ಈಗ ಇoತ ಹಾಡು ಹಾಡಿ ಅಂದ್ರೆ ಎದೇ, ತಿಕದ ಗಾತ್ರ ತೋರಿಸಿಕೊಂಡು, ಸೊಂಟ ತೋರಿಸಿಕೊಂಡು ವಿಡಿಯೋ ರೀಲ್ಸ್ ಮಾಡ್ತಾರೆ, ಅದೇ ಆ ಕಾಲದ ವಿಡಿಯೋ, ಸಿನಿಮಾಗಳನ್ನು ನೋಡಿ ಮೈ ತುಂಬ ಬಟ್ಟೆ , ಎoತ ಅರ್ಥಗರ್ಬಿತ ಹಾಡು ನಿಜ, ಸಂಸ್ಕಾರ ಮರೆತ ಕಲಿಯುಗ ಇದು.!
@Jaggesh2 ಕನ್ನಡದಿಂದ ಬೆಳೆದ ನೀನು ಅದೇಕೆ ಈ ಹಿಂದಿಯವರಿಗೆ ಗುಲಾಮನಂತೆ ವರ್ತಿಸುವೆ. P V N ನಂತರ ದಕ್ಷಿಣದವರಿಗೆ ಪ್ರಧಾನಿಯಾಗುವ ಅರ್ಹತೆ ಬಂದಿಲ್ಲವೇನು? ಅಷ್ಟೋಂದು ಹೃದಯ ವೈಶಾಲ್ಯತೆ ಇದ್ದರೆ ದಕ್ಷಿಣದ ಯಾರಿಗಾದರೂ ನಿಮ್ಮದೇ ಪಕ್ಷದವರಿಗೆ PM ಹುದ್ದೆ ಕೊಡಲಿಬಿಡು. ಅದೆಷ್ಟು ಯೋಜನೆಗಳು ಗುಜರಾತ್ ಪಾಲಾಗಿವೆ ಗೊತ್ತಾ....