15th September is observed as Engineers Day in honour of most famous engineer of India Sir M. Visvesvaraya was born. He is known for his outstanding achievements as an engineer. Our humble tributes to the great son of soil who played huge role in nation building.
ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರಿಗೆ ಜನ್ಮದಿನದ ಶುಭಾಶಯಗಳು
Wishing our @INCIndia senior leader Shri @Kharge ji a very Happy Birthday
#HappyBirthdayKhargeji
Marking the beginning of what is today acclaimed internationally as the success story of the Indian Nuclear Programme, the first Indian Nuclear Reactor, APSARA, achieved criticality this day in 1956. PM Nehru later dedicated it to the Nation in January 1957.
ಸರ್ಕಾರಕ್ಕೆ 2 ವರ್ಷ, ಕಮರಿತು ಜನರ ಹರ್ಷ!
▶ ಸಚಿವರ ನಡುವೆ ಕಚ್ಚಾಟ
▶ ಅಧಿಕಾರಿಗಳ ಅಸಹಕಾರ
▶ ಸ್ವಪಕ್ಷ ಶಾಸಕರಿಂದಲೇ ಭ್ರಷ್ಟಾಚಾರದ ಆರೋಪ
▶ ಸಿಎಂ ವಿರುದ್ಧವೇ ರಾಜ್ಯಪಾಲರಿಗೆ ದೂರು
▶ ಜಾತಿ ಮೀಸಲಾತಿ ಹೋರಾಟಗಳು
ಬಿಜೆಪಿಯ ಅಧಿಕಾರದ ದಾಹದಿಂದ ನೀಗಲಿಲ್ಲ ಜನರ ಸಂಕಷ್ಟ
#DakotaDoubleEngine
ರಾಜ್ಯದಲ್ಲಿ ಯಾರೂ ಹಸಿದಿರಬಾರದೆಂದು ಅನ್ನಭಾಗ್ಯದ ಜೊತೆಗೆ ಯಾವ ಮಗುವೂ ಸೊರಗಿರಬಾರದೆಂದು ಮೊಟ್ಟೆಭಾಗ್ಯ ಯೋಜನೆ ಜಾರಿಗೊಳಿಸಿತ್ತು ಕಾಂಗ್ರೆಸ್ ಸರ್ಕಾರ.
ಆಗ ಅದನ್ನು ಸಹಿಸದ @BJP4Karnataka ಸುಳ್ಳು ಆರೋಪಗಳಿಂದ ವಿರೋಧಿಸಿತ್ತು.
ಈಗ ಅದೇ ಯೋಜನೆಯಲ್ಲಿ ಲೂಟಿಗೆ ಇಳಿದು ಮಕ್ಕಳ ಮೊಟ್ಟೆ ತಿನ್ನುತ್ತಿದೆ.
#ಮೊಟ್ಟೆಕಳ್ಳಬಿಜೆಪಿ
'@nalinkateel ನಿಮ್ಮ ಮೀರ್ಸಾದಿಕ್ ಕುತಂತ್ರ ನಿಮ್ಮಲ್ಲಿ ನಡೆಯಬಹುದು, ನಮ್ಮ ಪಕ್ಷದಲ್ಲಿ ನಡೆಯದು.
ಸಿದ್ದರಾಮಯ್ಯನವರು ಪರಮೇಶ್ವರ್ರನ್ನು ಸೋಲಿಸಿದರು ಎಂಬ ಅತಾರ್ಕಿಕ ಮಾತಿನಿಂದ ನಮ್ಮ ನಾಯಕರನ್ನ ಎತ್ತಿಕಟ್ಟಿಬಿಡುತ್ತೇವೆ ಎಂದುಕೊಂಡಿದ್ದರೆ ಅದು ನಿಮ್ಮ ಭ್ರಮೆ!
ಉಭಯ ನಾಯಕರು ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೇ!? ಮಿ. ಕಾಮಿಡಿ ಕಟೀಲ್?
ರಾಜ್ಯ - ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದರೆ ಸ್ವರ್ಗವನ್ನೇ ಧರೆಗಿಳಿಸುತ್ತೇವೆ, ಅದಕ್ಕಾಗಿ ಕುದುರೆ ವ್ಯಾಪಾರ ಮಾಡಿ ಸರ್ಕಾರ ರಚಿಸಿದ್ದೇವೆ ಎಂದಿದ್ದರು,
ಈ #DakotaDoubleEngine ಸರ್ಕಾರಕ್ಕೀಗ 2 ವರ್ಷ..!
ಈ ಸುಧೀರ್ಘ ಅವಧಿಯಲ್ಲಿ @BJP4Karnataka ಜನತೆಗೆ ನರಕದ ಹಾದಿ ತೋರಿಸಿದೆ,
ಕೊಟ್ಟ ಕುದುರೆ ಏರಲಾಗದೆ ಮುಗ್ಗರಿಸಿದೆ!