ವಿಶ್ವನಾಯಕರಾದ ನಮ್ಮ ಪ್ರಧಾನಿ ಶ್ರೀ @narendramodi ಯವರಂತಹ ಶ್ರೇಷ್ಠರನ್ನು ಹೀಗೆ ರೂಪಿಸುವಲ್ಲಿ ಅವರ ತಾಯಿ ಶ್ರೀಮತಿ ಹೀರಾ ಬೆನ್ ಅವ�� ಕೊಡುಗೆ ಅಪಾರ!
ಆ ಜೀವಕ್ಕೆ ಸದ್ಗತಿ ಸಿಗಲಿ; ಶ್ರೀ ಮೋದಿಯವರೂ ಸೇರಿದಂತೆ ಆ ತಾಯಿಯ ಮಕ್ಕಳೆಲ್ಲರ ದುಃಖ ದೂರವಾಗಲಿ.
#HeerabaModi #HeerabenModi #NarendraModi
ಚಾತುರ್ಮಾಸ್ಯ ಸಂದರ್ಭ ಪರಮ ಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರ ಸನ್ನಿಧಿಯಲ್ಲಿ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ ಮಾತೆಯರನ್ನು ಗುರುತಿಸಿ, ಗೌರವಿಸಿ ಸಂಭ್ರಮಿಸಿದ ಮಾತೆಯರು.
#Gurukula_Chaturmasya
Had an opportunity to visit the premises of @VishnuguptaVV located in Ashoke, Gokarna on the occasion of #Gurukula_Chaturmasya of Paramapoojya Srimajjagadguru Shankaracharya @SriSamsthana.
A must visit campus, imparting rich knowledge of Bharat - to the young minds of Bharat!
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಶ್ರೀಸಂಸ್ಥಾನದವರನ್ನು ಭೇಟಿಯಾಗಿ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಸರವನ್ನು ವೀಕ್ಷಿಸಿ, ಆಶೀರ್ವಾದವನ್ನು ಪಡೆದರು.
01-07-2022
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಇಂದು ಶ್ರೀಸಂಸ್ಥಾನದವರನ್ನು ಭೇಟಿಯಾಗಿ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಸರವನ್ನು ವೀಕ್ಷಿಸಿ, ಆಶೀರ್ವಾದವನ್ನು ಪಡೆದರು.
ಮೊನ್ನೆ ಶಿವಮೊಗ್ಗಾದಲ್ಲಿ ನಡೆದ ಹರ್ಷ ದುರ್ವಧೆಯ ಘಟನೆಯ ಬಳಿಕ ಮನದಲ್ಲಿ ಬಾರಿ ಬಾರಿಗೂ ಬರುತ್ತಿರುವ ಪ್ರಶ್ನೆ- "ನಾವು ಯಾವ ದೇಶದಲ್ಲಿದ್ದೇವೆ? ಮತ್ತು ಯಾವ ಕಾಲದಲ್ಲಿದ್ದೇವೆ?"
ಹರ್ಷನಿಗೆ ನ್ಯಾಯ ಸಿಕ್ಕರೆ ಅದೇ ಈ ಪ್ರಶ್ನೆಗಳಿಗೆ ಉತ್ತರ...
#HarshaSilenced#JusticeForHarsha#HindusLivesMatter