ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಇಂದು ಕೇಂದ್ರ ಜಲ ಶಕ್ತಿ ಸಚಿವ ಶ್ರೀ @GSSJodhpur ಅವರನ್ನು ದಿಲ್ಲಿಯಲ್ಲಿ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಪ್ರತಿನಿಧಿಸುವ ಕೇಂದ್ರದ ಸಚಿವರು ಹಾಗೂ ಸಂಸದರೊಂದಿಗೆ ಭೇಟಿ ಮಾಡಿ ಚರ್ಚಿಸಲಾಯಿತು.
@DKShivakumar@gssjodhpur ಕಾವೇರಿ ಸಮಸ್ಯೆ ಇಷ್ಟು ಕಠಿಣ ಆಗಲು BJP JDS ಕಾರಣ ಸೋಲಿನ ಹತಾಶೆಯಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರಲು ಕೇಂದ್ರ ಸರ್ಕಾರದ ಮೂಲಕ ಆಟ ಆಡ್ತಾ ಇದ್ದಾರೆ.
ಚೈನ್ ಚೈತ್ರಾ ಕರುಣಾಜನಕ ಕಥೆ.
ಆಶ್ರಯ ಕೊಟ್ಟವರು ಮುಸ್ಲಿಂ...
ವಕೀಲರು ಮುಸ್ಲಿಂ...
ವೈದ್ಯರು ಮುಸ್ಲಿಂ....
ಯಾವುದೇ ಕಾರಣಕ್ಕೂ ಹಿಂದೂ ಹೆಣ್ಣು ಹುಲಿಗೆ ಹಿಂದೂ ಡಾಕ್ಟರಮ್ಮ, ಹಿಂದೂ ವಕೀಲಪ್ಪನೇ ನೋಡಬೇಕು ಎಂದು ಬಿಜಾಪುರ ಹಿಂದೂ ಗಂಡು ಹುಲಿ ಹೋರಾಟ ಮಾಡಲ್ವಾ @BasanagoudaBJP ರವರೆ..
@H_D_Devegowda ರೆ ಸೋತ ನಿಮ್ಮನ್ನ ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದ್ದು ಕಾಂಗ್ರೆಸ್ ಮೊದಲು ನಿಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಆಮೇಲೆ ಬಿಜೆಪಿ ಜೊತೆ ಮೈತ್ರಿ ಮಾಡ್ಕೊಳ್ಳಿ ಕೋಮುವಾದಿ ಜೊತೆ ಹೋಗ್ತಿರೊ ನೀವು ಜಾತ್ಯಾತೀತ ಅನ್ನೊದನ್ನ ತೆಗೆದುಬಿಡಿ ಇವರ ಮೈತ್ರಿಯಿಂದ ಕಾಂಗ್ರೆಸ್ಗೆ ಏನೂ ನಷ್ಟ ಇಲ್ಲ, 20 ಕ್ಕೂ ಹೆಚ್ಚು ಸೀಟು ಗೆಲ್ತೀವಿ..
ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಗೆ ಹೋಲಿಕೆ ಮಾಡಿದ ತಮಿಳು ನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಮಾರನ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ... ಅವನಿಗೆ ನನ್ನ ಧಿಕ್ಕಾರ.
ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ವಿದ್ಯೆ ಮತ್ತು ಬುದ್ಧಿ ಕಲಿಸುವ ಸಮಸ್ತ ಶಿಕ್ಷಕರಿಗೆ 'ಶಿಕ್ಷಕರ ದಿನಾಚರಣೆ'ಯ ಶುಭಾಶಯಗಳು......
ಶಿಕ್ಷಣ ತಜ್ಞರು, ಮಾಜಿ ರಾಷ್ಟ್ರಪತಿಗಳು ಭಾರತರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.........
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ, ಜನಸೇವೆ ಮಾಡುವ ಅವಕಾಶ ಮತ್ತು ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ......
@kharge
ಉಪಮುಖ್ಯಮಂತ್ರಿಗಳಾದ ಶ್ರೀ DK Shivakumar ರವರು ನೆಲಮಂಗಲದಲ್ಲಿ ಆಯೋಜಿಸಿರುವ 16ನೇ ವಿಧಾನಸಭಾ ನೂತನ ಶಾಸಕರಿಗೆ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ವೇಳೆ ಕ್ಷೇತ್ರದ ಮುಖಂಡರು ಕಾರ್ಯಕರ್ತರ ಜೊತೆಯಲ್ಲಿ ನೆಲಮಂಗಲ ಟೋಲ್ ಬಳಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಯಿತು.
ಎನ್ ಶ್ರೀನಿವಾಸ್
ಶಾಸಕರು ನೆಲಮಂಗಲ ಕ್ಷೇತ್ರ