ಈ ದಾಸ ಸದಾ ಚಿರಋಣಿ.ಎಲ್ಲರನ್ನು ನಿಯಂತ್ರಿಸಲು ಇಡೀ ದಿನ ಶ್ರಮಿಸಿದ ಪೊಲೀಸ್ ಅಧಿಕಾರಿಗಳಿಗೆ, ಸಂಘದ ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳು.ಸೋಶಿಯಲ್ ಮೀಡಿಯಾ ದಲ್ಲಿ ತಮ್ಮ ಮೆಸೇಜ್ ಗಳಲ್ಲಿ,ಫೋನ್ ಕಾಲ್ ಗಳಲ್ಲಿ, ಖುದ್ದಾಗಿ ಬಂದು ಅಭಿನಂದಿಸಿದ ಎಲ್ಲಾ ಅಭಿಮಾನಿಗಳು,ಸ್ನೇಹಿತರು,ಚಿತ್ರರಂಗದ ಆಪ್ತರಿಗೆ ನಿಮ್ಮ ದಾಸ ದರ್ಶನ್ ಸಲ್ಲಿಸುವ ಕೃತಘ್ನತೆಗಳು
ಕಳೆದ ವರ್ಷದಂತೆ ಈ ವರ್ಷವೂ ಸಹ ನನ್ನ ಕೋರಿಕೆಗೆ ಬೆಲೆಕೊಟ್ಟು ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆಗಾಗಿ ಸ್ಪಂದಿಸಿದ ಅಭಿಮಾನಿ ಸಮೂಹಕ್ಕೆ ನನ್ನ ಅನಂತ ಅನಂತ ವಂದನೆಗಳು. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಬೆಲೆಕಟ್ಟಲು ಎಂದೂ ಸಾಧ್ಯವಿಲ್ಲ. ಸಹಸ್ರಾರು ಸಂಖ್ಯೆಯಲ್ಲಿ ಬಂದು ಹರಸಿ, ಆಶೀರ್ವದಿಸಿ ಹೋಗಿರುವ ನಿಮ್ಮ ನಿಷ್ಕಲ್ಮಶ ಪ್ರೀತಿ-ಅಭಿಮಾನಕ್ಕೆ
ನನ್ನ ಪ್ರೀತಿಯ ಹಿರಿಯ ಮಗ @dasadarshan ಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು
U have worked hard to reach where U are
God has blessed U with amazing success , fame , prosperity..
I wish U happiness , health & peace always
Lots of Love from Abi & your Mother India♥️♥️♥️♥️♥️♥️