ನೇರವಾಗಿ ರಾಜ್ಯ ಸರಕಾರವೇ ಪಿ.ಎಸ್.ಐ ಹಗರಣ ನಡೆಸಿದೆ ಎಂಬುದಕ್ಕೆ ಶಾಸಕ ಬಸವರಾಜ್ ಧಡೆಸುಗೂರ್ ರವರ ಫೋನ್ ಸಂಭಾಷಣೆಯೇ ಪುರಾವೆ.
ಶಾಸಕರನ್ನು ತನಿಖೆಗೊಳಪಡಿಸಿದರೆ ರಾಜ್ಯ ಬಿಜೆಪಿ ಸರಕಾರ ಉರುಳುವುದರಲ್ಲಿ ಸಂಶಯವೇ ಇಲ್ಲ.
@CIDKarnataka
ಸ್ವಲ್ಪ ಈಕಡೆ ಗಮನ ವಹಿಸಿ
https://t.co/tHAj89eAAY
#SaveAtikurLife from the clutches of the RSS-led yogi regime which is playing with the life of an innocent Student leader. No system should be so cruel in dealing with dissents.
#ReleaseAtikurRahman immediately!
While the judicial process must take its due course, we cannot ignore the fact that in too many instances, the due process itself is turning into punishment for those lodged under these draconian provisions. Save Atikur Rahman’s life. #SaveAtikurLife#ReleaseAtikurRahman
The prosecution did not have a single evidence to incriminate Atikur and others even after two years. Bt no bail, no speedy trial and no treatment is the ordeal in the largest democracy.
#SaveAtikurLife#ReleaseAtikurRahman
Lucknow court's decision to grant bail to Alam who was falsely implicated while visiting #Hathras reignites the hope of the oppressed. But d ordeal that Alam, Atikur, Rauf & other prioners r going thru is violent. The fight for justice will go on until d fascists are dismantled.
Facists like BC Nagesh should not be given important posts such as education minister, They will ruin the system and mindset of young aspirant’s mind with communal discrimination.
#ResignBCNagesh
ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಅಸಮಾನತೆಯ ಪ್ರತೀಕವೆಂದಿದ್ದ ಅಯೋಗ್ಯ ಶಿಕ್ಷಣ ಸಚಿವರು ಈಗ ಅಲ್ಲೇ ಗಣೇಶ ಪ್ರತಿಷ್ಠಾಪನೆಗೆ ಸಹಮತ ಸೂಚಿಸುತ್ತಾರೆ ಎಂದರೆ ಸಚಿವರ ನಾಲಿಗೆ ಮತ್ತು ಮೆದುಳಿನ ನಡುವಿನ ಸಂಪರ್ಕ ಕಡಿತಗೊಂಡಿದೆ ಎಂದರ್ಥ.
ಈ ಕೋಮುವಾದಿ ಮನಸ್ಥಿತಿ ಶಾಖೆಯ ಕಸ ಗೂಡಿಸಲಿಕ್ಕೆನೇ ಲಾಯಕ್ಕು.
#ResignBCNagesh
“It’s a practice of uniting society.”, says Karnataka Education Minister B C Nagesh. Let’s say you are right. But Hijab did no harm to the unity of the society either.
#ResignBCNages
ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ಕೋಮು ಧ್ರುವೀಕರಣ ನಡೆಸಿ ಅದರ ಮುಖಾಂತರ ತಮ್ಮ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ಒಬ್ಬ ನಾಲಾಯಕ್ ಶಿಕ್ಷಣ ಸಚಿವ ಬಿ.ಸಿ ನಾಗೇಶ್ @BCNagesh_bjp
ಮಕ್ಕಳ ಸಮವಸ್ತ್ರದಲ್ಲಿಯೇ ಹಗರಣ ನಡೆಸಿದವರಿಗ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಅದೆಷ್ಟು ಕಾಳಜಿ ಇರಬಹುದು !!
#ResignBCNagesh
Corrupt & Communal Edu Minister @BCNagesh_bjp violates Article 28(1) of the Constitution by enabling religious instructions to practice Ganesh festivals in education institutions. Put him behind the bars to ensure harmony in the state from his communal venom. #ResignBCNagesh
This is why capital punishment is necessary and should even be mandatory.
It is shameful that convicted gangrapists and child murderers walk free, what's more disgusting is they are being welcomed with sweets and aarti.
#BilkisBanoCase#convictsFreed#JusticeForBilkisBano
ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಗಣೇಶ ಪ್ರತಿಷ್ಠಾಪನೆ��ೆ ಶಿಕ್ಷಣ ಸಚಿವರು ಅನುಮತಿ ನೀಡುವ ಮುಖಾಂತರ ಶಿಕ್ಷಣ ಕ್ಷೇತ್ರದಲ್ಲಿ ಅಶಾಂತಿ ಸೃಷ್ಠಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರವಾಗಿದೆ.ಅಂದು ಯಾವುದೇ ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲವೆಂದ ಇದೇ ಸಚಿವರ ಇಂದಿನ ಹೇಳಿಕೆಯು ಏಕಪಕ್ಷೀಯವಾದ ತಾರತಮ್ಯ ಮತ್ತು ಸಂವಿಧಾನ ವಿರೋಧಿಯಾಗಿದೆ.ಇದು ಖಂಡನೀಯ.
While Rapists were released Illegally by Elected Democratic Government through misusing it's power, than how can we say that this system is based on moral Ethics.
#JusticeForBilkisBano
Edu Minister allowing to enshrine Ganesha in govt schools & colleges is an attempt to create unrest in the edu sector & gain political advantage. Its condemnable. Ironically, this is the same minister who once told "no religious practices are allowed in edu institutions." Shame!!
ದ್ವೇಷದ ಮೂಲಕ ವರ್ಷ ಪೂರೈಸಿದ ಬೊಮ್ಮಾಯಿ ಸರ್ಕಾರದ ದುರಾಡಳಿತವನ್ನು ಖಂಡಿಸಿ ಹಾಗೂ ದ.ಕ ಜಿಲ್ಲೆಯಲ್ಲಿ ನಡೆದ ಹತ್ಯೆಗಳ ಪರಿಹಾರ ಒದಗಿಸುವಲ್ಲಿ ತಾರತಮ್ಯವನ್ನು ವಿರೋಧಿಸಿ ಕೊಪ್ಪಳ ಜಿಲ್ಲೆಗೆ ಆಗಮಿಸಿದ ಸಂದರ್ಭ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ಕಪ್ಪು ಭಾವುಟ ಪ್ರದರ್ಶಿಸಿ ಮುತ್ತಿಗೆ.
ದುಷ್ಟ ಆಡಳಿತಗಾರನಿಗೆ ಇದೇ ರೀತ��ಯ ಸ್ವಾಗತ ಮುಂದುವರಿಯುವುದು