ಯಾಯದ ಬಗ್ಗೆ ಗಮನ ಹರಿಸಿ..
ಖಂಡಿತ ತಾವು ಸ್ಪಂದ���ಸುತ್ತೀರಿ ಎಂದೂ ನಂಬಿದ್ದೇನೆ.
ಇವರ ಸಮಸ್ಯೆ ಆಲಿಸಿ.
@DKShivakumar
@Madhu_Bangarapp
@PurushothamaBi1
@DrParameshwara
ಸತತ 8 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿರುವ ಸಹಾಯಕ ತೋಟಗಾರಿಕೆ ಅಧಿಕಾರಿ (AHO) ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕ (ADH) ಹುದ್ದೆಗಳ ಪರೀಕ್ಷೆಗಳು ಸೆಪ್ಟೆಂಬರ್ 26 ಮತ್ತು 27, 2026ರಂದು ನಿಗದಿಯಾಗಿವೆ. ಆದರೆ, ಇದೇ ದಿನಾಂಕಗಳಂದು ಕೇಂದ್ರ ಸರ್ಕಾರದ SSC ಹಾಗೂ SBI Clerk ಪರೀಕ್ಷೆಗಳೂ ನಡೆಯುತ್ತಿರುವುದರಿಂದ ರಾಜ್ಯದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ತೀವ್ರ ತೊಂದರೆಯಾಗಿದೆ.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ರವರೇ, ���ಹಳಷ್ಟು ಅಭ್ಯರ್ಥಿಗಳು ಈ ಎಲ್ಲಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗಳು ಒಂದೇ ದಿನಾಂಕಕ್ಕೆ ಬಂದಿರುವುದರಿಂದ ಅನಿವಾರ್ಯವಾಗಿ ಪ್ರಮುಖ ಅವಕಾಶವೊಂದನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹಗಲಿರುಳು ಶ್ರಮಿಸಿ ಸಿದ್ಧತೆ ನಡೆಸಿರುವ ಯುವಜನತೆಯ ಭವಿಷ್ಯದ ಹಿತದೃಷ್ಟಿಯಿಂದ ಕೆಳಗಿನ ಕ್ರಮಗಳನ್ನು ಸರ್ಕಾರ ತಕ್ಷಣವೇ ಕೈಗೊಳ್ಳಬೇಕಿದೆ:
▪️ಆಡಳಿತಾತ್ಮಕ ಮಧ್ಯಪ್ರವೇಶ: ರಾಜ್ಯ ಸರ್ಕಾರ ಮತ್ತು KEA ಆಡಳಿತ ಮಂಡಳಿಯು ತಕ್ಷಣವೇ ಅಭ್ಯರ್ಥಿಗಳ ಸಮಸ್ಯೆಗೆ ಸ್ಪ���ದಿಸಬೇಕು.
▪️ದಿನಾಂಕ ಮರುನಿಗದಿ: ಇತರ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಜೊತೆ ಘರ್ಷಣೆಯಾಗದಂತೆ ಸೂಕ್ತವಾದ ಹೊಸ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು.
▪️ಸಮಾನ ಅವಕಾಶ: ವರ್ಷಗಳ ಕಾಲ ಕಾದಿರುವ ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ಶೀಘ್ರವೇ ಪ್ರಕಟಿಸಬೇಕು.
ನಮ್ಮ ಯುವಜನತೆಗೆ ಸಿಗಬೇಕಾದ ನ್ಯಾಯಯುತ ಅವಕಾಶವನ್ನು ಎತ್ತಿಹಿಡಿಯಲು KEA ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ.
The Assistant Horticulture Officer (AHO) and Assistant Director of Horticulture (ADH) examinations scheduled on 26th & 27th September 2026 overlap with the SSC, SBI Clerk and Police Constable examinations.
@KEA_karnataka should consider rescheduling the AHO & ADH exams to avoid such clashes and ensure candidates get a fair opportunity to appear for all the examinations they have applied for.

The Assistant Horticulture Officer (AHO) and Assistant Director of Horticulture (ADH) examinations scheduled on 26th & 27th September, 2026 overlap with the SSC, SBI Clerk and Police Constable exams.
I have written to the Executive Director of @KEA_karnataka requesting that the AHO and ADH examinations be postponed to avoid the overlap and provide candidates an opportunity to appear for the examinations they have applied for.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆಯೋಜಿಸಿರುವ ಸಹಾಯಕ ತೋಟಗಾರಿಕೆ ಅಧಿಕಾರಿ (AHO) ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕ (ADH) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳನ್ನು ಮುಂದೂಡುವಂತೆ ಅಭ್ಯರ್ಥಿಗಳು ನನಗೆ ಮನವಿ ಸಲ್ಲಿಸಿದ್ದಾರೆ.
ಸುಮಾರು 8 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ತೋಟಗಾರಿಕೆ ಇಲಾಖೆಯ ಈ ನೇಮಕಾತಿ ಪರೀಕ್ಷೆಗಳು ಸೆಪ್ಟೆ��ಬರ್ 26 ಮತ್ತು 27, 2026ರಂದು ನಿಗದಿಯಾಗಿವೆ. ಆದರೆ, ಇದೇ ದಿನಾಂಕಗಳಲ್ಲಿ SSC ಹಾಗೂ SBI Clerk ಪರೀಕ್ಷೆಗಳೂ ನಡೆಯುತ್ತಿರುವುದರಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಹಳಷ್ಟು ಅಭ್ಯರ್ಥಿಗಳು ಈ ಎಲ್ಲಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗಳು ಒಂದೇ ದಿನಾಂಕಕ್ಕೆ ಬಂದಿರುವುದರಿಂದ ಅನಿವಾರ್ಯವಾಗಿ ಅವಕಾಶ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಅಭ್ಯರ್ಥಿಗಳ ಭವಿಷ್ಯ ಮತ್ತು ಹಿತದೃಷ್ಟಿಯಿಂದ, ಇತರೆ ಪ್ರಮುಖ ಸ್ಪರ್��ಾತ್ಮಕ ಪರೀಕ್ಷೆಗಳೊಂದಿಗೆ ಘರ್ಷಣೆಯಾಗದಂತೆ ಸೂಕ್ತವಾದ ಹೊಸ ದಿನಾಂಕಕ್ಕೆ ಮರುನಿಗದಿಪಡಿಸುವುದು ನ್ಯಾಯಯುತ ಕ್ರಮವಾಗಿದೆ.
ಆದ್ದರಿಂದ, ರಾಜ್ಯ ಸರ್ಕಾರ ಹಾಗೂ KEA ಆಡಳಿತ ಮಂಡಳಿಯು ತಕ್ಷಣ ಮಧ್ಯಪ್ರವೇಶಿಸಿ, ಅಭ್ಯರ್ಥಿಗಳಿಗೆ ಯಾವುದೇ ಗೊಂದಲ ಉಂಟಾಗದಂತೆ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಬೇಕೆಂದು ಆಗ್ರಹಿಸುತ್ತೇನೆ.
ವರ್ಷಗಳ ಕಾಲ ಕಾದು, ಹಗಲಿರುಳು ಸಿದ್ಧತೆ ನಡೆಸಿರುವ ನಮ್ಮ ಯುವಜನತೆಗೆ ಒಂದು ಅವಕಾಶವನ್ನೂ ಅನ್ಯಾಯವಾಗಿ ಕಳೆದುಕೊಳ���ಳುವ ಪರಿಸ್ಥಿತಿ ನಿರ್ಮಾಣವಾಗಬಾರದು.
🚨 **URGENT APPEAL TO Karnataka Examination Authority and GoK**
@KEA_Karnataka@HorticultureGoK@basavarajrayar2@SS_Mallikarjun@PriyankKharge@Govt_Karnataka@KarnatakaHigher@drmcsudhakar@narendramodi@CMofKarnataka@PMOIndia@INCIndia@INCKarnataka
AHO & ADH ಅಭ್ಯರ್ಥಿಗಳ ನ್ಯಾಯಕ್ಕಾಗಿ ತಕ್ಷಣ ಸ್ಪಂದಿಸಿ!
📢 **ಸೆ.26–27:** AHO & ADH ಪರೀಕ್ಷೆಗಳು
📢 **ಸೆ.26–27:** SBI Clerk ಪರೀಕ್ಷೆ
📢 **ಸೆ.16–26:** SSC ಪರೀಕ್ಷೆಗಳು
ಒಂದೇ ಸಮಯದಲ್ಲಿ ಹಲವು ಪ್ರಮುಖ ಪರೀಕ್ಷೆಗಳನ್ನು ನಿಗದಿಪಡಿಸಿರುವುದರಿಂದ, ಸಾವಿರಾರು ಅಭ್ಯರ್ಥಿಗಳು ಒಂದು ಉದ್ಯೋಗಾವಕಾಶವನ್ನು ಮತ್ತೊಂದಕ್ಕಾಗಿ ತ್ಯಜಿಸುವ ಅನ್ಯಾಯದ ಪರಿಸ್ಥಿತಿಗೆ ಸಿಲುಕಿದ್ದಾರೆ.
ಸುಮಾರು **8 ವರ್ಷಗಳ ನಂತರ** ನಡ���ಯುತ್ತಿರುವ AHO/ADH ನೇಮಕಾತಿ ತೋಟಗಾರಿಕೆ ಪದವೀಧರರಿಗೆ ಅಪರೂಪದ ಅವಕಾಶ. ಇದು ಕೇವಲ ಪರೀಕ್ಷೆಯ ದಿನಾಂಕದ ಪ್ರಶ್ನೆಯಲ್ಲ — **ಅಭ್ಯರ್ಥಿಗಳ ಭವಿಷ್ಯ ಮತ್ತು ಸಮಾನ ಅವಕಾಶದ ಪ್ರಶ್ನೆ.**
⚠️ ಇದಕ್ಕೆ ಜೊತೆಗೆ, ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ, ಆದರೆ KEA ಪೋರ್ಟಲ್ನಲ್ಲಿ login, application submission, Degree update ಮತ್ತು fee payment ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ.
ನಮ್ಮ ಬೇಡಿಕೆಗಳು ಸ್ಪಷ್ಟ:
✅ AHO & ADH ಪರೀಕ್ಷೆಗಳನ್ನು ಮುಂದೂಡಿ
✅ ಪರೀಕ್ಷಾ ದಿನಾಂಕಗಳನ್���ು ಮರುನಿಗದಿಪಡಿಸಿ
✅ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ
✅ ಅಭ್ಯರ್ಥಿಗಳಿಗೆ ಸಮರ್ಪಕ helpdesk/technical support ಒದಗಿಸುವಲ್ಲಿ KEA ವಿಫಲ
KEA & Karnataka Government — ಅಭ್ಯರ್ಥಿಗಳ ಧ್ವನಿಯನ್ನು ನಿರ್ಲಕ್ಷಿಸಬೇಡಿ.
ನಾವು ಯಾವುದೇ ವಿಶೇಷ ಸವಲತ್ತು ಕೇಳುತ್ತಿಲ್ಲ. ನ್ಯಾಯಯುತ ಅವಕಾಶವನ್ನಷ್ಟೇ ಕೇಳುತ್ತಿದ್ದೇವೆ.
ಇದು ಮನವಿ ಮಾತ್ರವಲ್ಲ — ನಮ್ಮ ಭವಿಷ್ಯಕ್ಕಾಗಿ ನ್ಯಾಯಸಮ್ಮತವಾದ ಹಕ್ಕಿನ ಧ್ವನಿ.
#AHO #ADH #KEA #Horticulture #Karnataka #ExamPostpone #StudentsJustice
🚨 BANKING DOESN’T RUN ON MACHINES. IT RUNS ON PEOPLE.
People who deserve weekends.
People who deserve balance.
People who deserve fair rewards for their work.
🔥 5 DAYS BANKING.
🔥 FAIR PLI.
🔥 NO DISCRIMINATION.
WE WORK. WE SERVE. WE STAND.
#5DayWeekandFairPLI
🚨 **URGENT APPEAL TO Karnataka Examination Authority and GoK**
@KEA_Karnataka@HorticultureGoK@basavarajrayar2@SS_Mallikarjun@PriyankKharge@Govt_Karnataka@KarnatakaHigher@drmcsudhakar@narendramodi@CMofKarnataka@PMOIndia@INCIndia@INCKarnataka
AHO & ADH ಅಭ್ಯರ��ಥಿಗಳ ನ್ಯಾಯಕ್ಕಾಗಿ ತಕ್ಷಣ ಸ್ಪಂದಿಸಿ!
📢 **ಸೆ.26–27:** AHO & ADH ಪರೀಕ್ಷೆಗಳು
📢 **ಸೆ.26–27:** SBI Clerk ಪರೀಕ್ಷೆ
📢 **ಸೆ.16–26:** SSC ಪರೀಕ್ಷೆಗಳು
ಒಂದೇ ಸಮಯದಲ್ಲಿ ಹಲವು ಪ್ರಮುಖ ಪರೀಕ್ಷೆಗಳನ್ನು ನಿಗದಿಪಡಿಸಿರುವುದರಿಂದ, ಸಾವಿರಾರು ಅಭ್ಯರ್ಥಿಗಳು ಒಂದು ಉದ್ಯೋಗಾವಕಾಶವನ್ನು ಮತ್ತೊಂದಕ್ಕಾಗಿ ತ್ಯಜಿಸುವ ಅನ್ಯಾಯದ ಪರಿಸ್ಥಿತಿಗೆ ಸಿಲುಕಿದ್ದಾರೆ.
ಸುಮಾರು **8 ವರ್ಷಗಳ ನಂತರ** ನಡೆಯುತ್ತಿರುವ AHO/ADH ನೇಮಕಾತಿ ತೋಟಗಾರಿಕೆ ಪದವೀಧರರಿಗೆ ಅಪರೂಪದ ಅವಕಾಶ. ಇದು ಕೇವಲ ಪರೀಕ್ಷೆಯ ದಿನಾಂಕದ ��್ರಶ್ನೆಯಲ್ಲ — **ಅಭ್ಯರ್ಥಿಗಳ ಭವಿಷ್ಯ ಮತ್ತು ಸಮಾನ ಅವಕಾಶದ ಪ್ರಶ್ನೆ.**
⚠️ ಇದಕ್ಕೆ ಜೊತೆಗೆ, ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ, ಆದರೆ KEA ಪೋರ್ಟಲ್ನಲ್ಲಿ login, application submission, Degree update ಮತ್ತು fee payment ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ.
ನಮ್ಮ ಬೇಡಿಕೆಗಳು ಸ್ಪಷ್ಟ:
✅ AHO & ADH ಪರೀಕ್ಷೆಗಳನ್ನು ಮುಂದೂಡಿ
✅ ಪರೀಕ್ಷಾ ದಿನಾಂಕಗಳನ್ನು ಮರುನಿಗದಿಪಡಿಸಿ