Thunderstorm with lightning accompanied by gusty winds with speed reaching 30-40 Kmph very likely to occur at isolated places over Bijapur, Chamrajnagar, Chitradurga, Davanagere, Mandya, Shimoga districts during next 3 hours.
@dcvijayanagara@dcchnagar@dcdavanagere
#ಕರ್ನಾಟಕ ರಾಜ್ಯದಲ್ಲಿ ಮಳೆ ಮತ್ತು ಗರಿಷ್ಠ ತಾಪಮಾನದ ಮುನ್ಸೂಚನೆ ನಕ್ಷೆಗಳು 01st ಜೂನ್ 2023 ರವರೆಗೆ.
Rainfall and Maximum Temperature Forecast map for the #Karnataka State till 01st June 2023.
ಪತ್ರಿಕಾಗೋಷ್ಠಿ
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023ರ ಹಿನ್ನಲೆ���ಲ್ಲಿ ದಿನಾಂಕ 07/05/2023ರಂದು ಮಾನ್ಯ ಜಿಲ್ಲಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದರು ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಳು ಉಪಸ್ಥಿತಿ ಇದ್ದರು.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಜಿಲ್ಲಾಡಳಿತ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಚಿಕ್ಕಮಗಳೂರು ನಗರದ ಆಜಾ಼ದ್ ಪಾರ್ಕ್ ಬಳಿ ���ಾಂಪ್ರದಾಯಿಕ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ಡಿಸಿ, ಸಿಇಒ,ಎಸ್ಪಿ,ಸಿಎಫ್ಒ, ಸಾರ್ವಜನಿಕರು ಹಾಜರಿದ್ದರು
ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ರಾಮನಗರದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ.
Alert generated through CAP-SACHET. Download the app.
Download on Android: https://t.co/oH2W6BYc4o
Download on iOS: https://t.co/PGjYXvtGlD