ಜಮಖಂಡಿ ತಾಲೂಕಿನ ಕೆ.ಡಿ. ಜಂಬಗಿ ಗ್ರಾಮದ ಬಿಜೆಪಿ ಮುಖಂಡರಾದ ಶ್ರೀ ಜ್ಯೋತಿಬಾ ಮೋರೆ ಹಾಗೂ ಶ್ರೀ ಅನಿಲ ಮೋರೆ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಬಿ.ಎಸ್. ಸಿಂಧೂರ ಅವರ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ನಾಡಿನ ಸಮಸ್ತ ಜನತೆಗೆ ಶಿವ ಜಯಂತಿಯ ಹಾರ್ದಿಕ ಶುಭಾಶಯಗಳು!
ಶೌರ್ಯ, ಸಾಹಸ ಹಾಗೂ ಸ್ವಾಭಿಮಾನದ ಸಾಕಾರಮೂರ್ತಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ🙏🏼