ಸಮಾನತೆಯ ಸಮಾಜದ ರೂವಾರಿ, ಕೋಟಿಗಟ್ಟಲೆ ಜನರ ಬದುಕಿನ��್ಲಿ ಜ್ಞಾನದ ದೀಪ ಬೆಳಗಿದ ಮಹಾನ್ ಚೇತನ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದಂದು ಗೌರವದ ನಮನಗಳು.
ವಿಶ್ವವೇ ಮೆಚ್ಚುವ #ನಮ್ಮಸಂವಿಧಾನ ವನ್ನು ರಚಿಸಿ, ಪ್ರತಿಯೊಬ್ಬರಿಗೂ ಗೌರವಯುತ ಬದುಕಿನ ಹಕ್ಕು ಕಲ್ಪಿಸಿದ ��ಂವಿಧಾನ ಶಿಲ್ಪಿ ಅವರು.
ನೀರಾವರಿ ಮತ್ತು ಜಲವಾಣಿಜ್ಯದ ಮಹತ್ವವನ್ನು ದೇಶಕ್ಕೆ ಮನವರಿಕೆ ಮಾಡಿದ ಅಗ್ರಗಣ್ಯರು. ದೇಶದ ಆರ್ಥಿಕ ದಿಕ್ಕು ರೂಪುಗೊಳ್ಳಲು ತಮ್ಮ ದೂರದೃಷ್ಟಿಯ ಚಿಂತನೆಗಳಿಂದ ಮಾರ್ಗದರ್ಶನ ನೀಡಿದರು.
ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಸಂದೇಶಗಳು ಪ್ರತಿಯೊಬ್ಬರೊಳಗಿನ ಶಕ್ತಿಯನ್ನು ಎಬ್ಬಿಸುವ ಕ್ರಾಂತಿಯ ಮಂತ್ರಗಳಾಗಿ ಇಂದಿಗೂ ಪ್ರತಿಧ್ವನಿಸುತ್ತಿವೆ.
#BRAmbedkar #BRAmbedkarJayanthi #ಅಂಬೇಡ್ಕರ್_ಜಯಂತಿ
ದುಃಖದ ಕಹಿಬೇವು,
ಸಂತಸದ ಸಿಹಿಬೆಲ್ಲ,
ಈ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ, ಭರವಸೆಯೊಂದಿಗೆ ಮುನ್ನಡೆಯಬೇಕು ಎನ್ನುವುದೇ ಯುಗಾದಿಯ ಜೀ���ನ ಸಂದೇಶ.
ಯುಗ ಪರಿವರ್ತನೆಯ ಸಂದೇಶದ ಯುಗಾದಿ ಹಬ್ಬ ಪ್ರತಿಯೊಬ್ಬರ ಬಾಳಲ್ಲಿ ಧನಾತ್ಮಕ ಬದಲಾವಣೆಯನ್ನು ಹೊತ್ತು ತರಲಿ. ಎಲ್ಲರಲ್ಲೂ ಹೊಸ ಉತ್ಸಾಹ, ಹೊಸ ಚಿಂತನೆ, ಹೊಸ ಭರವಸೆಗಳನ್ನು ತುಂಬಲಿ ಎಂದು ಹಾರೈಸುತ್ತೇನೆ.
ನಾಡಬಾಂಧವರಿಗೆ ಯುಗಾದಿಯ ಶುಭಾಶಯಗಳು.
- ಮುಖ್ಯಮಂತ್ರಿ @siddaramaiah
#Yugadi #ಯುಗಾದಿ
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು!
ಹೊಸ ಸಂವತ್ಸರವು ಹೊಸ ಆಶೆಗಳು, ಹೊಸ ಕನಸುಗಳು ಮತ್ತು ಹೊಸ ಸಾಧನೆಗಳ ದಾರಿ ತೆರೆಯಲಿ.
ಜೀವನದ ಸಿಹಿ-ಕಹಿ ಅನುಭವಗಳ ಮಧ್ಯೆ ದೃಢ ಸಂಕಲ್ಪದೊಂದಿಗೆ ಮುಂದೆ ಸಾಗುವ ಶಕ್ತಿಯನ್ನು ಈ ಯುಗಾದಿ ನಮ್ಮೆಲ್ಲರಲ್ಲೂ ತುಂಬಲಿ.
#ಯುಗಾದಿ#Yugadi2026
ಅಲ್ಲಮಪ್ರಭು ಜಯಂತಿಯ ಪವಿತ್ರ ಸಂದರ್ಭದಲ್ಲಿ ಮಹಾನ್ ಶರಣ ಸಂತ ಅಲ್ಲಮಪ್ರಭುಗಳಿಗೆ ಭಕ್ತಿಪೂರ್ವಕ ನಮನಗಳು.
ಕಾಯಕಯೋಗಿ ಬಸವಣ್ಣನವರ ಅನುಭವ ಮಂಟಪದ ಮೊಟ್ಟಮೊದಲ ಅಧ್ಯಕ್ಷರಾಗಿ ಆಧ್ಯಾತ್ಮಿಕ ಚಿಂತನೆಗೆ ದಿಕ್ಕು ತೋರಿದ ಮಹಾನ್ ತತ್ವಜ್ಞಾನಿ.
ಸಾಮಾಜಿಕ ಅಸಮಾನತೆ, ಅಂಧಶ್ರದ್ಧೆ ಮತ್ತು ಮೌಢ್ಯಗಳ ವಿರುದ್ಧ ಧೈರ್ಯವಾಗಿ ನಿಂತ ಅಲ್ಲಮಪ್ರಭುಗಳು “ಅಂತರಂಗ ಶುದ್ಧಿಯೇ ನಿಜವಾದ ಭಕ್ತಿ” ಎಂಬ ಸಂದೇಶವನ್ನು ವಿಶ್ವಕ್ಕೆ ನೀ���ಿದ್ದಾರೆ.
ಅವರ ವಚನಗಳು ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಸಾರುವುದರ ಜೊತೆಗೆ ಭಕ್ತಿ, ತತ್ವಜ್ಞಾನ ಮತ್ತು ಜೀವನದ ನಿಜಾರ್ಥವನ್ನುಸಾರುವ ದಿವ್ಯ ಜ್ಯೋತಿಯಾಗಿವೆ.
ಅಲ್ಲಮಪ್ರಭುಗಳ ತತ್ವಚಿಂತನೆಗಳು ಮಾನವ ಕುಲಕ್ಕೆ ನಿರಂತರ ಪ್ರೇರಣೆಯಾಗಿವೆ.
#ಅಲ್ಲಮಪ್ರಭುಜಯಂತಿ #ಅಲ್ಲಮಪ್ರಭು
ಕನ್ನಡದ ಭಾಷೆಗೆ ತನ್ನದೇ ಆದ ಅಸ್ಮಿತೆಯಿದೆ. ಅದು ಬಹುತ್ವವನ್ನು ಗೌರವಿಸುವ ಮತ್ತು ಒಕ್ಕೂಟದ ಹಿತವನ್ನು ಕಾಯುವ ಬಾಳನೋಟದ ಅಸ್ಮಿತೆ. ಇದು ಪಂಪನಿಂದ ಕುವೆಂಪು ವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದುಬಂದಿರುವ ಜೀವನದರ್ಶನ. ಇದನ್ನೇ ಪಂಪ "ಮಾನವ ಕುಲ ತಾನೊಂದೇ ವಲಂ" ಎಂದು ಹೇಳಿದ್ದು. ಕನ್ನಡ ಭಾಷೆ ಎನ್ನುವುದು ಕೇವಲ ವರ್ಣಮಾಲೆ ಅಲ್ಲ. ಅದು ಕೇವಲ ಶಬ್ದ-ವಾಕ್ಯಗಳಲ್ಲ. ಭಾಷೆಯಲ್ಲಿ ಅದನ್ನಾಡುವ ಮನುಷ್ಯನ ಆಳವಾದ ಭಾವನೆಗಳಿರುತ್ತವೆ, ಪರಸ್ಪರ ಸಂಬಂಧಗಳಿರುತ್ತವೆ, ತನ್ನತನದ ಪ್ರ��್ಞೆ ಇರುತ್ತದೆ. ಅದು ನಮ್ಮ ಸಂಸ್ಕೃತಿ, ಇತಿಹಾಸ, ನೆಲ-ಜಲದ ಸಂಪತ್ತು ಸೇರಿದಂತೆ ಎಲ್ಲವನ್ನೂ ಒಳಗೊಂಡ ಅಸ್ಮಿತೆ. ಕನ್ನಡ ಭಾಷೆ ಈ ಅಸ್ಮಿತೆಯ ಜೀವಧಾತು.
ಕೇವಲ ಅಭಿಮಾನದಿಂದ ಭಾಷೆಯ ರಕ್ಷಣೆ ಸಾಧ್ಯ ಇಲ್ಲ. ಪ್ರತಿಯೊಬ್ಬ ಕನ್ನಡಿಗನೂ ರಾಜ್ಯದಲ್ಲಿ ಕನ್ನಡದಲ್ಲೇ ಮಾತನಾಡುವ, ವ್ಯವಹರಿಸುವ ಪ್ರತಿಜ್ಞೆಗೈಯ್ಯೋಣ.
ಕನ್ನಡವನ್ನು ಬಳಸೋಣ, ಬೆಳೆಸೋಣ.
#KannadaRajyothsava
#ಕನ್ನಡವೇಸಾರ್ವಭೌಮ
ಇದೇ ನಾಡು, ಇದೇ ಭಾಷೆ... ಎಂದೆಂದೂ ನಮ್ಮದಾಗಿರಲಿ! 🟡🔴
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು! 🙏
Here’s wishing everyone from Namma Karnataka a Happy Rajyotsava! ❤
#PlayBold#ನಮ್ಮRCB#KannadaRajyotsava
ಇಂದು, ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ ಶ್ರೇಷ್ಠತೆ ಮತ್ತು ��್ರಮಶೀಲ ಸ್ವಭಾವವನ್ನು ನಾವು ಆಚರಿಸುತ್ತೇವೆ. ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಿಸುವ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಸಹ ನಾವು ಆಚರಿಸುತ್ತೇವೆ. ಈ ರಾಜ್ಯವು ಜ್ಞಾನದಲ್ಲಿ ಅಡಗಿರುವ ಪ್ರಗತಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ರಾಜ್ಯದ ಜನರು ಸಂತೋಷ ಮತ್ತು ಆರೋಗ್ಯದಿಂದ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಬಸವತತ್ತ್ವ ಹಾಗೂ ವಚನ ಸಾಹಿತ್ಯ ಪ್ರಚಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವಿಶ್ವದ ಪ್ರಪ್ರಥಮ ಮಹಿಳಾ ಜಗದ್ಗುರು ಪೂಜ್ಯ ಡಾ. ಮಾತೆಮಹಾದೇವಿ ಅವರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಬಸವಧರ್ಮದ ಪೀಠಾಧ್ಯಕ್ಷೆಯಾಗಿ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಅವರ ಕೊಡುಗೆ ಅಮೂಲ್ಯ. ಹೊರರಾಜ್ಯಗಳಲ್ಲೂ ಬಸವಧರ್ಮದ ಪೀಠಗಳನ್ನು ಸ್ಥಾಪಿಸಿರುವುದು ಸ್ಮರಣೀಯ
#ಮಾತೆಮಹಾದೇವಿ #ಬಸವತತ್ತ್ವ
ಬಸವ ಜಯಂತಿಯ ಇಂದಿನ ಈ ಪವಿತ್ರ ಸಂದರ್ಭದಲ್ಲಿ, ನಾನು ಜಗದ್ಗುರು ಬಸವೇಶ್ವರರಿಗೆ ಶಿರಸಾ ನಮಿಸುತ್ತೇನೆ. ಅವರ ಆಲೋಚನೆಗಳು ಮತ್ತು ಚಿಂತನೆಗಳು ಮನುಕುಲಕ್ಕೆ ಸೇವೆ ಮಾಡಲು ಪ್ರೇರಣೆ ನೀಡುತ್ತವೆ. ದಮನಿತರನ್ನು ಸಬಲಗೊಳಿಸಲು ಒತ್ತು ನೀಡುತ್ತಾ ಸದೃಢ ಮತ್ತು ಸಮೃದ್ಧ ಸಮಾಜ ನಿರ್ಮಾಣಕ್ಕೆ ಅವರು ಕೊಡುಗೆ ನೀಡಿದ್ದಾರೆ.
Hi @jiocinemas
we have selected Kannada language option to watch your content.
But why do you keep throwing ADs in different languages like Hindi?
Do not you know your audience? This is highly inconvenient.
Can you stop Hindi Ads when we are on Kannada?
Do take action.
ಮುಖ್ಯಮಂತ್ರಿಗಳೇ,
ಅತ್ಯಂತ ಕಠಿಣ ವಲಸೆ ನಿಯಮಗಳನ್ನು ಕೂಡಲೇ ಜಾರಿಗೆ ತನ್ನಿ.
ಇಲ್ಲವಾದಲ್ಲಿ ಬಸವಣ್ಣ,ಸರ್ವಜ್ಞ,ಒಡೆಯರ್,ಪುಲಿಕೇಶೀ, ಕನ್��ಡ,ಕನ್ನಡಿಗ,ಡಾ. ರಾಜ್,ಕನ್ನಡತನ ಕೆಲವೇ ದಿನಗಳಲ್ಲಿ ಇಲ್ಲವಾಗುತ್ತದೆ.
ಇದಕ್ಕಿಂತ ಅಪಾಯದ ಗಂಟೆ ಬೇರೆ ಏನು ಬೇಕಿದೆ ಕನ್ನಡ ಮಕ್ಕಳೇ?
ಈ ಕೂಡಲೇ ಈ ರಣಕಹಳೆ ಎಲ್ಲೆಡೆ ಊದಿ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ.
ಹೆಸರಲಗೆಗಳಲ್ಲಿ ಕನ್ನಡ ಇಲ್ಲ ಅಂದ್ರೆ ಹಿಂದಿ ಹೇರಿಕೆ ಇದ್ದಾರೆ ಒಮ್ಮೆ ತಿಳಿಸಿ ಕನ್ನಡ ಬಳಸೋಕೆ ಮತ್ತೆ ಹಿಂದಿ ತೆರವು ಗೊಳಿಸುವುದಕ್ಕೆ ಆಗಲ್ಲ ಅಂದ್ರೆ,
ಮುಲಾಜು ನೋಡದೆ ಮಸಿ ಬಳಿಯುವ ಕೆಲಸ ಕನ್ನಡಿಗರು ಇನ್ಮುಂದೆ ಮಾಡಬೇಕಿದೆ.
ಎಚ್ಚರವಾಗು ಕನ್ನಡಿಗ! 💪🏻💛❤️🙏🏻
#Usekannadainnameboards#Stophindiimposition
Why Kannadigas are up in arms against Hindi only? Why not Malayalam or else?
Answer:
Hindi is imposed on Karnataka by Indian
govt in education offices,recruitment, airports, curds packets.
This is a sponsored phenomenon.💀
Repeal articles 343-351.
#2LanguageFormula@AmitShah
"I am a proud kannadiga
when I am in India.
I am an Indian when I am abroad".
It is as simple as that.
We do not want any immigrants in Karnataka to preach us to stay as Indians.
Learn Kannada & speak Kannada when you live here.
#Kannada@CMofKarnataka@PMOIndia@kdabengaluru