Calling all music lovers!
Want to test your music knowledge? We made @Spotify music play through #ColorOS13 Smart AOD on the #LetsColoroke jukebox!
Keep tapping until you find the right song!
ALARM!!!!
ಈ ಕಾಂಗ್ರೆಸ್ ಪಕ್ಷದವರನ್ನು ಎಂದಿಗೂ ನಂಬಬೇಡಿ ಅವರು ದೆಹಲಿಯ ಗುಲಾಮರೇ ಹೊರೆತು ಕನ್ನಡ ನಾಡಿನ ಪರವಾಗಿ ನಿಲ್ಲುವವರಲ್ಲ ! @LavanyaBallal ಕೊನೆಗೂ ನಿಮ್ಮ ಬುದ್ದಿ ತೋರಿಸಿಬಿಟ್ರಲ್ಲಾ ರೀ !! ನಮ್ಮ ನಾಡಿನ ಜನರಿಗೆ ನಮ್ಮ ನಾಡಿನಲ್ಲಿ ಉದ್ಯೋಗಕ್ಕೆ ಮೊದಲ ಆದ್ಯತೆ ಕೊಡೋದು ತಪ್ಪು ಅಂತ ಹೇಳೋಕೆ ನಾಚಿಕೆಯಾಗಲ್ವಾ??
He created wealth for multiple generations by using the land and resources of Karnataka. And now he has started opposing Kannada and Kannadigas in Karnataka ?
What sort of an idiot you are ?
Mr @TVMohandasPai, Union govt allows only Hindi & English in most of the exams for any recruitment. As a result Many Non Hindi speakers are losing opportunities.
Are Hindi speakers only paying 'TAX' to the Union govt? Or Do Kannadigas and other Non Hindi speakers don't pay tax?
Actually, majority of non Kannadiga get job in Karnataka with bias. Non Kannadiga HR, Interviewer make every attemp to select candidates from their own state. Gov of Karnataka is taking right step here to protect Kannadigas from biased selection procedures.
@CMofKarnataka
ಸರ್ಕಾರದ "ಕನ್ನಡ ಕಡ್ಡಾಯ ಕಾಯಿದೆ" ಯನ್ನು ವಿರೋದಿಸುತ್ತಿರುವ ನೀಯತ್ತಿಲ್ಲದ ಮೋಹನ್ ದಾಸ್ ಪೈ ಅವರನ್ನು ಕರ್ನಾಟಕದಿಂದ ಒದ್ದು ಓಡಿಸಬೇಕು. ಅಯೋಗ್ಯ. ಬೇರೆ ಎಲ್ಲಾ ವಿದೇಶಿ ಕಂಪನಿಗಳು ಸುಮ್ಮನಿದ್ದರು ಇದೆ ನಾಡ ಈವಯ್ಯಾ ವಿರೋಧ ಮಾಡ್ತಾ ಇದ್ದಾನೆ. ಇದಕ್ಕೆ ಒಂದು ಪ್ರತಿಭಟನೆ ಮಾಡಬೇಕು.
#ಕನ್ನಡದ್ರೋಹಿ_ಮೋಹನ್_ದಾಸ್_ಪೈ
I pay lakhs of income tax every year, but IT dept interact with me in Hindi. Many Union government exams are only in Hindi & English. Our PM himself doesn't get his speeches translated in kannada. Where were you hiding then. Aren't kannadigas paying tax. Are we 2nd class citizens
6-7 ವರ್ಷ ಹಿಂದೆ @CTRavi_BJP@mepratap ರವರುಗಳು ಹಿಂದಿ ಹೇರಿಕೆ ವಿರುದ್ದ ಮಾತನಾಡುತ್ತಿದ್ದರು. ನಂತರದ ದಿನದಲ್ಲಿ ದೆಹಲಿ ಕೇಂದ್ರಿತ ಹಿಂದಿ ಮೂಲಭೂತವಾದಿಗಳು ಇಬ್ಬರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾದರು.
ಇಂದಿನ ಭಾರತ ಒಕ್ಕೂಟದ ರಾಜಕಾರಣದಲ್ಲಿ ಹಿಂದಿ ಮೂಲಭೂತವಾದಿಗಳ ವಿರುದ್ದ ಹೋಗುವುದು ಸುಲಭವಲ್ಲ