I'm curious to know predictions 🤔 about when Challenging Star Darshan might be released from jail. What do you all think his next big moves will be? 🌟 Share your thoughts! #Darshan@AstroPrashanth9 ??
ಯಜಮಾನ ಚಿತ್ರ ಬಿಡುಗಡೆ ಸಮಯದಲ್ಲಿ ಪ್ರಚಾರ ಮಾಡುವ ತುಂಬಾ ಕಡೆ ರಶ್ಮಿಕಾ ಅವರನ್ನು ಮೀಡಿಯಾ ಮುಂದೆ ಬರಲು ದರ್ಶನ್ ಸರ್ ಬಿಡಲಿಲ್ಲ ಎನ್ನುವ ಮಾತಿದೆ ಕಾರಣ ಆಕೆಗೆ ನೋವಾಗುವ ಪ್ರಶ್ನೆ ಕೇಳಬಹುದು ಎಂದು ಯಾಕೆಂದರೆ ಆಗಾಗಲೇ ಆಕೆಗೆ ತಪ್ಪಿತಸ್ಥೆ ಮೋಸಗಾತಿ ಎನ್ನುವ ಪಟ್ಟ ಕಟ್ಟಿ ಆಗಿತ್ತು ಎಷ್ಟು ನೊಂದಿರಬಹುದು ಆ ಜೀವ 🥹🥹
@iamRashmika
ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ
ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ,
ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ.
ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್ಗೆ ಹೋಗಿ “ಹಯಗ್ರೀವ” ನೋಡಿರಿ.
ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ.
ಜೈ ಕನ್ನಡ! ಜೈ ಕರ್ನಾಟಕ! 💛❤️