KPTCL line man ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಯ ಬೇಡಿಕೆ. ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸದಿದ್ದರೆ ಬೃಹತ್ ಪ್ರತಿಭಟನೆಗೆ ಕರೆ. @kptcl_official@thekjgeorge@siddaramaiah@DKShivakumar
ಕೆಪಿಟಿಸಿಎಲ್ ಮತ್ತು ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ 2975 ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಅಂಕಗಳು ಮತ್ತು ದೈಹಿಕ ಪರೀಕ್ಷೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ನೇರ ನೇಮಕಾತಿ ಮಾಡಿಕೊಳ್ಳಬೇಕೆಂಬ ಮನವಿ. @kptcl_official@KJGeorgeOffice@siddaramaiah
ಅಂತಿಮ ಪಟ್ಟಿಯಲ್ಲಿ ಹೆಸರು "ನಾಪತ್ತೆ"
ಕೆ ಎ ಎಸ್ ಹುದ್ದೆಗಳಲ್ಲಿ ಅಂಕಗಳೇ"ನಾಪತ್ತೆ"
ಪರೀಕ್ಷಾ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ "ನಾಪತ್ತೆ"
ಪರೀಕ್ಷೆಗಳು ನಡೆದು ವರ್ಷಗಳು ಕಳೆದರು ಫಲಿತಾಂಶ "ನಾಪತ್ತೆ"
ಪ್ರಾಮಾಣಿಕ ಅಧಿಕಾರಿಗಳು ಕೆಪಿಎಸ್ಸಿಯಿಂದ "ನಾಪತ್ತೆ"
ಇದೀಗ ಆಯ್ಕೆ ಪಟ್ಟಿಯೇ "ನಾಪತ್ತೆ "
ಒಟ್ಟಾರೆ "ನಾಪತ್ತೆಕೆಪಿಎಸ್ಸಿ "
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ವತಿಯಿಂದ @kanthakumarr ಅವರನ್ನು ಕಣಕ್ಕಿಳಿಸುತ್ತಿದ್ದೇವೆ
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಮೂಗುಮುರಿಯುವ ರಾಜಕಾರಣಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಿದ್ದೇವೆ
#VOTEFORYOUTH
Congratulations #Kalaburagi for Train on demand to #SMV Bengaluru
Big thank you to @UmeshJadhav_BJP ji @AshwiniVaishnaw ji
Also request to make this train daily & making to arrive Bengaluru around 6:00am
Also request residents to utilise this train
ಸರ್ಕಾರದಿಂದ 384 KAS ಹುದ್ದೆಗಳಿಗೆ ಅನುಮೋದನೆ ದೊರೆತಿದ್ದರು ಅಧಿಸೂಚನೆ ಹೊರಡಿಸಲು ಮೀನಾ ಮೇಷ ಎಣಿಸುತ್ತಿರುವುದು ಏಕೆ?
ಸಂದರ್ಶನದ ಅಂಕಗಳನ್ನ 25-100 ಹೆಚ್ಚಿಸಲು ಒತ್ತಡ ಹಾಕುತ್ತಿರುವುದು ಏಕೆ ? ಬಡವರ ಮಕ್ಕಳ ಬಾಯಿಗೆ ಮಣ್ಣು ಹಾಕಬೇಡಿ 2 ದಿನದಲ್ಲಿ ಅಧಿಸೂಚನೆ ಹೊರಡಿಸಿ ಇಲ್ಲದಿದ್ದರೆ ಪ್ರತಿಭಟಿಸುತ್ತೇವೆ
#removekpscchairman
Kpsc ಎಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಅಧ್ಯಕ್ಷರಾಗಿರುವ ಶಿವಶಂಕರಪ್ಪ ಎಸ್ ಸಾಹುಕಾರ್ ಅವರ ನಿರಂಕುಶ ಧೋರಣೆ ಖಂಡಿಸಿ ಅಧ್ಯಕ್ಷರನ್ನು ಉಚ್ಚಾಟನೆಗೊಳಿಸಿ ದಕ್ಷ ಅಧಿಕಾರಿಯಾಗಿರುವ @KSLathaKumari1 ಅವರನ್ನು ವರ್ಗಾವಣೆಗೊಳಿಸಬಾರದು ಎಂದುAKSSA ವಿದ್ಯಾರ್ಥಿಗಳು ಅರಭಾಂವಿ ಶಾಸಕರಾರ ಶ್ರೀ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಮಾಡಿದರು
ನೋಡ್ರೀ ಹೇಗಿದೆ ವ್ಯವಸ್ಥೆ. ಆ ಹಲ್ಕಟ್ ಕೆಪಿಎಸ್ಸಿ ಚೇರ್ಮನ್ ಶಿವಶಂಕರ ಇನ್ನೆಂತ ಲಾಭಿ ಮಾಡ್ತಾ ಇರಬಹುದು. ಈಗಾಗಲೇ ವಿಕಾಸ್ ಕಿಶೋರ್ ರನ್ನು ನುಂಗಿ ನೀರು ಕೂಡಿದ ಈಗ ಲತಾ ಅವರ ಮೇಲೆ ಎರಗಿದ್ದಾನೆ.
ಏನ್ರೀ @siddaramaiah@DKShivakumar ಇದು ಯಾವ್ ಗ್ಯಾರೆಂಟಿ ಭ್ರಷ್ಟ ರಕ್ಷಣೆ ಗ್ಯಾರೆಂಟಿ ನ?
#SaveKPSCsecretary
I request all the Youth(Students, Aspirants etc) to abstain from voting in the upcoming Loksabha elections.
All these political parties do not care about your future.
#SaveKpscsecretary