ವೈದ್ಯಕೀಯ ಸೌಲಭ್ಯವಿಲ್ಲದೆ ಕೋವಿಡ್ ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವವರ ಸಹಾಯಕ್ಕೆ ನಾವಿದ್ದೇವೆ.
ನಮ್ಮ ಸೇವೆಗಳನ್ನು ಪಡೆಯಲು #SOSIYC ನೊಂದಿಗೆ ಟ್ವೀಟ್ ಮಾಡಿ ನಮ್ಮನ್ನು ಟ್ಯಾಗ್ ಮಾಡಿ. ಹಾಗೆ ನಿಮ್ಮ ಫೋನ್ ನಂಬರ್ ಕೂಡ ಟ್ವೀಟ್ ನ ಜೊತೆ ಇರಲಿ.
घर पर क्वॉरंटीन हूँ और लगातार दुखद समाचार आ रहे हैं।
भारत में संकट सिर्फ़ कोरोना नहीं, केंद्र सरकार की जन विरोधी नीतियाँ हैं।
झूठे उत्सव व खोखले भाषण नहीं, देश को समाधान दो!
You know what the Left Front has done with regard to critical problems. We've been asking for a medical college for 5 years and all we got was a board: Shri @RahulGandhi#TrustCongressVoteCongress
ಹಿಂದೆಲ್ಲ ಆರೋಪಿಗಳನ್ನ ಹಿಡಿಯಲು ಪೊಲೀಸರ ತಂಡ ರಚನೆಯಾಗುತ್ತಿತ್ತು ಆದರೆ
ಅತ್ಯಾಚಾರ ಆರೋಪಿಯ ರಕ್ಷಣೆಗಾಗಿಯೇ SIT ಎನ್ನುವ ಪೊಲೀಸರ ತಂಡ ಸೃಷ್ಟಿಯಾಗಿದ್ದು ಈ ದೇಶದ ಇತಿಹಾಸದಲ್ಲಿ ಇದೇ ಮೊದಲೇನೋ!
@BJP4Karnataka ಆಡಳಿತದಲ್ಲಿ ಅತ್ಯಾಚಾರಿಯೊಬ್ಬನನ್ನು ರಕ್ಷಣೆ ಮಾಡುವ ಕಳಂಕ ಕರ್ನಾಟಕಕ್ಕೆ ಅಂಟಿಕೊಂಡಿದೆ.
#ArrestRapistRamesh
ರಾಜ್ಯದ ಕಾನೂನು ಸುವ್ಯವಸ್ಥೆ ಕಾಲು ಮುರಿದು ಮೂಲೆಯಲ್ಲಿ ಕುಳಿತಿರುವುದು ದಿನೇ ದಿನೇ ಸ್ಪಷ್ಟವಾಗುತ್ತಿದೆ
ವಿರೋಧ ಪಕ್ಷದ ಅಧ್ಯಕ್ಷರೊಬ್ಬರ ಎದುರು ಚಂಬಲ್ ಕಣಿವೆಯ ಡಕಾಯಿತರಂತೆ ವರ್ತಿಸುತ್ತಿದೆ ರಮೇಶ್ ಜಾರಕಿಹೊಳಿಯ ಗೂಂಡಾಪಡೆ
@BSBommai ಅವರೇ ನೀವು ಅತ್ಯಾಚಾರಿಯ ಈ ನಾಟಕ ನೋಡಿ ಮಜಾ ಅನುಭವಿಸುತ್ತಾ ಕುಳಿತಿದ್ದೀರಾ?
#ArrestRapistRamesh
◆ಉರುಳಿಸುತ್ತೇನೆ ಎಂದು ಸರ್ಕಾರಕ್ಕೆ ಬೆದರಿಕೆ
◆ನನ್ನ ಆಟ ತೋರಿಸುತ್ತೇನೆ ಎನ್ನುವ ಮೂಲಕ ವಿರೋಧ ಪಕ್ಷದ ಅಧ್ಯಕ್ಷರಿಗೆ ದಮಕಿ
◆ಅರೆಸ್ಟ್ ಮಾಡದಂತೆ ಸಿಎಂಗೆ ಬ್ಲಾಕ್ಮೇಲ್
◆ಬೆಂಬಲಿಗರ ಮೂಲಕ ದಾ��ಧಲೆ,ಗುಂಡಾಗಿರಿ
ಇಡೀ ವ್ಯವಸ್ಥೆಗೇ ಬೆದರಿಸುವವನು ಸಂತ್ರಸ್ತೆಗೆ, ಆಕೆಯ ಪೋಷಕರಿಗೆ ಇನ್ನೆಷ್ಟು ಭಯ ಹುಟ್ಟಿಸಿರಬಹುದು.
#ArrestRapistRamesh
Shri @RahulGandhi along with Shri @mkstalin addressed Massive rally in salem, Tamil Nadu.
People of Tamil Nadu Gathered in numbers and showered love and affection to shri Rahul Gandhi Ji
#CongressForTN
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಭಿಮಾನಿಗಳೆಂದು ಹೇಳಿಕೊಂಡವರು ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರ ಕಾರುಗಳ ಮೇಲೆ ಕಲ್ಲೆಸೆದು ಪುಂಡಾಟಿಕೆ ನಡೆಸಿರುವುದು ಖಂಡನೀಯ.
ಇದು ರಾಜ್ಯ ಬಿಜೆಪಿ ಪಕ್ಷ ಪ್ರಾಯೋಜಿತ ಗೂಂಡಾಗಿರಿ.ರಾಜ್ಯದ ಜನ ಗಮನಿಸುತ್ತಿದ್ದಾರೆ,
ಎಚ್ಚರ ಇರಲಿ. @siddaramaiah#BJPGoondagiri
https://t.co/r8LNeHLAcO
ಸ್ಪೀಕರ್ ಅವರನ್ನೂ ಸೇರಿದಂತೆ ಸದನದ ಮಹಿಳಾ ಸದಸ್ಯರನ್ನೂ ಸೇರಿಸಿ ಎಲ್ಲಾ 224 ಸದಸ್ಯರ ಮೇಲೆ ವ್ಯಭಿಚಾರದ ಆರೋಪ ಹೊರಿಸಿದ ಸಚಿವ @mla_sudhakar ಅವರು ಕ್ಷಮೆ ಕೇಳಬೇಕು,
ಉಳಿದ 5 ಸಚಿವರು ಸೇರಿದಂತೆ
ತಡೆಯಾಜ್ಞೆ ತಂದಿರುವ ಸುಧಾಕರ್ ಅವರೇ ಕಳಂಕಿತರು, ಮೊದಲು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು.
I'll tell you a secret that men will never tell you, women are much more powerful than men.
Shri @RahulGandhi teaches the students of St. Theresa College some principles of Aikido.
#SwagathamRahulGandhi
अमरा भाई बोरिचा हत्याकांड मामले की कार्यवाही के बारे में जानकारी लेने हम हमारे सैंकड़ों साथियों के साथ भावनगर कलेक्टर ऑफिस पोहोंच गए है। अमराभाई की बेटी निर्मला बोरीचा और बेटे महेश बोरिच�� भी साथ है। #JusticeForAmrabhai
Congress in Assam guarantees
✔ No CAA
✔ ₹2,000 to housewives monthly
✔ 200 units of free power
✔ ₹365 Daily Wage to Tea workers
✔ 5 lakh Govt jobs
BJP in Assam guarantees only Hatred, Unemployment & lies by Himanta