KPSC ಕರ್ಮಕಾಂಡ !
ಯಪ್ಪ ಎಷ್ಟು ಭಂಡ ಧೈರ್ಯ ಗುರು ಇವಕ್ಕೆ. ..
ಅಯೋಗ್ಯ ಶಿವಶಂಕರಪ್ಪನ ಮೇಲೆ ತನಿಖೆ ಆಗ್ತಾ ಇದ್ರು ಡೀಲಿಂಗ್ ಮಾಡ್ತಾ ಇದಾರೆ ಇವ್ರು.
@DKShivakumar KPSC ಯ ಎಲ್ಲ ಸದ್ಯಸರು, ಸಿಬ್ಬಂದಿಗಳನ್ನು ವಜಾ ಮಾಡಿ.
ಆಗೋಲ್ವ KPSC ಯನ್ನು ಮುಚ್ಚಿ. ಇಲ್ಲ ನೀವೇ ರಾಜಿನಾಮೆ ಕೊಡಿ.
He is Mohammad Asad
He brutally killed a Hindu using a Sacrificial knife on Eid-ul-Adha
He posted on social media- "A sacrifice of a disbeliever has been offered for the sake of Allah"
He is eliminated in a police encounter by UP police of India
Do you support police action ?
ಭ್ರಷ್ಟ @INCKarnataka ಸರ್ಕಾರಕ್ಕೆ ಉದ್ಯೋಗ ನೀಡಿ ಎಂದು ಕೇಳುವುದು ಅಪರಾಧವೇ? ಏ.21ರಿಂದ ನೇಮಕಾತಿಗೆ ಆಗ್ರಹಿಸಿ ವಿಜಯಪುರದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಉದ್ಯೋಗಾಕಾಂಕ್ಷಿಗಳು ಮುಂದಾಗಿದ್ದರು. ಆದರೆ ಯುವಕರ ಪ್ರತಿಭಟನೆಗೆ ಅನುಮತಿ ನಿರಾಕರಿಸುವ ಮೂಲಕ ವಿದ್ಯಾರ್ಥಿ ಶಕ್ತಿ ದಮನಿಸಲು ಕಾಂಗ್ರೆಸ್ ಸರ್ಕಾರ ಹೊರಟಿದೆ.
ಮುಖ್ಯಮಂತ್ರಿ @siddaramaiah ನವರೇ, ಬಲಪ್ರಯೋಗದಿಂದ ಸಂವಿಧಾನ ನೀಡಿರುವ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗದು.! ಕೂಡಲೇ ನೇಮಕಾತಿ ಆರಂಭಿಸಿ, ಉದ್ಯೋಗಾಕಾಂಕ್ಷಿಗಳ ಬೇಡಿಕೆ ಈಡೇರಿಸಿ.
#CongressFailsKarnataka
ಮುಖ್ಯಮಂತ್ರಿಗಳೇ, ಉದ್ಯೋಗ ನೀಡಿ, ಇಲ್ಲವೇ ಕುರ್ಚಿ ಬಿಟ್ಟು ತೊಲಗಿ !
ಉದ್ಯೋಗ ನೇಮಕಾತಿ ನಡೆಸದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಿವಮೊಗ್ಗದಲ್ಲಿ ಯುವಜನತೆ ರಣಕಹಳೆ ಮೊಳಗಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಕಾಂಗ್ರೆಸ್ ಸರ್ಕಾರ ಸರ್ಕಾರಿ ನೇಮಕಾತಿಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮೀಸಲಾತಿ ನೆಪದಲ್ಲಿ ನೇಮಕಾತಿ ಮಾಡದೇ ಇರುವುದು ಖಂಡನೀಯ. ಯುವಶಕ್ತಿಯ ಸಹನೆಯ ಕಟ್ಟೆ ಒಡೆದರೆ ಅದರ ಮುಂದೆ ಕಾಂಗ್ರೆಸ್ ಸರ್ಕಾರ ಹುಲ್ಲು ಕಡ್ಡಿಯಂತಾದೀತು ಎಚ್ಚರಿಕೆ !
#CongressFailsKarnataka
ಇವರು ಗಾಜಾ ನೋಡಿ ಅಳ್ತಾರೆ
ಇವರು ಪ್ಯಾಲೆಸ್ತೀನ್ ನೋಡಿ ಅಳ್ತಾರೆ
ಇವರು ಇರಾನ್ ನೋಡಿ ಅಳ್ತಾರೆ
ಇರಾಕ್ ನೋಡಿ ಅಳ್ತಾರೆ
ಆದರೆ, ಭಾರತದಲ್ಲಿ ನಡೆಯುವ ಭಯೋತ್ಪಾದನೆಗೆ ಯಾವತ್ತಾದರೂ ಕಣ್ಣೀರ್ ಹಾಕಿದಾರ?
Then they say, “Don’t doubt our patriotism”🙄🤦🏻♂️
#Khamenei
ಕರ್ನಾಟಕ ಲೋಕ ಸೇವಾ ಆಯೋಗದ ನಿಷ್ಕ್ರಿಯತೆ, ವಿಳಂಬ ಧೋರಣೆ, ಬ್ರಹ್ಮಾಂಡ ಭ್ರಷ್ಟಾಚಾರ, ಉತ್ತರದಾಯಿತ್ವದ ಕೊರತೆಯಿಂದ ಪರೀಕ್ಷಾರ್ಥಿಗಳ ಪಾಡು ಹೇಳತೀರದಂತಾಗಿದೆ. ಅಧಿಸೂಚನೆ ನಿರೀಕ್ಷೆಯಲ್ಲಿರುವ ಬಡ ಅಭ್ಯರ್ಥಿಗಳ ರೂಮ್ ಬಾಡಿಗೆ, ಕೋಚಿಂಗ್ ಸ���ಂಟರ್ ಶುಲ್ಕ, ಊಟ-ತಿಂಡಿ, ಪ್ರಯಾಣದ ಖರ್ಚುಗಳಿಗೆ ಪೆಟ್ರೋಲ್ ಬಂಕ್ನಲ್ಲಿ ಸಹಾಯಕರಾಗಿ, ಸೆಕ್ಯೂರಿಟಿ, ಪಾರ್ಸೆಲ್ ಡೆಲಿವರಿ, ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವುದು ಮನಕಲಕುವಂತ ವಿಷಯ.
ಭವಿಷ್ಯದ ಅನಿಶ್ಚಿತತೆ, ವಯಸ್ಸಾದ ಪೋಷಕರನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ, ತಮ್ಮ ಖರ್ಚುಗಳನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಅವರ ಮನೋಸ್ಥೈರ್ಯ ಕುಸಿದಿದೆ. ನಿಗದಿತ ಸಮಯದಲ್ಲಿ ಅಧಿಸೂಚನೆ ಹೊರಡಿಸಿ ಫಲಿತಾಂಶ ನೀಡಬೇಕಾಗಿದ್ದ ಆಯೋಗ ಸರ್ಕಾರದ 'ಬಿಳಿ ಆನೆ' ಯಾಗಿದೆ.
ಆಯೋಗದಲ್ಲಿರುವ ಭ್ರಷ್ಟರಿಗೆ ಗೇಟ್ ಪಾಸ್ ನೀಡಿ ಆಯೋಗಕ್ಕೆ ಹೊಸ ರೂಪು ರೇಷೆ ಕೊಡಬೇಕಾಗಿದ್ದ ಸರ್ಕಾರ ರಾಜಕೀಯ ದೊಂಬರಾಟದಲ್ಲಿ ಮಗ್ನವಾಗಿದೆ. ನಾಡಿನ ಭವಿಷ್ಯವಾದ ಯುವ ಜನತೆಗೆ ಉದ್ಯೋಗ ನೀಡಬೇಕಾಗಿದ್ದ ಸರ್ಕಾರ ಅಧಿಸೂಚನೆ ಹೊರಡಸಿವುದಕ್ಕೂ ಹಿಂದೂ ಮುಂದೂ ನೋಡುವಂತಾಗಿದೆ. ಆಯೋಗಕ್ಕೆ 'ರಿಪೇರಿ' ಆಗದಿದ್ದರೆ ಯುವ ಜನತೆ ಸಿಡಿದೆದ್ದು ದೊಡ್ಡ ಕ್ರಾಂತಿ ಆಗುವುದು ನಿಶ್ಚಿತ. ಸರ್ಕಾರ ಕೂಡಲೇ ಎಚೆತ್ತುಕೊಂಡು ಅಧಿಸೂಚನೆಯನ್ನು ಹೊರಡಿಸಲಿ.
@CMofKarnataka I @tv9kannada I @KannadaPrabha I @AsianetNewsSN I @AKSSAofficial I
ಪೊಲೀಸ್ ಕಾನ್ ಸ್ಟೆಬಲ್, ಸಹಿತ ವಿವಿಧ ಹುದ್ದೆಗಳ ನೇಮಕಾತಿಗೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯವರು (ಎಕೆಎಸ್ಎಸ್ಎ) ಧಾರವಾಡ ನಗರದಲ್ಲಿ ಪ್ರತಿಭ���ನೆ ನಡೆಸಿದರು. ಹುದ್ದೆಗಳ ಭರ್ತಿಗೆ ಆಗ್ರಹಿಸಿ ಘೋಷಣೆ ಕೂಗಿದರು.
#dharawada #protest
ಕರ್ನಾಟಕ ಲೋ(ಪ)ಕಸೇವಾ ಆಯೋಗದ ವತಿಯಿಂದ, ಹಲವಾರು ಗೊಂದಲಗಳ ಮಧ್ಯೆ ನಡೆಸಲಾಗಿರುವ ಕೆ.ಎ.ಎಸ್ ಮರು ಪರೀಕ್ಷೆಯಲ್ಲಿಯೂ ಅನೇಕ ಅವಾಂತರಗಳಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಸೇವಾ ಆಯೋಗವು ಉದ್ಯೋಗಾಕಾಂಕ್ಷಿಗಳ ಮತ್ತು ರಾಜ್ಯದ ಜನತೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಅತ್ಯಂತ ಪಾರದರ್ಶಕತೆ, ಗೊಂದಲರಹಿತ ಪರೀಕ್ಷೆ ನಡೆಸಬೇಕಾಗಿದ್ದ ಆಯೋಗದ ತಪ್ಪಿನಿಂದಾಗಿ ಎರಡೆರಡು ಬಾರಿ ಪರೀಕ್ಷೆ ನಡೆಸಿದ ನಂತರವೂ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ನ್ಯಾಯ ದೊರಕದೇ ಇರುವುದು ವಿಪರ್ಯಾಸ.
ಕೆ.ಪಿ.ಎಸ್.ಸಿ ಯ ಗೊಂದಲದಿಂದ ಕೆ.ಎ.ಎಸ್ ನ ಮೊದಲ ಪರೀಕ್ಷೆಗೆ ಶೇ 62ರಷ್ಟು ಜನರು ಪರೀಕ್ಷೆಗೆ ಹಾಜರಾದರೆ, ಮರು ಪರೀಕ್ಷೆ ವೇಳೆ ಅದು ಕೇವಲ ಶೇ. 48ಕ್ಕೆ ಕುಸಿದಿರುವುದು ಆಯೋಗದ ನಿಷ್ಕ್ರಿಯತೆ, ಅನಿಯಮಿತ ಅವಾಂತರಗಳಿಗೆ ಸಾಕ್ಷಿ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಪ್ರ��್ತುತ ಕೇವಲ 34 ಅಭ್ಯರ್ಥಿಗಳಿಗೆ ಮಾತ್ರ ಮೇ ಮೊದಲ ವಾರದಲ್ಲಿ ನಡೆಯಲಿರುವ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದು, 70 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ. ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಿ, ಸಾವಿರಾರು, ಬಡ, ಗ್ರಾಮೀಣ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಶ್ರೀ @siddaramaiah ರವರಲ್ಲಿ ನಾನು ಆಗ್ರಹಿಸುತ್ತೇನೆ.
ಇವರಿಗೆ,
ಮಾನ್ಯ ಶ್ರೀ ಸಿ���್ಧರಾಮಯ್ಯನವರು
@siddaramaiah
ಸನ್ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು
ಮಾನ್ಯರೆ,
384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸತತ ಚಳವಳಿ ಸಂಘಟಿಸುತ್ತ ಬಂದಿರುವುದು ತಮಗೆ ತಿಳಿದ ವಿಷಯ. ಈ ಕುರಿತು ವಿಧಾನಮಂಡಲದ ಉಭಯ ಸದನಗಳಲ್ಲಿ ಚರ್ಚೆಯೂ ನಡೆದಿದೆ. ಚರ್ಚೆಯ ನಂತರ ಉತ್ತರ ನೀಡುವ ಸಂದರ್ಭದಲ್ಲಿ ಈ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಪಿನ ನಂತರವೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಸನ್ನಿವೇಶ ನಿರ್ಮಾಣವಾದರೆ ಸರ್ವಪಕ್ಷ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಂಡು ನ್ಯಾಯ ಒದಗಿಸುವುದಾಗಿ ನೀವು ಭರವಸೆ ನೀಡಿದ್ದಿರಿ. ಈಗ ಅಂತಹ ಸಂದರ್ಭ, ಸನ್ನಿವೇಶ ನಿರ್ಮಾಣವಾಗಿದೆ.
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನೀಡಲಾದ ಪ್ರಶ್ನೆಪತ್ರಿಕೆಯಲ್ಲಿ ಸುಮಾರು 80 ಪ್ರಶ್ನೆಗಳು ದೋಷಪೂರಿತವಾಗಿದ್ದಲ್ಲದೆ, ಸುಮಾರು 30ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವೇ ಇರಲಿಲ್ಲ. ಈ ಕುರಿತು ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ಹಲವು ವಿದ್ಯಾರ್ಥಿಗಳು ಮೊರೆ ಹೋಗಿದ್ದರು. ಇತ್ತೀಚಿಗಷ್ಟೇ ಕರ್ನಾಟಕ ಆಡಳಿತ ನ್ಯಾಯಮಂಡಳಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ತೀರ್ಪು ನೀಡಿ ಅರ್ಜಿಯನ್ನು ವಿಲೇವಾರಿ ಮಾಡಿತ್ತು. ವಿದ್ಯಾರ್ಥಿಗಳು ಎತ್ತಿತೋರಿಸುತ್ತಿರುವ ದೋಷಪೂರಿತ ಪ್ರಶ್ನೆಗಳನ್ನು ಮತ್ತೊಮ್ಮೆ ತಜ್ಞರ ಸಮಿತಿ ಮುಂದೆ ಇಟ್ಟು ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಕೆಪಿಎಸ್ಸಿಗೆ ಕೆಎಟಿ ಆದೇಶ ನೀಡಿತ್ತು. ಇದು ಕಣ್ಣೊರೆಸುವ ತೀರ್ಪು ಮಾತ್ರವಲ್ಲ, ವಿದ್ಯಾರ್ಥಿಗಳಿಗೆ ಮಾಡಿದ ಘೋರ ಅನ್ಯಾಯವಾಗಿತ್ತು. ಕಳ್ಳನ ಕೈಗೆ ಕೀಲಿ ಕೊಟ್ಟರೆ ಏನಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಎಟಿ ಆದೇಶ ನೀಡಿದ ಮೇಲೂ ಕೆಪಿಎಸ್ಸಿ ಮುಖ್ಯ ಪರ��ಕ್ಷೆಗೆ ತಯಾರಿ ನಡೆಸುತ್ತಿದ್ದು, ಬರುವ ಮೇ.3ರಿಂದ ಪರೀಕ್ಷೆಗಳು ನಡೆಯಲಿವೆ.
ಕೆಎಟಿ ನೀಡಿದ ಆದೇಶವನ್ನು ಪ್ರಶ್ನಿಸಿ ಅನೇಕ ವಿದ್ಯಾರ್ಥಿಗಳು ಕರ್ನಾಟಕದ ಉಚ್ಛ ನ್ಯಾಯ��ಲಯದ ಮೊರೆ ಹೋದರು. ಕರ್ನಾಟಕ ರಕ್ಷಣಾ ವೇದಿಕೆಯೂ ಸಹ ಹಲವು ವಿದ್ಯಾರ್ಥಿಗಳಿಂದ ಒಂದು ರಿಟ್ ಪಿಟಿಷನ್ ಹಾಕಿಸಿತು. ಇವತ್ತು ಅಂದರೆ, ದಿನಾಂಕ 24-4-2025ರಂದು ಈ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಈ ಅರ್ಜಿಗಳನ್ನು ಸಲ್ಲಿಸಿದ ಎಲ್ಲ 32 ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಒದಗಿಸಿ ಆದೇಶ ನೀಡಿದೆ.
ಆದರೆ ದುರದೃಷ್ಟದ ವಿಷಯವೆಂದರೆ ಈ ವಿದ್ಯಾರ್ಥಿಗಳಿಗೆ ಸಿಕ್ಕಿರುವ ಅವಕಾಶ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿರುವ 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥ��ಗಳಿಗೆ ಸಿಕ್ಕಿಲ್ಲ. ಇದೊಂದು ರೀತಿಯ ವಿಲಕ್ಷಣ ಸನ್ನಿವೇಶ. ಪರೀಕ್ಷೆಯಲ್ಲಿ ಅನ್ಯಾಯವಾಗಿರುವ ಕಾರಣಕ್ಕಾಗಿಯೇ ಹೈಕೋರ್ಟ್ 32 ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಯಲ್ಲಿ ಬರೆಯುವ ಅವಕಾಶ ಒದಗಿಸಿದೆ. ಹಾಗಿದ್ದ ಮೇಲೆ ಉಳಿದ 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಏನು ಪಾಪ ಮಾಡಿದ್ದರು? ಈ ಎಲ್ಲ 70 ಸಾವಿರ ವಿದ್ಯಾರ್ಥಿಗಳು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವೇ? ಹೈಕೋರ್ಟ್ ಮುಂದೆ ಬರದ ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯುವ ಅವಕಾಶ ಇಲ್ಲವೆಂದರೆ ಅವರೇನು ಮ��ಡಬೇಕು? ಕೊನೆಯ ಪಕ್ಷ ಈಗಲಾದರೂ ಹೈಕೋರ್ಟ್ ಬಾಗಿಲು ತಟ್ಟೋಣ ಎಂದರೆ ಅವರಿಗೆ ಕಾಲಾವಕಾಶವೂ ಇಲ್ಲ.
ಮಾನ್ಯ ಮುಖ್ಯಮಂತ್ರಿಗಳೇ,
ಆಗಿರುವ ಅನ್ಯಾಯ ಎಲ್ಲರಿಗೂ ಗೊತ್ತಿದೆ, ನ್ಯಾಯಾಲಯವೂ ಅದೇ ನಿಟ್ಟಿನಲ್ಲಿ ಅರ್ಜಿದಾರರಿಗೆ ಮುಖ್ಯ ಪರೀಕ್ಷೆ ಬರೆಯುವ ಅವಕಾಶ ನೀಡಿದೆ. ಹೀಗಿರುವಾಗ ಅನ್ಯಾಯವಾಗಿರುವ 70 ಸಾವಿರ ವಿದ್ಯಾರ್ಥಿಗಳನ್ನು ಮುಖ್ಯ ಪರೀಕ್ಷೆಯಿಂದ ಹೊರಗೆ ಇಡುವುದು ಅತ್ಯಂತ ಘೋರ ಅನ್ಯಾಯವಾಗುತ್ತದೆ. ಇದು ಸಲ್ಲದು. ನಿಮ್ಮಂಥ ಜನಪರ ಮುಖ್ಯಮಂತ್ರಿಯಾಗಿರುವಾಗ ಇಂಥ ಅನ್ಯಾ��ಗಳು ನಡೆಯಕೂಡದು.
ದಯಮಾಡಿ ಈಗಲಾದರೂ ಈ ಬಡಪಾಯಿ ವಿದ್ಯಾರ್ಥಿಗಳ ಕಡೆ ನಿಮ್ಮ ಗಮನ ಹರಿಸಿ. ನೀವೇ ಹೇಳಿದ್ದ ಮಾತನ್ನು ಉಳಿಸಿಕೊಳ್ಳಿ. ಕೂಡಲೇ ಸರ್ವಪಕ್ಷ ಸಭೆ ಕರೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಿ. ಅದಕ್ಕೂ ಮುನ್ನ ಮೇ.3ರಿಂದ ನಡೆಯಬೇಕಿರುವ ಮುಖ್ಯ ಪರೀಕ್ಷೆಯನ್ನು ಕೂಡಲೇ ಸ್ಥಗಿತಗೊಳಿಸಿ.
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮಾತ್ರ ಅನ್ಯಾಯವಾಗಿದೆ ಎಂದು ಭಾವಿಸಬೇಡಿ, ಕನ್ನಡಕ್ಕೆ ಅನ್ಯಾಯವಾಗಿದೆ, ಕನ್ನಡತನಕ್ಕೆ ಅನ್ಯಾಯವಾಗಿದೆ. ಕನ್ನಡ ಮಾಧ್ಯಮದಲ್ಲಿ ಓದುವ ಗ್ರಾಮೀಣ ಭಾಗದ ಮಕ್ಕಳು, ಶೋ���ಿತ ಸಮುದಾಯಗಳ ಮಕ್ಕಳಿಗೆ ಅನ್ಯಾಯವಾಗಿದೆ. ನಿಮ್ಮ ಸುತ್ತ ಇರುವ ಹೊಟ್ಟೆ ತುಂಬಿದ ಅಧಿಕಾರಶಾಹಿಯ ಮಾತು ಕೇಳಬೇಡಿ. ಅವರಿಗೆ ಬಡವರ ಮಕ್ಕಳೆಂದರೆ ತಾತ್ಸಾರ. ಅಂಥವರು ಯಾವತ್ತಿಗೂ ಸಾಮಾನ್ಯ ಜನರ ನೋವಿಗೆ ಸ್ಪಂದಿಸಲಾರರು. ನೀವು ಜನರಿಂದ ಆಯ್ಕೆಯಾದವರು. ಜನರ ದುಃಖ ದುಮ್ಮಾನಗಳನ್ನು ನೀವು ಬಲ್ಲವರು. ಹೀಗಾಗಿ ಕೂಡಲೇ ಆಗಿರುವ ಅನ್ಯಾಯವನ್ನು ಸರಿಪಡಿಸಿ. ನೋಟಿಫಿಕೇಷನ್ ರದ್ದು ಮಾಡಿ ಹೊಸದಾಗಿ ನೋಟಿಫಿಕೇಷನ್ ಹೊರಡಿಸಿ ಎಂದು ಆಗ್ರಹಿಸುತ್ತೇನೆ.
ಆದರಪೂರ್ವಕವಾಗಿ
ತಮ್ಮ ವಿಶ್ವ��ಸಿ
(ಟಿ.ಎ.ನಾರಾಯಣಗೌಡ)
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
KAS ಮರುಪರೀಕ್ಷೆಗೆ ಆಗ್ರಹಿಸಿ ಧಾರವಾಡದಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡ ಪರೀಕ್ಷಾರ್ಥಿಗಳನ್ನು ಬೆಂಗಳೂರಿನಲ��ಲಿ ಅರೆಸ್ಟ್ ಮಾಡಲಾಗಿದೆ. ಕಲ್ಬುರ್ಗಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾಕಿದ ದೇಶ ದ್ರೋಹಿಗಳ ಮೇಲೆ ಯಾವ ಕ್ರಮ ಕೈಗೊಂಡಿದ್ದರೋ ಗೊತ್ತಿಲ್ಲ; ಆದರೆ ತಮಗಾದ ಅನ್ಯಾಯವನ್ನು ಶಾಂತಿಯುತವಾಗಿ ಪ್ರತಿಭಟಿಸಿ ಧಾರವಾಡದಿಂದ ಪಾದಯಾತ್ರೆ ಮೂಲಕ ಪಾಲ್ಗೊಂಡಿದ್ದ ಪರೀಕ್ಷಾರ್ಥಿಗಳ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಆಡಳಿತಾತ್ಮಕ ವೈಫಲ್ಯ, ಪರೀಕ್ಷಾ ನಿಯಂತ್ರಕರ ಸಾಲು ಸಾಲು ತಪ್ಪುಗಳ ಬಗ���ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ? ಸರ್ಕಾರದ ವೈಫಲ್ಯವನ್ನು ಬಯಲಿಗೆಳೆಯುತ್ತಿರುವ ಪರೀಕ್ಷಾರ್ಥಿಗಳನ್ನು ಏಕೆ ಅರೆಸ್ಟ್ ಮಾಡಲಾಯಿತು? 'ಕೈ' ಲಾಗದ ಸರ್ಕಾರ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವನ್ನು ಬಿಡುತ್ತಿದೆ.
ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವರನ್ನು ಕೂಡಲೇ ಸರ್ಕಾರ ಬಂಧಮುಕ್ತಗೊಳಿಸಿ, ತಮ್ಮ ಪರಾಕ್ರಮ, ಪೌರುಷಗಳನ್ನು ಆಯೋಗವನ್ನು ಭ್ರಷ್ಟಮುಕ್ತ ಮಾಡುವಲ್ಲಿ, ಪರೀಕ್ಷಾರ್ಥಿ ಸ್ನೇಹಿ ಮಾಡುವಲ್ಲಿ ವಿನಿಯೋಗಿಸಲಿ
ಮಾನ್ಯ ಮುಖ್ಯಮಂತ್ರಿ @siddaramaiah / ಗೃಹ @DrParameshwara ಸಚಿವರವರಿಗೆ,
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಎಂದರೆ ತಕ್ಷಣ ನೇಮಕಾತಿ ಪ್ರಕ್ರಿಯೆ ನಡೆಸುವ ವಿಶ್ವಾಸಾರ್ಹತೆಯ ಪ್ರತೀಕವಾಗಿತ್ತು. ಆದರೆ PSI 402 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಯಾಕಿಷ್ಟು ವಿಳಂಬ??
ಪರೀಕ್ಷೆ ಮುಗಿದು ಬಹುಕಾಲವಾದರೂ(ನಾಲ್ಕು ವರ್ಷವಾದರೂ) ಇನ್ನೂ ಆದೇಶ ಪ್ರತಿ ನೀಡಲಾಗಿಲ್ಲ. ಅಭ್ಯರ್ಥಿಗಳು ನಾಲ್ಕು ವರ್ಷಗಳಿಂದ ನಿರುದ್ಯೋಗಿಗಳಾಗಿ ಕಾಯುತ್ತಿದ್ದಾರೆ. ಇಂತಹ ವಿಳಂಬದಿಂದ ದೋರಣೆಯಿಂದ ಅವರ ಭವಿಷ್ಯವೇ ಅಸ್ಪಷ್ಟವಾಗಿದೆ.
ಈ ನೇಮಕಾತಿಯನ್ನ ನಿರೀಕ್ಷಿಸುತ್ತಿರುವ ಅಭ್ಯರ್ಥಿಗಳು ಹಲವು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಕೆಲವು ಅಭ್ಯರ್ಥಿಗಳು ತಮ್ಮ ಬದುಕಿನಲ್ಲಿ ಇನ್ನೇನು ಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ. ಅವರು ಸರ್ಕಾರಿ ಹುದ್ದೆಗೆ ಅರ್ಹತೆ ಪಡೆದಿದ���ದರೂ ಸರಕಾರದ ನಿರ್ಲಕ್ಷ್ಯದಿಂದ ಇನ್ನೂ ಕೆಲಸಕ್ಕೆ ಸೇರ್ಪಡೆ ಆಗಿಲ್ಲ.
ಇವರೆಲ್ಲಾ ನಮ್ಮ ರಾಜ್ಯದ ಯುವ ಶಕ್ತಿ. ಇವರು ದೇಶದ ಸೇವೆಗೆ ಸಿದ್ಧರಾಗಿರುವ ದೇಶಪ್ರೇಮಿಗಳು. ಅವರ ಪ್ರತಿಭೆಯನ್ನು ಬಳಸಿಕೊಳ್ಳುವ ಬದಲು ನಿರುದ್ಯೋಗಿಯಾಗಿ ಬಿಡುವುದು ಸರಿಯೇ?
PSI 402 ನೇಮಕಾತಿಯಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಆದೇಶ ಪ್ರತಿಯನ್ನು ತಕ್ಷಣ ನೀಡಬೇಕು.
ಇದು ಕೇವಲ ಸರ್ಕಾರಿ ಉದ್ಯೋಗವಲ್ಲ, ಅವರ ಕನಸುಗಳ ಪರಿಪೂರ್ಣತೆ. ಸರಕಾರವು ಕೂಡಾ ಈ ವಿಷಯವನ್ನು ಮಾನವೀಯತೆಯಿಂದ ನೋಡಬೇಕು. ಅವರ ಭವಿಷ್ಯದ ಜೊತೆ ಚೆಲ್ಲಾಟವಾಡದಿರಿ. ಆದ್ದರಿಂದ ಆದೇಶ ಪ್ರತಿ ನೀಡುವ ಕೆಲಸವನ್ನು ಶೀಘ್ರದಲ್ಲಿ ಪೂರ್ಣ��ೊಳಿಸಲು ವಿನಂತಿಸುತ್ತೇವೆ.
ಅವರ ಹೋರಾಟ, ಕಾಯುವಿಕೆ ಹಾಗೂ ತಾಳ್ಮೆಗೆ ತಕ್ಕ ಪ್ರತಿಫಲ ನೀಡುವುದು ಸರ್ಕಾರದ ಜವಾಬ್ದಾರಿ. PSI 402 ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ದೊರೆಯಲಿ ಎಂಬುದು ನಮ್ಮ ಆಗ್ರಾಹ.
ದಯವಿಟ್ಟು ತಕ್ಷಣ ಈ ವಿಚಾರಕ್ಕೆ ಸೂಕ್ತ ಕ್ರಮ ಕೈಗೊಂಡು, ಆದೇಶ ಪ್ರತಿಗಳನ್ನು ನೀಡಿರಿ.
ಕೇವಲ ಒಂದು ವಾರದಲ್ಲಿ ಆದೇಶ ಪ್ರತಿ ನೀಡಿ ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತದೆ.
(@AKSSAofficial ) @secretarykpsc @shalinirajnish
@siddaramaiah @DKShivakumar @PriyankKharge @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
Byteam#
@AKSSAofficial
ಸ್ಪೀಕರ್ ಪೀಠಕ್ಕೆ ಆಗೌರವ - 18 ಬಿಜೆಪಿ ಶಾಸಕರು ಆರು ತಿಂಗಳು ಅಮಾನತು
ಕೆಪಿಎಸ್ಸಿ ಇಂದ ಆದ ಕೆಎಎ���್ ಕನ್ನಡ ಅಭ್ಯರ್ಥಿಗಳಿಗೆ ಆದ ಅನ್ಯಾಯದ ವಿರುದ್ಧ ಸರ್ಕಾರ ಇಲ್ಲಿಯವರೆಗೆ ಕೆಪಿಎಸ್ಸಿ ವಿರುದ್ಧ ಯಾವ ಕ್ರಮನು ತೆಗೆದುಕೊಂಡಿಲ್ಲ ಇದಕ್ಕೆಲ್ಲ ಕಾರಣ ತಿಳಿಸಿ @siddaramaiah ನಿಮಗೆ ಆದರೆ ಅದು ಅನ್ಯಾಯ ವಿದ್ಯಾರ್ಥಿಗಳಿಗೆ ಆದರೆ ಅದು?? @INCKarnataka
ಕನ್ನಡ ಮಾಧ್ಯಮ ಸ್ಪರ್ಧಾರ್ಥಿಗಳಿಗೆ ಕರ್ನಾಟಕ ಲೋಕ ಸೇವಾ ಆಯೋಗ ಅನ್ಯಾಯ ಮಾಡುತ್ತಿರುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಅಗತ್ಯವಿಲ್ಲ. ಪರೀಕ್ಷೆ ನಡೆ��ುವುದಕ್ಕೂ ಮುನ್ನವೇ ಕನ್ನಡದಲ್ಲೂ ಪರೀಕ್ಷೆ ಬರೆಯುವ ಅವಕಾಶ ಇರಬೇಕು ಎಂದು ಆಗ್ರಹಿಸಿದ್ದೆ; ಆದರೆ ತೀವ್ರತರವಾದ ದೃಷ್ಟಿ ಹಾಗೂ ಶ್ರವಣದೋಷವಿರುವ ಭ್ರಷ್ಟ ಕೆ.ಪಿ.ಎಸ್.ಸಿ ಗೆ ಕನ್ನಡ ಮಾಧ್ಯಮ ಸ್ಪರ್ಧಾರ್ಥಿಗಳ ಕೂಗು/ಮನವಿ ಕೇಳದೆ ಇರುವುದು ದುರಂತ. ಆಯೋಗ ಯಾರ ಪರ ಇದೆ ಎಂದು ಇದರಿಂದಲೇ ಗೊತ್ತಾಗುತ್ತದೆ.
ಪೇಪರ್ ಸೆಟ್ಟಿಂಗ್ ನಲ್ಲಿ ಯಾವುದೇ logical consistency ಇಟ್ಟುಕೊಳ್ಳದ ಆಯೋಗ ಪ್ರಶ್ನೆಯನ್ನು ಕನ್ನಡದಲ್ಲಿ ಕೇಳಿದೆ ಆದರೆ ಉತ್ತರಿಸಬೇಕಾದದ್ದು ಮಾತ್ರ ಆಂಗ್ಲದಲ್ಲಿ ಎಂಬ ನಿಯಮ��ಿದೆ.
ಆಯೋಗದ criminal intent ಹಾಗೂ ಸ್ಪರ್ಧಾರ್ಥಿ ವಿರೋಧಿ ನಿಲುವು ಎಷ್ಟರ ಮಟ್ಟಿಗೆ ಇದೆ ಎಂದರೆ ಅವರು ವಾಪಾಸ್ ಪಡೆಯುವ ಉತ್ತರ ಪತ್ರಿಕೆಯಲ್ಲಿ ಮಾತ್ರ ಆಂಗ್ಲದಲ್ಲಿ ಮಾತ್ರ ಪರೀಕ್ಷೆ ಬರಿಯಬೇಕು ಎಂದು ಸೂಚಿಸಿದ್ದಾರೆ; ತನ್ಮೂಲಕ, ಸ್ಪರ್ಧಾರ್ಥಿಗಳಿಗೆ ಯಾವುದೇ ಕುರುಹು ನೀಡದೆ ತಮ್ಮ ಲೋಪದೋಷಗಳನ್ನು ಮುಚ್ಚಿಹಾಕಬಹುದೆಂಬ ಮಾಸ್ಟರ್ ಪ್ಲಾನ್ ರಚಿಸಿಯೇ ಮಾಡಿದಂತಿದೆ.
ಸರ್ಕಾರ ಕೂಡಲೇ ಪರೀಕ್ಷಾ ನಿಯಂತ್ರಕರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿ ಶಿಸ್ತು ಕ್ರಮ ಕೈಗೊಳ್ಳಲಿ.
@Prash_devadig I @AKSSAofficial I #KPSCReforms I @KarnatakaCivil I @CMofKarnataka I
KAT ಆದೇಶ ಹೇಗಿದೆಯೆಂದರೆ ಕಳ್ಳರಿಂದ ಕಳ್ಳತನದ ಸಂಶೋಧನೆ ಮಾಡಿಸುವಂತಾಗಿದೆ.... @RAshokaBJP@BYVijayendra
ಪ್ರಶ್ನೆ ಪ���್ರಿಕೆಯನ್ನು KPSC ನೇಮಕ ಮಾಡುವ ತಜ್ಞರಿಂದ ಮರುಪರಿಶೀಲನೆ ಮಾಡಬೇಕು ಮರುಪರಿಶೀಲನೆ ಮಾಡಿದ ನಂತರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ...
ಕಳ್ಳರ ಕೈಯಲ್ಲಿ ಕಳ್ಳತನ ತನಿಖೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾದರೆ KAT ಯಾವ ಪುರುಷಾರ್ಥಕ್ಕೆ ಇದೆ...
KPSCದಿಂದ ಮೋಸವಾಗಿದೆಯೆಂದು ನ್ಯಾಯ ಕೊಡಿ ಎಂದು ಹೊದವರು ನಾವು ನ್ಯಾಯ ಕೊಡುವ ಸ್ಥಾನದಲ್ಲಿ ಇರುವ KAT ನೇ ಅನ್ಯಾಯ ಮಾಡಿದ KPSC ಕೈಯಲ್ಲಿ ಸರಿಪಡಿಸಿ ಎಂದು ಅಧಿಕಾರ ಕೊಟ್ಟರೆ ನ್ಯಾಯ ಸಿಗಲು ಸಾಧ್ಯವೇ?
ನ್ಯಾಯ ನಿಡಬೇಕ���ಂಬ ಉದ್ದೇಶ KAT ಗೇ ಇದ್ದಿದ್ದರೆ ತಾನೇ ಒಂದು ಭಾಷಾತಜ್ಞರ ಸಮಿತಿ ರಚಿಸಿ ಅದರಲ್ಲಿ ಆಗಿರುವ ಸರಿ ತಪ್ಪುಗಳನ್ನು ಪರಿಶಿಲಿಸಿ ಅಂತಿಮ ನಿರ್ಧಾರಕ್ಕೆ ಬರಬಹುದಿತ್ತು... ಆದರೆ ನ್ಯಾಯ ನೀಡಬೇಕೆಂಬ ಯಾವುದೇ ಸದ್ದುದೇಶ KATಗೇ ಇಲ್ಲ ಎಂಬುದು ನಮಗೆ ಮನವರಿಕೆ ಆಗಿದೆ..
ಇಲ್ಲಿ ಗುರುತಿಸಬಹುದಾದ ಪ್ರಮುಖ ಅಂಶವೆಂದರೆ ಪ್ರಶ್ನೆ ಪತ್ರಿಕೆಯಲ್ಲಿ ಬಹುದೊಡ್ಡ ಭಾಷಾಂತರ ��ೋಷ ಆಗಿದೆಯೆಂದು KAT ಗೇ ಕೂಡ ಮನವರಿಕೆ ಆಗಿದೆ ಹಾಗಾಗಿನೇ ಭಾಷಾ ತಜ್ಞರ ಸಮಿತಿ ರಚಿಸಿ ಮರುಪರಿಶೀಲನೆ ಮಾಡಿ ಎಂದು ಹೇಳಿದೆ ಆದರೆ ಅಂತಿಮ ನಿರ್ಧಾರಕ್ಕೆ ಬರಲು ಅದಕ್ಕೆ ಸಾಧ್ಯವಾಗಿಲ್ಲ ಎಂದರೆ ಅದು ಎಂತಹ ದೊಡ್ಡ ಇಕ್ಕಟ್ಟಿಗೆ ಸಿಲುಕಿದೆ ಎಂದು ನಾವು ಸಂಕ್ಷಿಪ್ತವಾಗಿ ಅರ್ಥ ಮಾಡಿಕೊಳ್ಳಬೇಕು ಬಿಡಿಸಿ ಹೇಳುವ ಅಗತ್ಯವಿಲ್ಲ ..
ಹಾಗಾದರೆ ನಮ್ಮ ಮುಂದಿರುವ ಆಯ್ಕೆಗಳು
1) ಐವತ್ತು ಸಾವಿರಕ್ಕಿಂತ ಅಧಿಕ ಸಂಖ್ಯೆಯಲ್ಲಿ ಸೇರಿ ಬೆಂಗಳೂರಲ್ಲಿ ದೊಡ್ಡ ಮಟ್ಟದಲ್ಲಿ ಹೊರಾಟ ರೂಪಿಸಿ ನಮ��ಮ ಹಕ್ಕು ನಾವು ಪಡೆಯುವುದು...
2) ನ್ಯಾಯ ಒದಗಿಸುತ್ತಿನಿ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ @siddaramaiah ಮಾತಿಗೆ ತಪ್ಪಿದರೆ ಹೈಕೋರ್ಟ್ ಮೊರೆ ಹೊಗುವದು..
ಈ ಎರಡೂ ಆಯ್ಕೆಯಲ್ಲಿ ಮೊದಲ ಆಯ್ಕೆಯನ್ನು ಆಯ್ದುಕೊಳ್ಳುವುದು ಉತ್ತಮ ಯಾಕೆಂದರೆ ಈಗಾಗಲೇ ಮುಖ್ಯಮಂತ್ರಿಗಳು KAT ಹೆಸರೆಳಿ ತಪ್ಪಿಸಿಕೊಂಡಿದ್ದಾರೆ ಈಗ ತಕ್ಷಣ ಹೈಕೋರ್ಟ್ ನ್ಯಾಯಾಲಯದ ಮೊರೆ ಹೊದರೆ ಅದರ ಸಬೂಬೂ ಹೇಳಿ ಜಾರಿಕೊಳ್ಳುತ್ತಾರೆ ಹಾಗಾಗಿ ಸರಕಾರದ ನಿಜವಾದ ಮುಖವಾಡ ಬಯಲಾಗಬೇಕೆಂದರೆ
ನಾವು ದೊಡ್ಡ ಮಟ್ಟದ���್ಲಿ ಹೊರಾಟ ರೂಪಿಸಬೇಕು ಆವಾಗ ಸರ್ಕಾರದ ನಿರ್ಧಾರ ಏನಾಗುತ್ತದೆ ಎಂದು ನೋಡಿ ಹೈಕೋರ್ಟ್ ಮೊರೆ ಹೊಗುವದು ಉತ್ತಮ..
ಈಗಲೂ ಕೂಡ ಮುಖ್ಯಮಂತ್ರಿ KAT ತಜ್ಞರ ಸಮಿತಿ ರಚಿಸಿ ಮರುಪರಿಶೀಲನೆ ಮಾಡಿ ಎಂದು ಹೇಳಿದೆ ವರದಿ ಬಂದ ಮೇಲೆ ��ೋಡೊಣ ಎಂದು ಹೇಳುವ ಸಾಧ್ಯತೆ ಅಧಿಕವಾಗಿದೆ ನಾವು ಅದಕ್ಕೆ ಅವಕಾಶ ನೀಡುವುದು ಬೇಡ ಯಾಕೆಂದರೆ ಮುಖ್ಯಮಂತ್ರಿ ಹಿಂದುಗಡೆ ಯಾವ ಕುತಂತ್ರಿ ಕೈವಾಡ ಇದೆ ಎಂದು ನಮಗೆ ಗೊತ್ತೆ ಇದೆ ಬಿಡಿಸಿ ಹೇಳುವ ಅಗತ್ಯವಿಲ್ಲ ಇನ್ನೂ ಮುಂದೆ ಆ ಕುತಂತ್ರಿ ಆಟ ನಡೆಯಬಾರದೆಂದರೆ ನಾವು ದೊಡ್ಡ ಮಟ್ಟದಲ್ಲಿ ಹೊರಾಟ ರೂಪಿಸಲೇಬೇಕು ಅದೊಂದೆ ತಕ್ಷಣ ಇರುವ ಪರಿಹಾರ...
ಕಾದು ಕುಳಿತು ನೋಡುವ ಸಮಯವಲ್ಲ ಇದು ಕಾದಾಟ ಮಾಡಿ ಗೆಲ್ಲುವ ಸಮಯ ಇದು...
ಏಳಿ ಎದ್ದೇಳಿ ಕನ್ನಡಕ್ಕಾಗಿ ಕನ್ನಡಿಗರಿಗಾಗಿ ಹೊರಾಡೋಣ... ನಮ್ಮ ಹಕ್ಕು ನಾವು ಪಡೆಯೊಣ..@AKSSAofficial
@secretarykpsc @shalinirajnish
@siddaramaiah @DKShivakumar @PriyankKharge @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
ಬೆಂಗಳೂರು ನಮ್ಮ ಮೆಟ್ರೊ ಸಂಸ್ಥೆಯಲ್ಲಿ ಅನ್ಯ ಭಾಷಿಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಮುಂದಾಗಿರುವ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿದೆ.
ಈಗಾಗಲೇ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ದೊಡ್ಡ ಮಟ್ಟದ ಅನ್ಯಾಯವಾಗಿರುವುದು ಎದ್ದು ಕಾಣಿಸುತ್ತಿದೆ, ಬ್ಯಾಂಕ್ ಮತ್ತು ರೈಲ್ವೆಯಲ್ಲಿ ಕನ್ನಡಿಗರನ್ನು ಉದ್ಯೊಗದಿಂದ ದೂರವಿಡಲು ನಿರಂತರವಾಗಿ ಕ್ರಮಕೈಗೊಳ್ಳಲಾಗುತ್ತಿದೆ, ಇದೀಗ ರಾಜ್ಯ ಸರಕಾರದ ಸಂಸ್ಥೆಯಲ್ಲೂ ಕನ್ನಡಿಗರನ್ನು ಕಡೆಗಣಿಸಲು ಕ್ರಮಕೈಗೊಳ್ಳುತ್ತಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ.
ಕರವೇ ಮೊದಲಿನಿಂದಲೂ ಕರ್ನಾಟಕದ ಉದ್ಯೋಗಗಳು ಕರ್ನಾಟಕದವರಿಗೆ ಸಿಗಬೇಕು ಎನ್ನುವ ನಿಲುವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಕಳೆದ ೨೬ ವರ್ಷಗಳಿಂದ ಉದ್ಯೋಗದ ವಿಚಾರದಲ್ಲಿ ಹೋರಾಟ ನಡೆಸಿಕೊಂಡು ಬಂದಿದೆ ಮತ್ತು ಹೊರಾಟದ ಮೂಲಕ ಕನ್ನಡಿಗರಿಗೆ ಉದ್ಯೋಗ ದೊರಕಿಸಿ ಕೊಡಲು ಯಶಸ್ವಿಯಾಗಿದೆ
ಈಗ ನಮ್ಮ ಮೆಟ್ರೊ ನಲ್ಲಿ ಅನ್ಯಭಾಷಿಕರಿಗೆ ಮಣೆ ಹಾಕಿ ಕನ್ನಡಿಗರನ್ನು ಕಡೆಗಣಿಸುತ್ತಿರುವುದನ್ನು ಕರವೇ ಗಂಭೀರವಾಗಿ ಪರಿಗಣಿಸಲಿದೆ ಮತ್ತು ನಮ್ಮ ಮೆಟ್ರೋ ಸಂ���್ಥೆ ಈಗ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆದು ಕನ್ನಡಿಗರು ಮಾತ್ರ ಆಯ್ಕೆಯಾಗುವಂತೆ ಅಧಿಸೂಚನೆ ಹೊರಡಿಸದಿದ್ದರೆ ಉಗ್ರ ಸ್ವರೂಪದ ಚಳವಳಿ ಹಮ್ಮಿಕೊಳ್ಳಲಾಗುವುದು. ಕನ್ನಡಿಗರ ವಿರೋಧ ಕಟ್ಟಿಕೊಂಡರೆ ಬೆಂಗಳೂರಿನಲ್ಲಿ ಮೆಟ್ರೋ ರೈಲು ಓಡಾಡುವುದು ಕಷ್ಟವಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇನೆ.