ನಿಮ್ಮ ಮನೆಯಿಂದ 60 ಕಿಮೀ ದೂರದೊಳಗೆ ಯಾವುದೇ ಟೋಲ್ ಬೂತ್ ಇದ್ದರೂ ಆ ಬೂತಲ್ಲಿ ಟೋಲ್ ಫೀ ಕಟ್ಟುವಂತಿಲ್ಲ. ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ಮೂಲಕ ಪಾಸ್ ಮಾಡಿಸಿ ಕೊಳ್ಳತಕ್ಕದ್ದು. ಇದನ್ನು ಹೆಚ್ಚು ಫಾರ್ವರ್ಡ್ ಮಾಡಿ ಜನರಿಗೆ ತಿಳಿಸುವ ಕೆಲಸ ಮಾಡಿ..
ಇದು ಕೇಂದ್ರ ಸರಕಾರದ ಆಜ್ಞೆ. 🙏
ಮಾದರಿ ಆಸ್ವತ್ರೆ ಮತ್ತು ಮಾದರಿ ಡಾಕ್ಟರ್!!
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ 'ಹೊನ್ನಾವರ' ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಯಾವುದೇ ಖಾಸಗಿ ಆಸ್ವತ್ರೆಗಿಂತ ಅತ್ಯಂತ ಸ್ವಚ್ಚವಾಗಿ ಅತ್ಯಂತ ವ್ಯವಸ್ಥಿತವಾಗಿದ್ದು, ಪ್ರಾಮಾಣಿಕತೆ, ದಕ್��ತೆಯಿಂದ ಕೆಲಸ ಮಾಡಿದರೆ ಎಂತಹ ಅದ್ಬುತ ಬದಲಾವಣೆ ತರಬಹುದು ಎನ್ನುವುದಕ್ಕೆಆಸ್ವತ್ರೆ ಒಂದು ಉದಾಹರಣೆ.
What a pleasure to meet Tennis legend @RafaelNadal at the Olympic Village. Wished him the best for the games! Looking forward to following his performances at his favourite Roland Garros!
@Paris2024
ತನ್ನ ಪಾಡಿಗೆ ತಾನು ಟ್ರಾಕ್ಟರ್ ನಲ್ಲಿ ಉಳುಮೆಯ ದುಡಿಮೆ ಮಾಡುತ್ತಿರುವ ಕಾಡಂಚಿನ ರೈತ;
ತನ್ನ ಪಾಡಿಗೆ ತಾನು ತನ್ನ ಕಾಡ ಹಾದಿ ಹಿಡಿದು ಶಾಂತ, ಗಾಂಭೀರ್ಯದ ನಡಿಗೆ ಹಾಕುತ್ತಿರುವ ಹುಲಿರಾಯ!
ಮಾನವ ಮೂಲತಃ ಕಾಡಿನಲ್ಲಿ ಹುಟ್ಟಿ ಬೆಳೆದು ಬಂದವ. ಈಗಲೂ ನಮ್ಮ ರಾಜ್ಯದಲ್ಲೂ ಹಲವು ಜನ ಕಾಡಿನಲ್ಲಿ ಕಾಡಂಚಿನಲ್ಲಿ ಬದುಕುತ್ತಿದ್ದಾರೆ.