ಕಾತುರದಿಂದ ಕಾಯುತ್ತಿದ್ದೇನೆ……
U I ಚಿತ್ರದ ಎಷ್ಟು ಸೀನ್ಗಳನ್ನು ಡೀಕೋಡ್ ಮಾಡುತ್ತೀರಾ ಮತ್ತು ಕೊನೆಯ ಶಾಟ್ ಡಿಕೋಡ್ ಮಾಡಲು ಎಷ್ಟು ಸಮಯ ತೆಗೆದು ಕೊಳ್ಳುತ್ತೀರಾ ಎಂದು …..
Eagerly waiting……….,
How many screens of U I you can decode and
How much time you take to decode the last shot.
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
ನಾನು ನಿಜವಾಗಿಯೂ ಸ್ವತಂತ್ರನೇ? ಅಥವಾ ಇನ್ನೂ ಅವಲಂಬಿತನಾಗಿದ್ದೇನೆಯೇ ? ಅವಲಂಬಿತನಾಗಿದ್ದರೆ, ಯಾವುದರ ಮೇಲೆ ?
Happy independence day.
Am i really independent ? Happy ? or still dependent ? If dependent ? On what ?
*ಸಾಮಾನ್ಯವಾಗಿ ಸಿಗದಿರುವ ಜ್ಞಾನವೇ
ಸಾಮಾನ್ಯ ಜ್ಞಾನ*
ನಾವೆಲ್ಲರೂ ನಮ್ಮ ನಮ್ಮ ಫ್ಯೂಚರ್( ಭವಿಷ್ಯದ ) ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದೇವೆ.
ಸಮಾಜದ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಂಡರೂ ಅದರಲ್ಲಿ ನಾವೂ ಸೇರಿರುತ್ತೇವೆ ಅಲ್ಲವೇ ?
“ The Sense that is not commonly available is
Common sense “
We all are worried about our future.
Even if we are worried about the future of the society, we are also included in it, right?
ಆಗಸ್ಟ್ 12 ಪ್ರಜಾಕೀಯ ದಿನ.
“ ಹಣದಿಂದ ನಡೆಯುವ ಬಿಸಿನೆಸ್ ರಾಜಕೀಯ ಬೇಡ - ತಂತ್ರಜ್ಞಾನದ ಸಹಾಯದಿಂದ ಜನರೇ ಪಾಲ್ಗೊಳ್ಳುವಂತಹ ಪ್ರಜಾಕೀಯ ಬೇಕು “ ಎಂದು ಎಲ್ಲರೂ ಹೇಳುತ್ತಿದ್ದರೂ ಅದು ಇನ್ನೂ ತುಂಬ ಜನರಿಗೆ ತಲುಪುತ್ತಿಲ್ಲ ಎನ್ನುವವರಿಗೆ……
ಇಲ್ಲೊಂದು ಸಣ್ಣ ದಾರಿ….
#ಪ್ರಜಾಕೀಯ#upp#prajaakeeya#UPPforKARNATAKA #uttamaprajaakeeyaparty #ಪ್ರಜಾಕೀಯದಿನ #prajaakeeyaday
The last date for submission of candidate application for the 2024 Lok Sabha elections to the Uttama Prajaakeeya party is 24th March 2024.
Interested candidates can visit the website https://t.co/XOwlWZZaFm and submit their applications with correct information.
“B Form” will be officially distributed by the party to the selected candidates on 30th & 31st March 2024.
#prajaakeeya #upp #UPPforKARNATAKA #prajaakeeya
2024 ನೇ ಸಾಲಿನ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಅರ್ಜಿಯನ್ನು ಉತ್ತಮ ಪ್ರಜಾಕೀಯ ಪಕ್ಷಕ್ಕೆ ಸಲ್ಲಿಸಲು ಕೊನೆಯ ದಿನಾಂಕ 24 ಮಾರ್ಚ್ 2024 ಆಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು https://t.co/XOwlWZZaFm ವೆಬ್ಸೈಟ್ ಗೆ ಭೇಟಿ ನೀಡಿ ಸರಿಯಾದ ಮಾಹಿತಿಗಳೊಂದಿಗೆ ಸಲ್ಲಿಸಿರಿ.
ಆಯ್ಕೆಯಾದ ಅಭ್ಯರ್ಥಿಗಳಿಗೆ 30 & 31 ಮಾರ್ಚ್ 2024 ರಂದು ಅಧಿಕೃತವಾಗಿ ಪಕ್ಷದ ವತಿಯಿಂದ “ಬಿ ಫಾರಂ” ವಿತರಿಸಲಾಗುವುದು.
#ಪ್ರಜಾಕೀಯ #upp #UPPforKARNATAKA #prajaakeeya