ಗುಣಮಟ್ಟದ ಆರೋಗ್ಯ ನೀಡಲು ಆರೋಗ್ಯ ರಕ್ಷಣೆಯ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವೆಂದರೆ GDMO’s. ಅವರು ರೋಗಿಗಳ ಆರೈಕೆ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ,ಆದ್ದರಿಂದ GDMO ನೇಮಕಾತಿಗಾಗಿ ಅಧಿಸೂಚನೆಗಳನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕಾಗಿ ಸಂಬಂಧಿತ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇವೆ.@dineshgrao@siddaramaiah
@KarnatakaCops ಮಾನವೀಯತೆ ದೃಷ್ಟಿಯಿಂದ ಅವರು ಹೇಳಿದ ನಂಬರ್ ಅನ್ನು truecaller ಅಲ್ಲಿ check ಮಾಡಿ, ಯಾವುದೇ spam or fake ಇಲ್ಲ ಎಂಬಲ್ಲಿ ಕಾಲ್ ಮಾಡಿ loudspeaker ಹಾಕಿ ಕೊಡುತ್ತೇನೆ.
@dineshgraoನೇರ ನೇಮಕಾತಿ ಮಾಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ವೈಧ್ಯರನ್ನು ಖಾಯಂ ಮಾಡಿ ಜನರಿಗೆ ಉತ್ತಮ ಸೇವೆ ಒದಗಿಸುವ ಅವಕಾಶ ನೀಡಿ ಸರ್,
ಕಡ್ಡಾಯವಾಗಿ rural service ಗೆ ಬರುವ ವೈದ್ಯರು 2 ಅಥಾವ 3 ತಿಂಗಳಲ್ಲಿ PG ಓದಲು ತೆರಳುತ್ತಾರೆ ನಂತರ ಆ ಪ್ರಾಥಮಿಕ ಆರೋಗ್ಯ ಕೇಂದ್ರ ಖಾಲಿ ಯಾಗಿ ಜನರಿಗೆ ಉತ್ತಮ ಸೇವೆ ಸಿಗುವುದಿಲ್ಲ.
Yesterday, i saw a college girl experiencing a bad situation in KSRTC Bus.Most of the girls are experiencing molestation inGov buses since it is a crowded bus. Men take advantage of this and misuse the situation. provide adequate bus @ZP_Kolar@dckolar@KolarPolice