On the top of Anjanadri hill, we can see nice view of the surroundings which include the Tungabhadra river, the rocks which acted like a natural fortress once upon a time back, and you’ll even be able to see Vijaya Vitthala temple of Hampi. #LandOfHanumanCelebrates
ರಾಮಾಯಣ ಮತ್ತು ಮಹಾಭಾರತಗಳು ಹೇಗೆ ಗಂಗೆಯಂತೆ ನಿರಂತರವಾಗಿ ಹರಿಯುತ್ತಾ, ಹಿಮಾಲಯದಂತೆ ದೃಢವಾಗಿ ಶಾಶ್ವತವಾಗಿ ಇರುವುದೋ ಹಾಗೆ..
ನಮ್ಮೆಲ್ಲರ ಹೃದಯದಲ್ಲಿ ರಾಮನಿರುವ ತನಕ ನಮ್ಮ ಹನುಮನು ಶಾಶ್ವತವಾಗಿಯುವನು!
#LandOfHanumanCelebrates
ಅಪರಿಚಿತನನ್ನೂ ಸೂಕ್ಷ್ಮ ದೃಷ್ಟಿಯಿಂದ ಅಳೆಯುವ ಗುಣ ಹನುಮಂತನು. ರಾವಣನ ದುಷ್ಟತನವನ್ನು ರಾಮನ ಗುಣ ಎರಡನ್ನೂ ಕಂಡ ವಿಭೀಷಣ ಶರಣಾಗಿದ್ದಾನೆ, ಅವನು ಕಪಟಿಯಲ್ಲ ಎನ್ನುವ ಆಂಜನೇಯ ಎಂತಹ ನೀತಿ ವಿಶಾರದ ಎಂಬುದನ್ನು 'ವಿಭೀಷಣ ಶರಣಾಗತಿ'ಯಲ್ಲಿ ನೋಡಬಹುದು
#LandOfHanumanCelebrates
Yuva Brigade has done Sankalp today to do Rama-Taraka-Japa at Anjanadri Hills, Janmabhoomi of Lord Hanuman located in Karnataka.
#LandOfHanumanCelebrates Bhoomi Poojan of Ram Mandir.
ರಾಮನಾಮವನ್ನು ಜಪಿಸುವವರಿಗೆ ಭಯವಿಲ್ಲ. ರಾಮಜಪ ಎಲ್ಲ ವಿಧದ ತಾಪಗಳನ್ನು ಹರಿಸುವ ದಿವ್ಯೌಷಧ.
ಕ್ಷಣ ಕ್ಷಣವೂ ರಾಮನ ನಾಮಸ್ಮರಣೆ ಮಾಡುವವರಿಗೆ ಅಗ್ನಿಯಿಂದ ಕೂಡ ಯಾವ ಭಯವೂ ಇರದು.
#LandOfHanumanCelebrates
The Abhisheka has been performed by us at Anjanadri Hills - Hanuman Janmabhoomi from the divine Theertha collected from Sarayu River, Ayodhya - Ram Janma Bhoomi
#LandOfHanumanCelebrates