01 Interceptor boat 02 Interceptor crafts ex ICGS Karwar and one Fast Patrol Vessel ex DHQ New Mangalore are planned to give SAR cover from morning 0600 to 1800 hrs during the Karmagouda Island festival...we definitely hope to have safe festival
-Uttara kannada, karwar
"09-01-2020 ಇಂದು ವಾರ್ತಾ ಸ್ಪಂದನ ನೇರ ಫೋನ್ ಇನ್" ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ.
ಮಧ್ಯಾಹ್ನ 12ರಿಂದ 1ಗಂಟೆ 08382-226344 ಈ ನಂಬರಿಗೆ ಕರೆ ಮಾಡಿ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿ ಹಾಗೂ ಡಿಎಚ್ಒ ಅವರೊಂದಿಗೆ ಮಾತನಾಡಿ.
08382-226344
09-01-2020 ನಾಳೆ 12ಕ್ಕೆ ಅರೋಗ್ಯ ಇಲಾಖೆ ಸಂಬಂಧಿಸಿದ ನೇರ ಫೋನ್ ಕಾರ್ಯಕ್ರಮ ವಾರ್ತಾ ಸ್ಪಂದನ ಹಾಗೂ ಮಾಧ್ಯಮ ಸಂವಾದ. ವಾರ್ತಾಭವನ. ಉದ್ಘಾಟನೆ: ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ . ದೂರವಾಣಿ 08382-226344
Good morning friends,
@7.30am strong room Will be open, who are available at the time, camera man may take that visual. Anyway I am will be there, no worry who are not able to reach. Please have the authorised passes and show at time of entry and please assemble with in 8am.
ಅಹವಾಲು ಸ್ವೀಕಾರ
ಕಾರವಾರ ಡಿಸೆಂಬರ 3 (ಕರ್ನಾಟಕ ವಾರ್ತೆ): ಭ್ರಷ್ಟಾಚಾರ ನಿಗ್ರಹದಳ ಕಾರವಾರ ಪೊಲೀಸ್ ಠಾಣೆಯ ಅಧಿಕಾರಿಗಳು ಡಿಸೆಂಬರ 4 ರಿಂದ 12 ರವರೆಗೆ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ದೂರು/ಅಹವಾಲುಗಳನ್ನು ಸ್ವೀಕರಿಸುವರು.
ಕಾರವಾರದ ನೆವೆಲ್ ಬೆಸ್ ನಲ್ಲಿ ಇಂದು ನೇವಿ ವೀಕ್ ಸಂಭ್ರಮಾಚರಣೆಯ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮ್ಯಾರಥಾನ್ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.