@nitin_gadkari ಸರ್ ನಾವು ನಿನ್ನೆ ರಾತ್ರಿ ಕಾಶಿ ಹೊರಟು ಅಯೋದ್ಯ ಹೋಗುವ ದಾರಿಯಲ್ಲಿ ರಾತ್ರಿ ಗಂಟೆ 1 ರಿಂದ ಈಗ ವರೆಗೆ ನಡು ರಸ್ತೆ ಯಲ್ಲಿ ಬಾಕಿ ಯಾಗಿದ್ದೇವೆ ದಯಾ ಮಾಡಿ ಸಹಾಯ ಮಾಡಿ .pls pls pls
ಹುಟ್ಟು ಹಬ್ಬದ ದಿನದ ಶುಭಾಶಯ ಗಳು ನಮ್ಮ ಪ್ರೀತಿಯ ನಮ್ಮ ದೇಶದ ಪ್ರದಾನ ಮಂತ್ರಿಗೆ.....
=ದಿನೇಶ್ ಸಾಲ್ಯಾನ್
196 ಬೂತ್ ಅದ್ಯಕ್ಷರು
ಮಂಚಿ ಗ್ರಾಮ
ಬಂಟ್ವಾಳ ತಾಲೂಕು
ದಕ್ಷಿಣಕನ್ನಡ ಜಿಲ್ಲೆ
ಕರ್ನಾಟಕ
@narendramodi ನಮ್ಮ ದೇಶದ ಪ್ರಧಾನ ಮಂತ್ರಿಯವರದಾ ಮಾನ್ಯ ನರೇಂದ್ರ ಮೋದಿಯವರಿಗೆ ಬಿಸು ಹಬ್ಬದ ಶುಭಾಶಯಗಳು.🙏🏻🙏🏻🙏🏻
ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ನಿಮಗೆ ಮನದಾಳದ ವಂದನೆಗಳು 💐💐💐💐💐💐