This Is #DBoss's Official Fan Page, Old Id Got Hacked,Stay Tuned To Get Latest Updates Of DBoss And His Movies.
Be Good And Do Good.
DBossism Forever ✊️.
@dasadarshan ನೀವು ನನ್ನ ಗಾಡ್ ಫಾದರ್ ಸರ್ , ನಾನು ಮೊದಲ ಕನ್ನಡ ಸಿನಿಮಾ ಮಾಡಿದ್ದು ನಿಮ್ಮಿಂದಲೇ , ಕುರುಕ್ಷೇತ್ರ ಚಿತ್ರದಲ್ಲಿ ಭೀಮಾ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದೀರಿ , ನೀವು ನನಗೆ ಗಾಡ್ ಫಾದರ್ , ನಿಮ್ಮ ವಿನಮ್ರ ಸ್ವಭಾವ , ನಿಮ್ಮ ಗಿನ್ಯೂನಿಟಿ , ನಾನು ಯಾವಾಗಲೂ ನಿಮ್ಮೊಂದಿಗೆ ಇದ್ದೇನೆ ಸರ್ .
ನಿಜವಾದ ಕ್ರಾಂತಿ ಇಲ್ಲಿದ್ದಾರೆ. #ChallengingStar . ಪ್ರತಿಯೊಬ್ಬರಿಗೂ ಸ್ವಾಭಿಮಾನ ವಿರುತ್ತದೆ, ಯಾರಿಗೂ ಹೀಗೆ ನೋವು, ಅವಮಾನ ಮಾಡಬಾರದು. ಇದು ತಪ್ಪು. ಯಾರು ಏನೇ ಮಾಡಿದರು, ಆನೆಗೆ ಇರುವ ಬೆಲೆ..ಆನೆಗೆ ಇದ್ದೇ ಇರುತ್ತದೆ. ಕೆಟ್ಟ ಜನ ಇದ್ದೇ ಇರುತ್ತಾರೆ, ಆದರೆ ನಿಮ್ಮ ಮೇಲಿನ ಗೌರವ ಇನ್ನೂ ಹೆಚ್ಚಾಯಿತು ಸರ್. ನಿಮಗೆ ಶುಭವಾಗುತ್ತದೆ 🙏