ಬಹಳಷ್ಟು ಮಂದಿ ನಾವು ಮಿಡಲ್ ಕ್ಲಾಸ್ ಅಂತ ಹೇಳ್ತಾ ಇರ್ತೀರಿ
ಮಿಡಲ್ ಕ್ಲಾಸ್ ಅನ್ನಲು ನಿಮ್ಮ ತಿಂಗಳ ಆದಾಯ ಮೂವತ್ತೈದು ಸಾವಿರಕ್ಕಿಂತ ಜಾಸ್ತಿ ಇರಬೇಕು. ಸುಮಾರು ಎರಡು ಲಕ್ಷದ ತನಕ
ಅದಕ್ಕಿಂತ ಕಡಿಮೆ ಇದ್ದರೆ ನೀವು ಬಡವರು
ನಿಮ್ಮಲ್ಲಿ ತುಂಬಾ ಜನ ಮಿಡಲ್ ಕ್ಲಾಸ್ ಇಂದ ಕೆಳಗೆ ಜಾರಿ ಹೋಗಿ ಆಗಿದೆ. ಮನಸ್ಸಲ್ಲಿ ಮಾತ್ರ ಮಿಡಲ್ ಕ್ಲಾಸ್ ಅಷ್ಟೇ
ಇನ್ನು ಇವತ್ತಿನ ಆರ್ಥಿಕ ಸ್ಥಿತಿಗೆ ಹೋಲಿಸಿದರೆ ನಿಮ್ಮ ಮನೆಯ ಮಾಸಿಕ ಆದಾಯ 80000 ಕ್ಕಿಂತ ಜಾಸ್ತಿ ಇದ್ರೆ ಮಾತ್ರ ನೀವು ಮಿಡಲ್ ಕ್ಲಾಸ್
ಒಂದು ಲಕ್ಷ ಇದ್ರೆ ಓಕೆ
ಮೂವತ್ತು ನಲವತ್ತು ಸಾವಿರ ಸಂಬಳ ಇಟ್ಕೊಂಡು ನಾನು ಮಿಡಲ್ ಕ್ಲಾಸ್ ಅಂದ್ರೆ ಅದಕ್ಕಿಂತ ಕಾಮೆಡಿ ಬೇರೆ ಇಲ್ಲ