ಕೈ ಹಿಡಿದು ನಡೆಗಲಿಸಿದ
ತಲೆದಡವಿ ನುಡಿಗಲಿಸಿದ
ಪ್ರೀತಿಯ ಅಪ್ಪನಿಗೆ ದೇವರಗುಡಿ ಮಾಡುವ ನಮಸ್ಕಾರಗಳು. ನನ್ನ ಮೊದಲ ಗುರುವಾದ ವಿರುಪಣ್ಣ ಸರ್ ರವರೇ ಇಂದಿಗೆ ನೀವು ಕರ್ನಾಟಕ ಸರಕಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಾಗಿ ೩೦ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವ ದಿನ.
@krishnabgowda ಸರ್ ನೀವು ಗ್ರಾ��� ಆಡಳಿತ ಅಧಿಕಾರಿಗಳಿಗೆ ಮತ್ತು ಕಂದಾಯ ನಿರೀಕ್ಷಕರಿಗೆ ವಿಚಾರಣೆ ಮಾಡ���ು ಸಮಯವನ್ನು ನೀಡಬೇಕು. ನೀವು ಒತ್ತಡ ಹೇರುವುದರಿಂದ ಅವರು ಮುಗಿಸಲೇಬೇಕೆನ್ನುವ ಒತ್ತಡದಿಂದ ಕೆಲವೊಂದು ತರಾತುರಿಯಲ್ಲಿ ತಪ್ಪುಗಳು ಸಂಭವಿಸುತ್ತವೆ. ಮುಂದಿನ ಹಂತದಲ್ಲಿ ಒತ್ತಡ ಹೇರಿ ಆದರೆ ಕೆಳಹಂತದಲ್ಲಿ ಹೇರುವುದು ಸರಿಯಲ್ಲ.
@krishnabgowda ಈಗಾಗಲೇ ಅನೇಕ ಜನರು ಮಧ್ಯವರ್ತಿಗಳಿಂದ ಫೇಕ್ ಸರ್ಟಿಫಿಕೇಟ್ಗಳನ್ನು ಸೃಷ್ಟಿ ಮಾಡಿ,ಜಾತಿ ಸರ್ಟಿಫಿಕೇಟ್, 371j ಸರ್ಟಿಫಿಕೇಟ್, ಮರಣ ಪ್ರಮಾಣ ಪತ್ರ ವಿವಿಧ ರೀತಿಯ ಪಿಂಚಣಿ ಯೋಜನೆಗಳು, ಹಾಗೂ ಇನ್ನಿತರ ಬೇರೆ ಬೇರೆ ಪ್ರಮಾಣ ಪತ್ರಗಳನ್ನು ಪಡ��ದಿದ್ದು ನಿಜವಿರುತ್ತದೆ. ಕಾರ�� ನೀವುಗಳು ಹೋಬಳಿಯ ಮುಂದಿನ ಹಂತದಲ್ಲಿ ಡಿಜಿಟಲ್ ಮಾಡಿ ಸರ್.
@krishnabgowda ಸರ್ ನೀವು ಎಷ್ಟು ಡಿಜಿಟಲೈಸ್ ಮಾಡುತ್ತೀರಿ, ಅಷ್ಟು ಕೆಲಸಗಳು ತಪ್ಪಾಗುವ ಸಾಧ್ಯತೆ ಇರುತ್ತದೆ. ದೊಡ್ಡ ದೊಡ್ಡ ನಗರಗಳಲ್ಲಿ,ಹೋಬಳಿಯ ಹಂತದಲ್ಲಿ ಜನಸಂಖ್ಯೆ ಹೆಚ್ಚಾಗಿರುತ್ತದೆ. ಒಂದೇ ಹೆಸರಿನ ಬಹು ಸಂಖ್ಯಾ ಜನರಿರುತ್ತಾರೆ. ಕೆಳಹಂತದ ಅಧಿಕಾರಿಗಳಿಗೂ ಸಹ ನೀವು ಒತ್ತಡ ಏರುವುದರಿಂದ ತಪ್ಪಾಗುವ ಸಾಧ್ಯತೆ ಇರುತ್ತದೆ.
@krishnabgowda ಕೆಳಮಟ್ಟದ ಹಂತದಲ್ಲಿ ಕೆಲಸ ಮಾಡುವ ಗ್ರಾಮ ಸಹಾಯಕರು, ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಇವರುಗಳಿಗೆ ನೀವು ಸಮಯ ಕೊಡಬೇಕು. ಇವರ ಮುಂದುವರಿದ ಹಂತದಲ್ಲಿ ಅಂದರೆ ಉಪ ತಹಸಿಲ್ದಾರರ ಹಂತದಲ್ಲಿ ಡಿಜಿಟಲೈಜ್ ಮಾಡಿ ಸರ್ ಇಲ್ಲದಿದ್ದರೆ ಅನೇಕ ಜನರು ಸರ್ಕಾರದ ವಿವಿಧ ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳಬಹುದು.
@INCKarnataka@BJP4Karnataka ಪ್ರೋಫೆಸರ್ ಮತ್ತು ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಸುಮಾರು ೧೦ ವರ್���ಗಳಿಂದ ಹ��ರಣ ನಡಿಯುತ್ತಿದೆ.ಅದರ ಬಗ್ಗೆ ತನಿಖೆ ಮಾಡಿ ಬಡವರ ಮಕ್ಕಳಿಗೆ ಹುದ್ದೆ ಸಿಗುವಂತೆ ಮಾಡಿ.
ಇಂದಿಗೂ, ಎಂದೆಂದಿಗೂ ನನ್ನ ಸ್ನೇಹಿತನಾಗಿರುವ ನಿಮ್ಮ ಮುಂದಿನ ಜೀವನವು ಹಿಂದಿನ ದಿನಗಳಿಗಿಂತಲೂ ಹರುಷ, ಸಂತೋಷ, ಉತ್ಸುಕತೆಯಿಂದ ಕೂಡಿರಲಿ ಎಂದು ದೇವರಲ್ಲಿ ಪ್ರಾರ್ಥಿಸ���ತ್ತ��ನೆ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ
#HappyRetirementAppa2022
#BestFriendForever #Appailoveyou
ಕೈ ಹಿಡಿದು ನಡೆಗಲಿಸಿದ
ತಲೆದಡವಿ ನುಡಿಗಲಿಸಿದ
ಪ್ರೀತಿಯ ಅಪ್ಪನಿಗೆ ದೇವರಗುಡಿ ಮಾಡುವ ನಮಸ್ಕಾರಗಳು. ನನ್ನ ಮೊದಲ ಗುರುವಾದ ವಿರುಪಣ್ಣ ಸರ್ ರವರೇ ಇಂದಿಗೆ ನೀವು ಕರ್ನಾಟಕ ಸರಕಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಾಗಿ ೩೦ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವ ದಿನ.
ಹಸಿವು ಮುಕ್ತ ಕರ್ನಾಟಕದ ಕನಸುಗಾರ, ಸಾಮಾಜಿಕ ನ್ಯಾಯದ ಹರಿಕಾರ,ಬಡವರ ಪಾಲಿನ ಭಾಗ್ಯವಿಧಾತ, ಕರ್ನಾಟಕ ಕಂಡ ಅಪರೂಪದ ಮಾಣಿಕ್ಯ ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ @siddaramaiah ರವರಿಗೆ ೭೪ ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
I have always believed that my work should speak for me first and only then words should follow… Here it is ☺️
When the tide brings back the dead, the shores bleed red.
Returning to where it all began, #RichardAnthony - Lord of the sea.
@AJANEESHB@Karthik1423@KRG_Connects