ಎಷ್ಟೇ ದುಡಿದರೂ ತಿಂಗಳ ಸಂಬಳ ಯಥಾಸ್ಥಿತಿಯಲ್ಲಿದೆ. ಆದರೆ, ದಿನಬಳಕೆ ವಸ್ತುಗಳ ಬೆಲೆ ಗಗನಮುಖಿಯಾಗಿ ಸಾಗುತ್ತಿವೆ. ಬೆಲೆ ಏರಿಕೆ ಇದೇ ರೀತಿ ಮುಂದುವರಿಯುತ್ತಿದ್ದರೆ ಮಧ್ಯಮ ವರ್ಗದವರ ಗತಿ ಏನು?
ಮಧುಜಾಲ #Honeytrap ಎಂಬುದು ರಾಜಕಾರಣ, ರಾಜ ತಾಂತ್ರಿಕತೆಯನ್ನು ಅಲ್ಲೋಲಕಲ್ಲೋಲಗೊಳಿಸಲು ಬಳಕೆಯಾಗುತ್ತಿರುವ ಮಾದಕಾಸ್ತ್ರವಾಗಿದೆ.
ರಾಜ್ಯದ ರಾಜಕಾರಣವನ್ನೂ ಹನಿಟ್ರ್ಯಾಪ್ ತನ್ನ ಮಾದಕ ಪಾಶಗಳಿಂದ ಕಟ್ಟಿಹಾಕುತ್ತಿದೆ. #ಮಧುಬಲೆ ಯ ಮೋಹಕ, ಮಾದಕ ಪ್ರವರ #ವಿಕಫೋಕಸ್@Vijaykarnataka