ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಪಕರಲ್ಲೊಬರು - ಕೋಟಿ ರಾಮು ರವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ���ಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ.
ದಯಮಾಡಿ ಮನೆಯಲ್ಲಿರಿ. ಎಲ್ಲಾ ಸುರಕ್ಷತೆಯ ಕ್ರಮಗಳನ್ನು ಪಾಲಿಸಿ 🙏
ಸಿಂಗಲ್ ಸ್ಕ್ರೀನ್ನಲ್ಲಿ ಚಪ್ಪಾಳೆ, ಕೇಕೆ, ಶಿಳ್ಳೆ ಬಿದ್ರೆ ಅದು ಮಾಸ್!!!
ಅದರ ಜೊತೆ ಮಲ್ಟಿಪ್ಲೆಕ್ಸಲ್ಲೂ ಇದೇ ಚಪ್ಪಾಳೆ, ಕೇಕೆ, ಶಿಳ್ಳೆ ಬಿದ್ರೆ ಅದು ಮಾಸ್ ಗೆ ಬಾಸ್!!! That’s the storm of DBOSS.
I thoroughly enjoyed. Go and watch it with your family.
@dasadarshan sir @TharunSudhir@umap30071
ಆನ್ಲೈನ್ ಮೀಡಿಯಾ ಮಿತ್ರರು ಮತ್ತು ನಮ್ಮ ಸೆಲೆಬ್ರಿಟಿಗಳು ನಮ್ಮ ಚಿತ್ರಕ್ಕೆ ನೀಡಿರುವ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ಒಳ್ಳೆ ಕನ್ನಡ ಚ��ತ್ರಗಳಿಗೆ ಸದಾ ಬೆನ್ನೆಲುಬಾಗಿರಿ
ಮಧ್ಯರಾತ್ರಿಯಿಂದ ಟಿಕೆಟ್ಸ್ ಗಾಗಿ ಕಾದು ನಿಂತು ನಮ್ಮನ್ನು ಹೃದಯತುಂಬಿ ಆಶೀರ್ವದಿಸಿದ ಸೆಲೆಬ್ರಿಟಿ ಸಮೂಹಕ್ಕೆ ನಿಮ್ಮ ಈ ದಾಸನ ಕೃತಘ್ನತೆಗಳು 🙏
ನಮ್ಮ ರಾಬರ್ಟ್ ಚಿತ್ರಕ್ಕೆ ಒಳ್ಳೆ ಪ್ರಚಾರ ನೀಡಿ ಎಲ್ಲರಿಗೂ ತಲುಪುವಂತೆ ಮಾಡಿದ ಟಿ.ವಿ. ಹಾಗೂ ಪ್ರಿಂಟ್ ಮೀಡ���ಯಾ ಮಿತ್ರರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಸದಾ ಕನ್ನಡ ಚಿತ್ರಗಳಿಗೆ ಹೆಚ್ಚು ಮೀಸಲಾಗಿರಲಿ 🙏
ನಮ್ಮ ಇಡೀ ತಂಡ ಇಷ್ಟಪಟ್ಟು,ಪ್ರೀತಿಯಿಂದ ಮಾಡಿರೋ “ರಾಬರ್ಟ್” ಚಿತ್ರ ಇಂದು ನಿಮ್ಮೆಲ್ಲರ ಮುಂದೆ ಬರಲಿದೆ😍
ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ, ಪ್ರೋತ್ಸಾಹಿಸಿ, ಪೈರಸಿಯನ್ನು ತಡೆಯಿರಿ🙏🏻
Our #Roberrt film is all yours from Today, please shower your love by watching the film only in Theatres❤️
#Roberrt roars in Grand Style. Housefull Boards are decorating all theatres & Multiplexes across Karnataka despite a Massive release 💪👌
Positive Reviews pouring in from all Corners. Amazing performances from Lead & Supporting cast steal the show.
@dasadarshan@TharunSudhir
Such amazing reviews .... superb job team #Robertt ... today is Shivaratri n my frnd @dasadarshan is born on Shivaratri for everyone who didn’t know ... soo Roberrt is double special because this is a gift from him to all of us ... n what an amazing gift
Extraordinary 🤩🤩🤩🤩🤩 everything is extraordinary 🤩🤩🤩🤩🤩🤩 #Roberrt is mind blowing surly a Massive hit 🎯🎯🎯🎯🎯🎯🎯
@dasadarshan sir as Raghava and Robbert has nailed it.💥💥💥💥💥💥💥💥 @TharunSudhir
Bro..... next level bro🔥🔥🔥🔥🔥🔥🔥🔥🔥🔥🔥