@ceo_karnataka ಬಳ್ಳಾರಿ ಗ್ರಾಮಾಂತರ ಸಂಗನಕಲ್ಲು ಗ್ರಾಮದ ಮತಗಟ್ಟೆ ಸಂಖ್ಯೆ 146 ನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಥಮ ಬಾರಿಗೆ ಮತಚಲಾಯಿಸಿದ ಯುವತಿಯರು -
ಶ್ರಾವಣಿ, ಚೈತನ್ಯ
@ceo_karnataka ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಾದ ಶ್ರೀ ಪವನ್ ಕುಮಾರ್ ಮಾಲಪಾಟಿ ಅವರು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಸರಳದೇವಿ ಕಾಲೇಜು ಮತಗಟ್ಟೆಯಲ್ಲಿ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು ಹಾಗೂ ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ಮನವಿ ಮಾಡಿದರು
#KarnatakaAssemblyElecation2023
All electronic media(including websites,portals,web pages etc)are here by informed that during the preceding 48 hours from the time fixed for closure of the poll(i,e from 6 pm on 08.05.23) no election related matter can be displayed in any form of electronic media.
@ECISVEEP
ಇಂದು ಬಳ್ಳಾರಿಯ ಸೆಂಟ್ ಜಾನ್ಸ್ ಶಾಲೆಯಲ್ಲಿ ಬಳ್ಳಾರಿ ನಗರ ವಿಧಾನ ಸಭಾ ಚುನಾವಣೆಯ ಕರ್ತವ್ಯಕ್ಕೆ ನೇಮಕವಾದ ಅಧಿಕಾರಿ/ಸಿಬ್ಬಂದಿಗಳಿಗೆ ರೊಲ್ ಕಾಲ್ ನಡೆಸಿ ಚುನಾವಣಾ ಕರ್ತವ್ಯಗಳ ಬಗ್ಗೆ ಸೂಕ್ತವಾದ ಸಲಹೆ/ಸೂಚನೆಗಳನ್ನು ನೀಡಲಾಯಿತು.@DgpKarnataka@alokkumar6994