Anna 4 varshakke ondu movie madidru....
4 different format ali minimum 4 show nodo hage madtare!
I'm planning for minimum 4 show....💯
1. Fan show - local
2. Dolby - cinemas at AMB
3. IMAX - Vega city
4. 4DX - global mall / forum mall
#ToxicTheMovie
ಕನ್ನಡಿಗರೇ ಇದನ್ನೋದಿ. ಓದಿದ ಮೇಲೂ ಒಕ್ಕೂಟದ ವ್ಯವಸ್ಥೆಯಲ್ಲಿ ನಮ್ಮ ರಾಜ್ಯಕ್ಕೆ ಎಷ್ಟರಮಟ್ಟಿಗೆ ಅನ್ಯಾಯ ಮತ್ತು ಅನಾದರಣೆಗಳು ಆಗುತ್ತವೆ ಎಂದು ತಿಳಿದು ದನಿಯೆತ್ತದಿದ್ದರೆ ದೇವರೇ ಗತಿ. ಉತ್ತರಪ್ರದೇಶಕ್ಕೆ ₹44,600 ಕೋಟಿಗಳ ಕೆನ್-ಬಟ್ವ ನದಿ ಜೋಡಣೆ ಮತ್ತು ಆಂಧ್ರಪ್ರದೇಶಕ್ಕೆ ₹20,650 ಕೋಟಿಗಳ ಗೋದಾವರಿ-ಕೃಷ್ಣ ನದಿ ಜೋಡಣೆ ಕೊಟ್ಟಿರುವ ಮೋದಿ ಸರ್ಕಾರದಿಂದ ಕರ್ನಾಟಕದ ಭದ್ರಾ ನದಿ ಜೋಡಣೆಗೆ ₹5,300 ಕೋಟಿಗಳನ್ನು 2023-24ರ ಬಜೆಟ್ಟಿನಲ್ಲಿ ಘೋಷಣೆ ಮಾಡಲಾಗಿದೆ. ಆದರೆ, ನಯಾಪೈಸೆ ಬಂದಿಲ್ಲ.
ಕೆನ್ - ಬೆಟ್ವಾ ಲಿಂಕ್ ಯೋಜನೆ (ಕೆಬಿಎಲ್ಪಿ) ಎನ್ಪಿಪಿ ಅಡಿ ಅನುಷ್ಠಾನ ಹಂತಕ್ಕೆ ಬಂದಿರುವ ಏಕೈಕ ಆದ್ಯತೆಯ ಲಿಂಕ್ ಯೋಜನೆಯಾಗಿದೆ ಎಂದು ಕೇಂದ್ರ ಸಚಿವರು ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ತಿಳಿಸಿದ್ದಾರೆ.
@narendramodi ನೇತೃತ್ವದ ಒಕ್ಕೂಟದ ಸರ್ಕಾರವು ₹44,605 ಕೋಟಿ ಅಂದಾಜು ವೆಚ್ಚದ ಕೆನ್-ಬಟ್ವ ನದಿ ಜೋಡಣೆ ಯೋಜನೆಯನ್ನು ಒಂದು ರಾಷ್ಟ್ರೀಯ ಯೋಜನೆಯಾಗಿ ಅನುಷ್ಠಾನದ ಹಂತಕ್ಕೆ ತಂದಿದೆ. ಇದರ ಅನ್ವಯ, ಮಧ್ಯಪ್ರದೇಶದ ಕೆನ್ ನದಿಯ ಹೆಚ್ಚುವರಿ ನೀರನ್ನು ಉತ್ತರಪ್ರದೇಶದ ಬಟ್ವ ನದಿಗೆ ಹರಿಸಿ, ಉತ್ತರಪ್ರದೇಶದ ಸುಮಾರು 11.88 ಲಕ್ಷ ಹೆಕ್ಟೇರ್ಗಳಿಗೆ ನೀರಾವರಿ, ಸುಮಾರು 62 ಲಕ್ಷ ಜನರಿಗೆ ಕುಡಿಯುವ ನೀರು ಸರಬರಾಜು, 103 ಮೆಗಾವ್ಯಾಟ್ ಜಲವಿದ್ಯುತ್ ಮತ್ತು 27 ಮೆಗಾವ್ಯಾಟ್ ಸೌರಶಕ್ತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಇನ್ನು ನೆರೆಯ ಆಂಧ್ರಪ್ರದೇಶದ @ncbn ಅವರು ಎನ್ ಡಿ ಎ ಭಾಗವಾಗಿ ತಮ್ಮ ರಾಜ್ಯಕ್ಕೆ ಮೋದಿ ಸರ್ಕಾರದಿಂದ ಕೇವಲ ಎರಡು ವರ್ಷಗಳಲ್ಲಿ ಪೊಲಾವರಂ ಯೋಜನನೆಗೆ ₹20,500 ಕೋಟಿಗಳನ್ನು ಪಡೆದಿದ್ದಾರೆ. ಇದರ ವಿವರಗಳು:
ಗೋದಾವರಿ (ಪೋಲವರಂ)-ಕೃಷ್ಣ (ವಿಜಯವಾಡ) ಲಿಂಕ್ ಒಳಗೊಂಡಿರುವ ಪೋಲವರಂ ನೀರಾವರಿ ಯೋಜನೆಯನ್ನು (ಪಿಐಪಿ) ರಾಷ್ಟ್ರೀಯ ಯೋಜನೆ ಎಂದು ವರ್ಗೀಕರಿಸಲಾಗಿದೆ.
ಈ ಯೋಜನೆಯು ಸುಮಾರು 7.2 ಲಕ್ಷ ಎಕರೆಗಳಿಗೆ ನೀರಾವರಿ ಒದಗಿಸುವ ಮತ್ತು ಗೋದಾವರಿ ಮತ್ತು ಕೃಷ್ಣಾ ಡೆಲ್ಟಾ ವ್ಯವಸ್ಥೆಗಳಲ್ಲಿ 23.5 ಲಕ್ಷ ಎಕರೆಗಳಿಗೆ ನೀರು ಒದಗಿಸುವ ಗುರಿಯನ್ನು ಹೊಂದಿದೆ. ಇದು ವಿಶಾಖಪಟ್ಟಣ ಸೇರಿದಂತೆ ಕುಡಿಯುವ ಮತ್ತು ಕೈಗಾರಿಕಾ ನೀರನ್ನು ಪೂರೈಸುವುದರ ಜೊತೆಗೆ ಕೃಷ್ಣಾ ಜಲಾನಯನ ಪ್ರದೇಶಕ್ಕೆ 80 ಟಿಎಂಸಿ ಗೋದಾವರಿ ನೀರನ್ನು ತಿರುಗಿಸಲು ಸಹ ಉದ್ದೇಶಿಸಿದೆ.
ಕೃಷ್ಣಾ ಜಲಾನಯನ ಪ್ರದೇಶಕ್ಕೆ 80 ಟಿಎಂಸಿ ಗೋದಾವರಿ ನೀರನ್ನು ತಿರುಗಿಸುವುದು, ವಿಶಾಖಪಟ್ಟಣ ಸೇರಿದಂತೆ ಕುಡಿಯುವ ಮತ್ತು ಕೈಗಾರಿಕಾ ನೀರು ಸರಬರಾಜು, 611 ಹಳ್ಳಿಗಳ ಸುಮಾರು 28.5 ಲಕ್ಷ ಜನಸಂಖ್ಯೆಗೆ ಗೃಹಬಳಕೆ ನೀರು ಸರಬರಾಜು ಮತ್ತು 960 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನೆಯನ್ನು ಕಲ್ಪಿಸುತ್ತದೆ. ಪೋಲವರಂ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ₹20,658 ಕೋಟಿಗಳ ನೆರವನ್ನು ನೀಡಿದೆ.
https://t.co/OYLaRyQvmx
ಈಗ ಹೇಳಿ ಕನ್ನಡಿಗರೇ, ಬಿಜೆಪಿ-ಜೆಡಿಎಸ್ ಪಕ್ಷಗಳು ಜೊತೆಯಾಗಿದ್ದರಿಂದ ನಮ್ಮ ನಾಡಿಗೆ ಸಿಕ್ಕಿದ್ದೇನು? ಕಾಂಗ್ರೆಸ್ಸಿಗೆ ಇದು ದೊಡ್ಡ ಅನ್ಯಾಯವೆಂದು ಅನ್ನಿಸಿ ದೊಡ್ಡ ಹೋರಾಟವನ್ನೇಕೆ ಮಾಡುತ್ತಿಲ್ಲ?
@DKShivakumar@hd_kumaraswamy@JoshiPralhad
#ToxicTheMovie’s Karnataka box office opening will largely depend on the admission rates across theatres and multiplexes.
If the ticket prices are kept high, we are very confident that the film can clock ₹100 CRORE in Karnataka alone during its first extended weekend only🔥
Kumaranna ನೋಡಪ್ಪ, ನಿಮ್ಮ ದೊಡ್ಡ ಮಗ ಜೈಲಿನಲ್ಲಿ ಬಿಂದಾಸ್ ಆಗಿ ಯಾವ ರೀತಿ ಇದ್ದಾನೆ ಅನ್ನೋದರ ಬಗ್ಗೆ ಸ್ವಲ್ಪ ತುಟಿ ಬಿಚ್ಚಿ ಮಾತಾಡಿ. ಬೇರೆ ವಿಷಯಗಳ ಬಗ್ಗೆ ಎಲ್ಲ ಮಾತಾಡ್ತೀರಾ,ಇದರ ಬಗ್ಗೆಯೂ ಸ್ವಲ್ಪ ಮಾತಾಡಿ.
@hd_kumaraswamy