Rrrrrrrrr.... Cccccccc.... Bbbbbbbbb....
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್ಸಿಬಿಯ ಹುಡುಗರು ನನಸಾಗಿಸಿದ್ದಾರೆ.
ಆರ್ಸಿಬಿಯ ಈ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ಕಾಲದ ತಪಸ್ಸಿದೆ, ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಇದು ಇತಿಹಾಸ ಸೃಷ್ಟಿಸಿದ ದಿನ..
ಕೊನೆಯದಾಗಿ, ಈ ಸಲ ಕಪ್ ನಮ್ದೆ
#RCBvPBKS #IPLFinals #RCBForever
@RCBTweets
ಈ ದಿನ ಕಪ್ಪು ಪಟ್ಟಿ ಧರಿಸಿ ಸುಮಾರು 6 ಸಾವಿರಕ್ಕೂ ಹೆಚ್ಚು ವಸತಿ ಶಾಲಾ ಸಿಬ್ಬಂದಿಗಳು ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದರಿಂದ ನಾವು ನಮ್ಮ ಶಾಲೆಯಲ್ಲಿ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವುದರ ಮೂಲಕ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ. @CMofKarnataka@MajorMani@SWDGoK@EdKreis@HCMahadevappa
Akash, the young Commissioner (Edu), is shaking up #KalyanaKarnataka with #NSQF in 306 govt schools-linking education to jobs with tech.
The old guard? Sat on resources, too scared to act.
K'taka holds #22 spot in India for the implementation of NSQF:(
#NewEra#EducationReform
Every organization should aim for such perfect teamwork:
1. Clear goal
2. Good skill set among all
3. Aligned strategy
4. Aligned communication
5. Confidence!
@DOMGOK@SWDGok @kreisemahithi
#karnatakaMWD#karnatakaSWD
ಗೌರವಾನ್ವಿತ @CMofKarnataka@BSBommai ರವರೆ ಇಂದು OBC ಸಮಾವೇಶದಲ್ಲಿ ಸ್ವೀಕರಿಸಿದ ಈ ಕೆಳಗಿನ ಮನವಿಯನ್ನು ಓದಿ, ಸಕರಾತ್ಮಕವಾಗಿ ಆದಷ್ಟು ಬೇಗ ಸ್ಪಂದಿಸುವಿರಿ ಎಂದು ನಂಬಿರುತ್ತೇನೆ. ಈ ತುಂಬಾ ಹಳೆಯ ಸಮಸ್ಯೆಗೆ ಅಂತ್ಯ ಸಿಗಬೇಕಾಗಿದೆ.
ಕೆಳಗಿನ 4 ಹೊಸ ವಸತಿ ಶಾಲೆಗಳು ಸೇರಿದರೆ ಈಗ ನಮ್ಮ #KREIS ವಸತಿ ಶಾಲೆಗಳ ಸಂಖ್ಯೆ 830ಕ್ಕೆ ಏರಲಿದೆ.😊