@_Engt@CanaraKaradt ಮಲೆನಾಡಿನವರು ಮೂಲ ಆಚರಣೆಗಳು ತುಂಬ, ಉಳಿಸಿಕೊಂಡಿದ್ದಾರೆ. ಅದ್ರು ಇತ್ತೀಚೆಗೆ ಕೆಲವು ಆಚರಣೆ, ಹಬ್ಬಗಳು ಮಾಡೋದು ಬಿಟ್ಟಿದ್ದಾರೆ. ಸಾಗರ ಸಿದ್ದಾಪುರ ತಾಲೂಕುಗಳಲ್ಲಿ ಹೆಚ್ಚಿನ ಆಚರಣೆಗಳು ಇಂದು ಉಳಿದುಕೊಂಡು ಬರುತ್ತಿವೆ.
ದೀವರು ವೈಷ್ಣವ ಪಂತಸ್ವೀಕರಿಸಿದಮೇಲೆ ನಾಮಧಾರಿಗಳು ಆಗಿದ್ದು. ದೀವರು ಬಹು ಸಂಖ್ಯೆಯಲ್ಲಿ ಕರ್ಣಾಟ ಸಾಮ್ರಾಜ್ಯದ ಹಂಪಿ ಆನೆಗುಂದಿಯಲ್ಲಿ ಇದ್ದುದು. ಅವರೆಲ್ಲ ಮಲೆನಾಡು ಕರಾವಳಿಯಿಂದ ಹೋದವರೇ ಆಗಿದ್ದಾರೆ.
ದೀವರ ಎಲ್ಲಿಂದ ಬಂದವರು ಅಲ್ಲ, ಮಲೆನಾಡಿನ ಮೂಲ ನಿವಾಸಿಗಳು. ದೀವರದೇ ಆದ ಕನ್ನಡ ಬಗ್ಗೆ ಇದೆ. 9ನೇ ಶತಮಾನದ ದಿಂದ ದೀವರದೆ ಆದ 62ಕು ಹೆಚ್ಚು ಕನ್ನಡ ಶಾಸನಗಳು ಇವೆ. ದೀವರದು ಸೈನಿಕ ವೃತ್ತಿ ಹಾಗಾಗಿ ಹಳೇಪೈಕ ಅಂತ ಕರೆದಿರೋದು. ಅದರಿಂದ ಕರ್ಣಾಟಕದ ಎಲ್ಲಾ ಭಾಗದಲ್ಲೂ ಹಿಂದೆ ಬಿಡುಬಿಟ್ಟಿದ್ದರೆ. ಇವುಗಳನ್ನು ಹೆಳವರು ದಾಖಲಿಸಿದ್ದಾರೆ.
@_Engt ದೀವರು ಇರುವ ಹಳ್ಳಿಗಳಲ್ಲಿ, ಹೆಚ್ಚಿನ ಸಂಖ್ಯೆ ಯಲ್ಲಿ ದೀವರೆ ಇದ್ದು. ಬೇರೆ ಕಮ್ಯುನಿಟಿ ಅವರು ಮತ್ತು ಇತರೆ ಲಿಂಗಸ್ಟಿಂಕ್ ಮೈನಾರಿಟಿ ಕಮ್ಯೂನಿಟಿ ಅವರುಕೂಡ ದೀವರ ಕಲ್ಚರ್ ಫಾಲೋ ಮಾಡ್ತಾರೆ.
@_Engt ಬೇರೆ ಕಮ್ಯುನಿಟಿ ಅಲ್ಲಿ ಇರಬಹುದೇನೋ. ಆದ್ರೆ, ದೀವರಲ್ಲಿ ಈ ನೀರ ತುಂಬುವುದು ಬಲೀಂದ್ರನ ತರುವಾಗ ಮಾತ್ರ ಅಲ್ಲದೆ, ಗೌರಿ, ಮದುವೆ, ಮುಂತಾದ ಹಬ್ಬಗಳಲ್ಲಿ ಇದೆ. ಜನಪದ ವಿದ್ವಾಂಸ ಹೆಚ್. ಎಲ್ ನಾಗೇಗೌಡರು ಮತ್ತು ನಾ.ಡ ಡಿಸೋಜ ಅವರು ವಿಶೇಷವಾಗಿ ದೀವರಲ್ಲಿ ಮಾತ್ರ ಇರೋದು ಅಂತಾ ಉಲ್ಲೇಖಿಸಿದ್ದಾರೆ.